Today Horoscope in Kannada: ಕುಂಭ ರಾಶಿಯವರು ಕುಟುಂಬದ ಸದಸ್ಯರೊಂದಿಗೆ ಆಸ್ತಿ ವ್ಯವಹಾರಗಳನ್ನು ಮಾಡಿಕೊಳ್ಳುವುದು ಸಹಾಯಕವಾಗಬಹುದು. ಮೀನ ರಾಶಿಯವರು ಉದ್ಯೋಗಸ್ಥರು ಬಡ್ತಿ ಪಡೆಯಬಹುದು. ಹಠಾತ್ ಧನಲಾಭದ ಪ್ರಯೋಜನ ಪಡೆಯಬಹುದು.
Astrology: ಗ್ರಹ-ನಕ್ಷತ್ರಗಳ ನಡೆಯ ಆಧಾರದ ಮೇಲೆ ರಾಶಿಫಲವನ್ನು ಅಂದಾಜಿಸಲಾಗುತ್ತದೆ. ಜೋತಿಷ್ಯ ಶಾಸ್ತ್ರದ ಪ್ರಕಾರ, ಮೇ 21ರಂದು ಗ್ರಹಗಳ ಶುಭ ಪ್ರಭಾವ ಕೆಲ ರಾಶಿಗಳ ಪಾಲಿಗೆ ತುಂಬಾ ಶುಭ ಸಾಬೀತಾಗುವ ಸಾಧ್ಯತೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.