Ranjith on Honour Killing : ಮರ್ಯಾದಾ ಹತ್ಯೆ ಅಪರಾಧವಲ್ಲ, ಒಂದು ಒಂದು ರೀತಿಯ ಪ್ರೇಮ ಅಂತ ಖ್ಯಾತ ನಟರೊಬ್ಬರು ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.. ಅಲ್ಲದೆ, ಈ ರೀತಿಯ ಹತ್ಯೆಗಳನ್ನು ಪೋಷಕರು ತಮ್ಮ ಮಕ್ಕಳ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾರೆ ಎನ್ನುವುದನ್ನು ತೋರುತ್ತದೆ ಎಂದು ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ..
Honour killing in Kolar: ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮುಸ್ಟೂರು ಗ್ರಾಮದಲ್ಲಿ ಕಳೆದ 8 ತಿಂಗಳ ಹಿಂದೆ ತಂದೆಯೇ ಮಗಳನ್ನು ಹೊಡೆದು ಕೊಂದು ಬಳಿಕ ಶವವನ್ನು ಸುಟ್ಟು ಹಾಕಿದ್ದಾನೆ. ಪೊಲೀಸರ ತನಿಖೆ ವೇಳೆ ತಂದೆ ಕೊಲೆಯ ಕೃತ್ಯ ಬೆಳಕಿಗೆ ಬಂದಿದೆ.
ಅನ್ಯ ಸಮುದಾಯದ ಯುವಕನನ್ನು ಪ್ರೀತಿಸಿದ ಮಗಳನ್ನು ತಂದೆಯೇ ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ಪಿರಿಯಾಣಪಟ್ಟಣದ ಕಗ್ಗುಂಡಿ ಗ್ರಾಮದ 17 ವರ್ಷದ ಯುವತಿಯನ್ನು ಆಕೆಯ ತಂದೆಯೇ ಕೊಲೆಗೈದಿದ್ದಾರೆ.
ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ಹಳ್ಳಿಯಲ್ಲಿ ತನ್ನ ಕುಟುಂಬಕ್ಕೆ ತಿಳಿಸಿದೆ ಮದುವೆಯಾಗಿದ್ದ 28 ವರ್ಷದ ಯುವತಿಯನ್ನು ಕುಟುಂಬ ಸದಸ್ಯರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ಒಪ್ಪಿತ ಮನಸ್ಸುಗಳು ಪ್ರೀತಿಯ ಮೂಲಕ ಮದುವೆಯಾದಾಗ ಅಂತಹ ಎರಡು ಸಂಬಂಧವನ್ನು ಕೊಲೆ ಮೂಲಕ ಚಿವುಟಿ ಹಾಕುವ ಕಾಯಕವಿದೆಯಲ್ಲ ಅದು ಎಂತವರ ಎದೆಯನ್ನು ಕೂಡ ಝೆಲ್ಲೆನಿಸುತ್ತದೆ. ಈಗ ಇಂತಹದ್ದೇ ಅಮಾನವೀಯ ಘಟನೆಯೊಂದು ತೆಲಂಗಾಣದ ಮಿರ್ಯಾಲ್ಗುಡಾ ಪಟ್ಟಣದಲ್ಲಿ ನಡೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.