ಹೊಸ ವರ್ಷ ಪ್ರತಿಯೊಬ್ಬನ ಜೀವನದಲ್ಲಿಯೂ ಹೊಸತನ್ನು ತರಲಿ ಎಂಬ ಆಶಯ ಪ್ರತಿಯೊಬ್ಬನದ್ದೂ ಆಗಿರುತ್ತದೆ. ಹಿಂದೂ ಹೊಸ ವರ್ಷವು 2ನೇ ಏಪ್ರಿಲ್ 2022 ರಿಂದ ಪ್ರಾರಂಭವಾಗುತ್ತದೆ. ಈ ವರ್ಷವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅದ್ಭುತವಾಗಿರುತ್ತದೆ ಮತ್ತು ಕೆಲವರಿಗೆ ಸಮಸ್ಯೆಗಳನ್ನು ನೀಡುತ್ತದೆ.
ಜ್ಯೋತಿಷ್ಯದ ಪ್ರಕಾರ, ಈ ಬಾರಿ ಗ್ರಹಗಳ ಅಪರೂಪದ ಸಂಯೋಜನೆಯು ಈ ಸಂವತ್ಸರದ ಆರಂಭದಲ್ಲಿ ನಡೆಯುತ್ತಿದೆ. ಈ ಸಂವತ್ಸರದ ರಾಜ ಶನಿ ಮಹಾತ್ಮನಾಗಿದ್ದರೆ , ಮಂತ್ರಿ ದೇವಗುರು ಬೃಹಸ್ಪತಿಯಾಗಿರುತ್ತಾನೆ.
Hindu New Year 2022 - ಹಿಂದೂ ಹೊಸವರ್ಷ 2079 ಆರಂಭದ ಸಂದರ್ಭದಲ್ಲಿ ಗ್ರಹಗಳ ವಿಶೇಷ ಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ಈ ಗ್ರಹಗಳ ಸ್ಥಿತಿ ಸುದೀರ್ಘ 1500 ವರ್ಷಗಳ ಬಳಿಕ ನಿರ್ಮಾಣಗೊಳ್ಳುತ್ತಿದ್ದು, ಈ ಸ್ಥಿತಿ ಸಾಮಾನ್ಯ ಜನರಿಂದ ಹಿಡಿದು ದೇಶದ ಒಟ್ಟಾರೆ ವ್ಯವಸ್ಥೆಯ ಮೇಲೆ ಪ್ರಭಾವ ಬೀರಲಿದೆ.
Hindu New Year 2022: ಹಿಂದೂ ಹೊಸ ವರ್ಷ ಪ್ರಾರಂಭವಾಗಲು ಕೆಲವೇ ದಿನಗಳು ಮಾತ್ರ ಉಳಿದಿವೆ. ಈ ಹೊಸ ವರ್ಷದಲ್ಲಿ ರಾಹು-ಕೇತು, ಶನಿಯಂತಹ ಗ್ರಹಗಳ ಸಂಕ್ರಮಣ ಸೇರಿದಂತೆ ಅನೇಕ ಪ್ರಮುಖ ಗ್ರಹಗಳ ಬದಲಾವಣೆಗಳು ಸಂಭವಿಸುತ್ತವೆ. ವಾರ್ಷಿಕ ಜಾತಕದಿಂದ ಹೊಸ ವರ್ಷವು ನಿಮಗಾಗಿ ಏನನ್ನು ತರುತ್ತದೆ ಎಂಬುದನ್ನು ತಿಳಿಯಿರಿ.
Ugadi Horoscope: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಜನರು ವರ್ಷವಿಡೀ ಸೂರ್ಯನ ಅನುಗ್ರಹದಿಂದ ಸಾಕಷ್ಟು ಪ್ರಗತಿ ಮತ್ತು ಗೌರವವನ್ನು ಪಡೆಯುತ್ತಾರೆ. ಆ ಅದೃಷ್ಟದ ರಾಶಿಯವರು ಯಾರು ಎಂದು ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.