ಈ ಆಂಬ್ಯುಲೆನ್ಸ್ ವಾಹನವನ್ನು ಬೆಂಗಳೂರಿನ ಸಾರ್ವಜನಿಕರಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸಲು ಮತ್ತು ರೋಗಿಗಳನ್ನು ಸುಗಮವಾಗಿ ಆಸ್ಪತ್ರೆಗೆ ಕರೆದೊಯ್ಯಲು ಅನುಕೂಲವಾಗುವ ನಿಟ್ಟಿನಲ್ಲಿ ಡಾ. ಎಂ ಸಿ ಮೋದಿ ಚಾರಿಟೇಬಲ್ ಕಣ್ಣಿನ ಆಸ್ಪತ್ರೆಗೆ ಒದಗಿಸಲಾಗಿದೆ. ರೋಗಿಗೆ ಹೆಚ್ಚಿನ ಆರಾಮ ಒದಗಿಸಲು, ಈ ಫೋರ್ಸ್ ಆಂಬ್ಯುಲೆನ್ಸ್ ವಾಹನದಲ್ಲಿ ರೋಗಿಯೊಡನೆ ನಾಲ್ವರು ವ್ಯಕ್ತಿಗಳು ಹಾಗೂ ಆಮ್ಲಜನಕ ಘಟಕ, ಹಾಗೂ ಐಸಿಯು ಸಂಬಂಧಿತ ವ್ಯವಸ್ಥೆ ಹೊಂದಿದೆ.
ಭಾರತದ ನಾಲ್ಕನೇ ಅತಿ ದೀರ್ಘವಾದ ಮೆಟ್ರೋ ವ್ಯವಸ್ಥೆಯಾದ ಚೆನ್ನೈ ಮೆಟ್ರೋದಲ್ಲಿ ಅತ್ಯಾಧುನಿಕ ಡಿಜಿಟಲ್ ಸಿಗ್ನಲಿಂಗ್ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಕಮ್ಯುನಿಕೇಶನ್ ಬೇಸ್ಡ್ ಟ್ರೈನ್ ಕಂಟ್ರೋಲ್ (ಸಿಬಿಟಿಸಿ) ವ್ಯವಸ್ಥೆಯನ್ನು ಎರಡನೇ ಹಂತದ ಮೆಟ್ರೋ ರೈಲುಗಳಲ್ಲಿ ಅಳವಡಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.