Spurious Liquor Consumption - ಸಂಪೂರ್ಣ ಮದ್ಯಪಾನ ನಿಷೇಧವಿರುವ ಕೆಲವೇ ಕೆಲವು ರಾಜ್ಯಗಳಲ್ಲಿ ಬಿಹಾರ ಕೂಡ ಒಂದು, ಆದರೆ ಹೋಳಿ ಹಬ್ಬದ (Holi 2022) ಸಂದರ್ಭದಲ್ಲಿ ರಾಜ್ಯದಲ್ಲಿ ಮದ್ಯ ಸೇವಿಸಿ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ.
Holi 2022 - ಹೋಳಿ ಹಬ್ಬ ಜೀವನದಲ್ಲಿ ಕೇವಲ ಸುಖ-ಸಂತೋಷ ಹಾಗೂ ಹರ್ಷೋಲ್ಲಾಸಗಳನ್ನು ಮಾತ್ರ ಬೆರೆಸುವುದಿಲ್ಲ. ಕನಸಿನಲ್ಲಿಯೂ ಕೂಡ ಒಂದು ವೇಳೆ ನಿಮಗೆ ಹೋಳಿ (Holi In Dreams) ಕಾಣಿಸಿಕೊಂಡರೆ, ಸಕಾರಾತ್ಮಕ ಪರಿಣಾಮಗಳು ಜೀವನದ ಮೇಲೆ ಕಂಡುಬರುತ್ತವೆ. ಆದರೆ, ಕನಸಿನಲ್ಲಿ ಕಾಣುವ ಕೆಲ ಬಣ್ಣಗಳು (Holi Dream) ಅಶುಭ ಸಂಕೇತಗಳಾಗಿವೆ ಎನ್ನಲಾಗುತ್ತದೆ.
ಬಣ್ಣಗಳಿಂದ ಕೂಡಿದ ಹೋಳಿ ಹಬ್ಬದ ಸಂಭ್ರಮ ಮನೆಮಾಡಿದೆ. ಸಂತೋಷ ಮತ್ತು ಉಲ್ಲಾಸದಿಂದ ಬಣ್ಣಗಳ ಜೊತೆ ಆಡುವುದರ ಜೊತೆಗೆ ಮಂತ್ರಗಳನ್ನು ಪಠಿಸುವ ವಿಷಯದಲ್ಲಿ ಈ ದಿನವು ತುಂಬಾ ವಿಶೇಷವಾಗಿದೆ. ರಾಶಿಚಕ್ರದ ಪ್ರಕಾರ ಮಂತ್ರಗಳ ಪಠಣವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.
ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಹೋಳಿ ಹಬ್ಬಕ್ಕೆ ಒಂದು ದಿನ ಮೊದಲು ತಮ್ಮ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ನೀಡಿದ್ದಾರೆ. ಮಾಹಿ ಸದ್ಯ ಐಪಿಎಲ್ ಆಡಲು ಚೆನ್ನೈನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.
ಈ ವರ್ಷ ಕಾಮನ ದಹನವನ್ನು ಗುರುವಾರ, ಮಾರ್ಚ್ 17 ರಂದು ಮಾಡಲಾಗುತ್ತದೆ. ದಹನದ ದಿನದಂದು ಕೆಲವು ಕೆಲಸಗಳನ್ನು ಮಾಡುವುದು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ. ಅವು ಯಾವವ್ವು ಇಲ್ಲಿದೆ ನೋಡಿ..
ಹೋಳಿ ಹಬ್ಬವು ಎಲ್ಲರಿಗೂ ವಿಶೇಷವಾಗಿರುತ್ತದೆ. ಮಕ್ಕಳು, ಯುವಕರು, ಮುದುಕರು ಉತ್ಸಾಹದಿಂದಲೇ ಈ ಹಬ್ಬವನ್ನು ಆಚರಿಸುತ್ತಾರೆ . ಬಣ್ಣಗಳೊಂದಿಗೆ ಆಟವಾಡುವಾಗ, ಚರ್ಮದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ.
Holi Dahan 2022: ಈ ವರ್ಷ ಮಾರ್ಚ್ 17ರಂದು ಹೋಳಿ ದಹನ ಆಚರಿಸಲಾಗುತ್ತಿದ್ದು, ಮಾರ್ಚ್ 18ರಂದು ಬಣ್ಣಗಳ ಹಬ್ಬ ಆಚರಿಸಲಾಗುತ್ತಿದೆ. ಹೋಳಿ ದಹನ ಅಂದರೆ, ಫಾಲ್ಗುಣ ಮಾಸದ ಹುಣ್ಣಿಮೆಯಂದು ತಾಯಿ ಲಕ್ಷ್ಮಿಗೆ (Goddess Lakshmi) ಸಂಬಂಧಿಸಿದ ಈ ಉಪಾಯಗಳನ್ನು (Holi Remedies) ಮಾಡುವ ಮೂಲಕ ನೀವು ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಬಹುದು.
ಈ ಕ್ರಮಗಳಿಂದ ಕೆಲವೇ ದಿನಗಳಲ್ಲಿ ನಿಮಗೆ ಪರಿಹಾರ ಸಿಗುತ್ತದೆ. ಅದಕ್ಕೆ ಕೆಲ ವಿಶೇಷ ದಿನಗಳಲ್ಲಿ ಮಾಡಬೇಕಾಗುತ್ತದೆ. ಈಗ ಕಾಮ ದಹನದ ರಾತ್ರಿಯೂ ಈ ಒಂದು ಪರಿಹರ ಮಾಡುವ ಮೂಲಕ ನೀವು ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು.
ಕಾಮನ ದಹನದ ದಿನದಂದು ಕೆಲವು ಸುಲಭ ಉಪಾಯಗಳನ್ನು ಕೈಗೊಂಡರೆ, ಜೀವನದ ಅನೇಕ ಸಮಸ್ಯೆಗಳು ದೂರವಾಗುವುದಲ್ಲದೆ, ಸಾಕಷ್ಟು ಹಣವೂ ಲಭ್ಯವಾಗುತ್ತದೆ. ಈ ವರ್ಷ ಕಾಮನ ದಹನ 17ನೇ ಮಾರ್ಚ್ 2022, ಗುರುವಾರ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.