May 21: ಈ ಎರಡು ರಾಶಿಗಳ ಪಾಲಿಗೆ ವರದಾನ ಸಾಬೀತಾಗಲಿದೆ, ಈ ಲಿಸ್ಟ್ ನಲ್ಲಿ ನಿಮ್ಮ ರಾಶಿ ಇದೆಯಾ?

Astrology: ಗ್ರಹ-ನಕ್ಷತ್ರಗಳ ನಡೆಯ ಆಧಾರದ ಮೇಲೆ ರಾಶಿಫಲವನ್ನು ಅಂದಾಜಿಸಲಾಗುತ್ತದೆ. ಜೋತಿಷ್ಯ ಶಾಸ್ತ್ರದ ಪ್ರಕಾರ, ಮೇ 21ರಂದು ಗ್ರಹಗಳ ಶುಭ ಪ್ರಭಾವ ಕೆಲ ರಾಶಿಗಳ ಪಾಲಿಗೆ ತುಂಬಾ ಶುಭ ಸಾಬೀತಾಗುವ ಸಾಧ್ಯತೆ ಇದೆ.

Written by - Nitin Tabib | Last Updated : May 20, 2022, 04:50 PM IST
  • ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಒಟ್ಟು 12 ರಾಶಿಗಳ ವರ್ಣನೆ ಮಾಡಲಾಗಿದೆ.
  • ಪ್ರತಿಯೊಂದು ರಾಶಿಗೆ ಒಂದು ಅಧಿಪತಿ ಗ್ರಹ ಇರುತ್ತದೆ.
  • ಗ್ರಹ-ನಕ್ಷತ್ರಗಳ ನಡೆಯ ಆಧಾರದ ಮೇಲೆ ರಾಶಿಫಲವನ್ನು ಅಂದಾಜಿಸಲಾಗುತ್ತದೆ
May 21: ಈ ಎರಡು ರಾಶಿಗಳ ಪಾಲಿಗೆ ವರದಾನ ಸಾಬೀತಾಗಲಿದೆ, ಈ ಲಿಸ್ಟ್ ನಲ್ಲಿ ನಿಮ್ಮ ರಾಶಿ ಇದೆಯಾ? title=
Lucky Zodiac Signs

Horoscope - ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಒಟ್ಟು 12 ರಾಶಿಗಳ ವರ್ಣನೆ ಮಾಡಲಾಗಿದೆ. ಪ್ರತಿಯೊಂದು ರಾಶಿಗೆ ಒಂದು ಅಧಿಪತಿ ಗ್ರಹ ಇರುತ್ತದೆ. ಗ್ರಹ-ನಕ್ಷತ್ರಗಳ ನಡೆಯ ಆಧಾರದ ಮೇಲೆ ರಾಶಿಫಲವನ್ನು ಅಂದಾಜಿಸಲಾಗುತ್ತದೆ. ಜೋತಿಷ್ಯ ಶಾಸ್ತ್ರದ ಪ್ರಕಾರ, ಮೇ 21ರಂದು ಗ್ರಹಗಳ ಶುಭ ಪ್ರಭಾವ ಕೆಲ ರಾಶಿಗಳ ಪಾಲಿಗೆ ತುಂಬಾ ಶುಭ ಸಾಬೀತಾಗುವ ಸಾಧ್ಯತೆ ಇದೆ. ಈ ರಾಶಿಗಳ ಪಾಲಿಗೆ ಮೇ 21 ವರದಾನಕ್ಕಿಂತ ಕಮ್ಮಿ ಏನಿಲ್ಲ ಎಂದರೆ ತಪ್ಪಾಗಲಾರದು. 

ಕರ್ಕ ರಾಶಿ
>> ಆರ್ಥಿಕ ಸ್ಥಿತಿ ಬಲವಾಗಿರಲಿದೆ.
>> ಕೆಲಸ-ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯಲು ನೀವು ಹೆಚ್ಚಿಗೆ ಕಷ್ಟಪಡಬೇಕಾಗಿಲ್ಲ.
>> ವಹಿವಾಟುಗಳಿಗೆ ಇದು ಉತ್ತಮ ಸಮಯ.
>> ಹೂಡಿಕೆಯಿಂದ ಲಾಭವಾಗಲಿದೆ.
>> ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ.
>> ಘನತೆ-ಗೌರವ ಹೆಚ್ಚಾಗಲಿದೆ.
>> ನೀವು ಹೊಸ ಮನೆ ಅಥವಾ ವಾಹನವನ್ನು ಖರೀದಿಸಬಹುದು.
>> ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ.
>> ಧನಲಾಭ ಇರಲಿದೆ.
>> ಸಂಗಾತಿಯೊಂದಿಗೆ ಸಮಯ ಕಳೆಯುವಿರಿ.

ಇದನ್ನೂ ಓದಿ-Good Luck Tips : ಪ್ರತಿ ದಿನ ಬೆಳಿಗ್ಗೆ ಎದ್ದ ತಕ್ಷಣ ಈ 7 ಕೆಲಸ ಮಾಡಿ, ಶ್ರೀಮಂತರಾಗಿ!

ಧನು ರಾಶಿ 
>> ಅದೃಷ್ಟ ಒಲಿದು ಬರಲಿದೆ
>> ಧನ ಲಾಭ ಇರುತ್ತದೆ.
>> ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.
>> ನೀವು ಸಾಕಷ್ಟು ಘನತೆ-ಗೌರವವನ್ನು ಪಡೆಯುವಿರಿ.

ಇದನ್ನೂ ಓದಿ-ಪುರುಷರು 30 ವರ್ಷ ತುಂಬುವ ಮೊದಲು ಈ 7 ಅಭ್ಯಾಸಗಳನ್ನು ಬಿಡಲೇಬೇಕು!

>> ಸ್ಥಾನಮಾನದಲ್ಲಿ ಹೆಚ್ಚಳವಾಗಲಿದೆ.
>> ಹೂಡಿಕೆಯಿಂದ ಲಾಭ ಸಿಗಲಿದೆ.
>> ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ.
>> ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ.
>> ಈ ಸಮಯ ವಿದ್ಯಾರ್ಥಿಗಳಿಗೆ ವರದಾನಕ್ಕಿಂತ ಕಡಿಮೆ ಏನಿಲ್ಲ.
>> ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News