HIV AIDS Treatment: ಎಚ್ಐವಿಯಂತಹ ಮಾರಕ ಕಾಯಿಲೆಯನ್ನು ಸೋಲಿಸಿರುವ ವ್ಯಕ್ತಿಯ ಜರ್ಮನಿ ನಿವಾಸಿಯಾಗಿದ್ದಾನೆ. 2008 ರಲ್ಲಿ, ಈ ವ್ಯಕ್ತಿ ಎಚ್ಐವಿ ಪಾಸಿಟಿವ್ ಕಂದುಬಂದಿದ್ದರು. 3 ವರ್ಷಗಳ ನಂತರ ಅವರಿಗೆ ರಕ್ತದ ಕ್ಯಾನ್ಸರ್ ಕೂಡ ಇದೆ ಎಂಬುದು ಪತ್ತೆಯಾಗಿತ್ತು. 2013 ರಲ್ಲಿ, ಅವರಿಗೆ ಹೊಸ ಚಿಕಿತ್ಸಾ ವಿಧಾನದೊಂದಿಗೆ ಚಿಕಿತ್ಸೆ ನೀಡಲಾಯಿತು, ಬಳಿಕ ಇದುವರೆಗೆ ಅವರ ಮೇಲೆ ಪರಿಣಾಮಕಾರಿಯಗಿದೆ. ಏಕೆಂದರೆ ಅವರ ದೇಹದಲ್ಲಿ ಮತ್ತೆ ಎಚ್ಐವಿ ಹಿಂತಿರುಗುವ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ.
HIV AIDS: ಏಡ್ಸ್ (AIDS)ಮತ್ತು ಕ್ಯಾನ್ಸರ್ (Cancer) ಈ ಎರಡು ಕಾಯಿಲೆಗಳ ಹೆಸರು ಕೇಳಿದರೆ ಸಾಕು ಎಂತಹ ವ್ಯಕ್ತಿಯ ದೇಹದಲ್ಲಿ ಕೂಡ ನಡುಕ ಉಂಟಾಗುತ್ತದೆ. ಈ ಕಾಯಿಲೆಗೆ ತುತ್ತಾದವರು ತಮ್ಮ ಜೀವನದ ಕಡೆ ದಿನಗಳನ್ನು ಎಣಿಕೆ ಮಾಡಬೇಕು ಎಂಬ ನಂಬಿಕೆ ಜನರಲ್ಲಿದೆ.
First Patient Of AIDS: ಇಂದು ಜನರಲ್ಲಿ AIDS ಕುರಿತು ಜಾಗೃತಿ ಹೆಚ್ಚಾಗಿದೆ ಹಾಗೂ ಹಲವು ತಪ್ಪು ತಪ್ಪು ತಿಳುವಳಿಕೆಗಳು ಕೂಡ ದೂರಾಗಿವೆ. ಆದರೆ ಹಲವು ಬಡ ಮತ್ತು ಹಿಂದುಳಿದ ದೇಶಗಳಲ್ಲಿ ಇಂದಿಗೂ ಕೂಡ ಸರಿಯಾದ ಅರಿವು ಅಥವಾ ತಿಳುವಳಿಕೆ ಇಲ್ಲ, ಈ ಕಾರಣದಿಂದ ಈ ರೋಗ ಮತ್ತೆ ಹರಡುತ್ತಿದೆ. ಹಾಗಾದರೆ ಏಡ್ಸ್ ಗೆ ಸಂಬಂದಿಸಿದ ಈ ಬೆಚ್ಚಿಬೀಳಿಸುವ ಸಂಗತಿಯೊಂದನ್ನು ತಿಳಿದುಕೊಳ್ಳೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.