ಹಿಂಡೆನ್ಬರ್ಗ್ ಸಂಸ್ಥೆಯು ಅದಾನಿ ಗ್ರೂಪ್ ಅನ್ನು ಗುರಿಯಾಗಿಟ್ಟುಕೊಂಡು ಅದಾನಿ ಗ್ರೂಪ್ ನ ಆಂತರಿಕ ವ್ಯಾಪಾರ, ಷೇರು ಮಾರುಕಟ್ಟೆ ಉಲ್ಲಂಘನೆ ಮತ್ತು ಇತರ ಹಣಕಾಸು ಅಕ್ರಮಗಳನ್ನು ವರದಿಯಲ್ಲಿ, ಉಲ್ಲೇಖಿಸಿತ್ತು.
ಹಿಂಡೆನ್ಬರ್ಗ್ ವರದಿಯು ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಮೇಲೆ 'ಅದಾನಿ ಹಣದ ಹಗರಣದಲ್ಲಿ ಬಳಸಲಾದ ಅಸ್ಪಷ್ಟ ಕಡಲಾಚೆಯ ನಿಧಿಗಳೆರಡರಲ್ಲೂ ಪಾಲನ್ನು ಹೊಂದಿರುವ ಆರೋಪಗಳನ್ನು ಮಾಡಿದೆ.ಆದಾಗ್ಯೂ, ಹಿಂಡೆನ್ಬರ್ಗ್ ರಿಸರ್ಚ್ ಮಾಡಿದ ಆರೋಪಗಳನ್ನು ಬುಚ್ ನಿರಾಕರಿಸಿದ್ದಾರೆ. ಆದರೆ ಇತರ ಕಂಪನಿಗಳೊಂದಿಗೆ ಅವರ ಒಡನಾಟದ ಬಗ್ಗೆ ಇನ್ನೂ ಹಲವು ಅನುಮಾನುಗಳು ಮೂಡಿವೆ.
Supreme Court on hindenburg report: ಅದಾನಿ ಗ್ರೂಪ್ಗೆ ಸಂಬಂಧಿಸಿದ ಹಿಂಡನ್ಬರ್ಗ್ ವರದಿಯ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸಮಿತಿಯನ್ನು ರಚಿಸಿದೆ. ಈ ವಿಚಾರದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಸೆಬಿಗೆ ನ್ಯಾಯಾಲಯ ಆದೇಶಿಸಿದೆ.
"ನಮ್ಮ FPO ಗೆ ನಿಮ್ಮ ಬೆಂಬಲ ಮತ್ತು ಬದ್ಧತೆಗಾಗಿ ಎಲ್ಲಾ ಹೂಡಿಕೆದಾರರಿಗೆ ಧನ್ಯವಾದಗಳನ್ನು ಹೇಳಲು ಮಂಡಳಿಯು ಈ ಅವಕಾಶವನ್ನು ತೆಗೆದುಕೊಳ್ಳುತ್ತದೆ. FPO ಗಾಗಿ ಚಂದಾದಾರಿಕೆಯನ್ನು ನಿನ್ನೆ ಯಶಸ್ವಿಯಾಗಿ ಮುಚ್ಚಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.