Honey Purity Test: ಪ್ರಸ್ತುತ ಕಲಬೆರಕೆಯ ಈ ಯುಗದಲ್ಲಿ, ನಕಲಿ ಮತ್ತು ಶುದ್ಧವಾದ ಜೇನುತುಪ್ಪವನ್ನು ಗುರುತಿಸುವುದು ಬಹಳ ಮುಖ್ಯ. ಹೀಗಾಗಿ ನಾವಿಂದು ಮಗೆ 6 ವಿಧಾನಗಳನ್ನು ಹೇಳುತ್ತಿದ್ದೇವೆ. ಅದನ್ನು ಬಳಸಿಕೊಂಡು ನೀವು ಶುದ್ಧ ಮತ್ತು ನಕಲಿ ಜೇನುತುಪ್ಪವನ್ನು ಗುರುತಿಸಬಹುದು.
ಜೇನುತುಪ್ಪವು ಕಲಬೆರಕೆ ಅಥವಾ ಶುದ್ಧವಾಗಿದೆಯೇ ಎಂದು ತಿಳಿಯಲು ಸುಲಭವಾದ ಮಾರ್ಗವೆಂದರೆ ನೀರು. ಒಂದು ಲೋಟ ನೀರನ್ನು ತುಂಬಿಸಿ ಮತ್ತು ಅದಕ್ಕೆ ಒಂದು ಟೀಚಮಚ ಜೇನುತುಪ್ಪವನ್ನು ಸೇರಿಸಿ. ನಂತರ 1 ನಿಮಿಷ ಕಾಯಿರಿ. ಜೇನುತುಪ್ಪವು ನೀರಿನಲ್ಲಿ ಬೆರೆಯುವ ಬದಲು ನೆಲೆಗೊಂಡರೆ, ಜೇನುತುಪ್ಪವು ಶುದ್ಧವಾಗಿರುತ್ತದೆ. ಆದರೆ ಜೇನು ನೀರಿನ ಮೇಲೆ ತೇಲಿದರೆ ಅಥವಾ ನೀರಿನೊಂದಿಗೆ ಬೆರೆತರೆ ಅದು ಹುಸಿಯಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.