Pitru Paksha 2024: ಶ್ರಾದ್ಧ ಆಚರಣೆಗಳಲ್ಲಿ ಹಸುವಿನ ತುಪ್ಪ, ಹಾಲು ಅಥವಾ ಮೊಸರು ಬಳಸುವುದು ಉತ್ತಮ. ಶ್ರಾದ್ಧದಲ್ಲಿ ತುಳಸಿ & ಎಳ್ಳಿನ ಬಳಕೆಯಿಂದ ಪೂರ್ವಜರು ಸಂತುಷ್ಟರಾಗುತ್ತಾರೆ. ಆದ್ದರಿಂದ ಅವುಗಳನ್ನು ಶ್ರಾದ್ಧ ಆಹಾರ ಇತ್ಯಾದಿಗಳಲ್ಲಿ ಬಳಸಬೇಕು. ಶ್ರಾದ್ಧದಲ್ಲಿ ಬೆಳ್ಳಿಯ ಪಾತ್ರೆಗಳ ಬಳಕೆ & ದಾನವು ಬಹಳ ಪುಣ್ಯಕರವೆಂದು ಹೇಳಲಾಗುತ್ತದೆ. ಶ್ರಾದ್ಧದ ಸಮಯದಲ್ಲಿ ಬ್ರಾಹ್ಮಣರಿಗೆ ಬೆಳ್ಳಿಯ ಪಾತ್ರೆಗಳಲ್ಲಿ ಆಹಾರ ಬಡಿಸಬೇಕು.
ಹಿಂದೂ ವಿವಾಹದ ಆಚರಣೆಗಳು: ಅರಿಶಿನ ಗಂಟು ಪುರಾತನ ಮತ್ತು ಪ್ರಮುಖ ಹಿಂದೂ ವಿವಾಹ ಸಂಪ್ರದಾಯವಾಗಿದೆ. ಇದರ ಪ್ರಾಮುಖ್ಯತೆಯು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮಾತ್ರವಲ್ಲ ಜ್ಯೋತಿಷ್ಯ ಮತ್ತು ವಾಸ್ತುವಿನಂತಹ ವಿಜ್ಞಾನಗಳಲ್ಲಿಯೂ ಇದೆ. ಈ ಸಂಪ್ರದಾಯವನ್ನು ಅನುಸರಿಸುವುದು ವಧು-ವರರಿಗೆ ಮಂಗಳಕರ ಮತ್ತು ಅವಶ್ಯಕವೆಂದು ಪರಿಗಣಿಸಲಾಗಿದೆ.
Reason of Mehandi in Marraige: ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ವಿಶೇಷ ಸ್ಥಾನ ನೀಡಲಾಗಿದೆ. ಭಾರತದಲ್ಲಿ ಮದುವೆಯು ಒಂದು ಸಂಭ್ರಮದ ಆಚರಣೆಯಾಗಿದೆ. ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಅನುಸರಿಸುವ ಮೂಲಕ ವಿವಾಹ ಸಮಾರಂಬ ಮಾಡುತ್ತಾರೆ.
Things Not to Give to Bride: ಹೆಣ್ಣು ಮದುವೆಯಾದ ಬಳಿಕ ತವರಿನಿಂದ ಗಂಡನ ಮನೆಗೆ ಹೋಗುವಾಗ ಉಡುಗೊರೆಗಳನ್ನು ನೀಡವುದು ವಾಡಿಕೆ. ಆದರೆ ಕೆಲ ವಸ್ತುಗಳನ್ನು ಆಕೆಗೆ ನೀಡಬಾರದು ಎಂದು ಹೇಳಲಾಗುತ್ತದೆ. ಅಂತಹ ವಸ್ತುಗಳ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ.
Mahashivratri 2023: ಶಿವ ಭಕ್ತರು ಮಹಾಶಿವರಾತ್ರಿಗಾಗಿ ಕಾತರದಿಂದ ಕಾಯುತ್ತಾರೆ. 2023ರ ಫೆಬ್ರವರಿ ತಿಂಗಳಲ್ಲಿ ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಭೋಲೆನಾಥನನ್ನು ಭಕ್ತಿಯಿಂದ ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ.
ಹಿಂದೂ ಧರ್ಮ ಶಾಸ್ರಗಳಲ್ಲಿ ಗೃಹಪ್ರವೇಶದ ಕುರಿತು ಕೆಲವು ನಿಯಮಗಳನ್ನು ಹೇಳಲಾಗಿದೆ.ಮನೆಗೆ ಪ್ರವೇಶಿಸುವ ಮೊದಲು ವಿಶೇಷ ಮುಹೂರ್ತವನ್ನು ನೋಡಲಾಗುತ್ತದೆ ಮತ್ತು ಮೂಹೂರ್ತದಂತೆಯೇ ಗೃಹಪ್ರವೇಶ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತದೆ. ಗೃಹ ಪ್ರವೇಶದ ಆ ನಿಯಮಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.