December 1, 2021 Changes - ಪ್ರತಿ ತಿಂಗಳಿನ ಮೊದಲ ದಿನದಿಂದ ಕೆಲ ಹೊಸ ನಿಯಮಗಳು ಅಥವಾ ಬದಲಾವಣೆಗಳೊಂದಿಗೆ ಕೆಲ ಹಳೆ ನಿಯಮಗಳು ಅನ್ವಯಿಸುತ್ತವೆ ಮತ್ತು ಅವು ಜನಸಾಮಾನ್ಯರ ಜೇಬಿನ ಮೇಲೆ ನೇರ ಪ್ರಭಾವ ಬೀರುತ್ತವೆ. ಈ ಬಾರಿಯೂ ಸಹ, ಹಲವು ನಿಯಮಗಳಲ್ಲಿ ಡಿಸೆಂಬರ್ 1 ರಿಂದ ಅಂದರೆ ನಾಳೆಯಿಂದ ಬದಲಾವಣೆಯಾಗಲಿದೆ. ಎಲ್ಪಿಜಿ ಬೆಲೆ, ಹೋಮ್ ಲೋನ್ ಆಫರ್, ಎಸ್ಬಿಐ ಕ್ರೆಡಿಟ್ ಕಾರ್ಡ್ ಆಫರ್, ಆಧಾರ್-ಯುಎಎನ್ ಲಿಂಕ್ ಮಾಡುವುದು ಇತ್ಯಾದಿಗಳು ಇದರಲ್ಲಿ ಶಾಮೀಲಾಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.