Milk Price Hike - ಈಗಾಗಲೇ ಪೆಟ್ರೋಲ್-ಡಿಸೇಲ್ ಬೆಲೆ (ಪೆಟ್ರೋಲ್-Diesel) ಹಾಗೂ ಅಡುಗೆ ಅನಿಲ (Cooking Gas) ಬೆಲೆ ಏರಿಕೆಯಿಂದ ನಲುಗಿ ಹೋಗಿರುವ ಜನತೆಗೆ ಹಾಲಿನ ಬೆಲೆ ಏರಿಕೆಯ (Milk Price Hike)ಹೊಡೆತ ಬೀಳಲಿದೆಯೇ? ಲೀಟರ್ ಹಾಲಿಗೆ ನಿಮಗೆ 100 ರೂ.ಪಾವತಿಸುವ ಸಂದರ್ಭ ಬಂದೊದಗಿದರೆ? ಒಮ್ಮೆ ಯೋಚಿಸಿ ನೋಡಿ.
ಸಾಮಾನ್ಯವಾಗಿ, ಎಲ್‌ಪಿಜಿ ದರವನ್ನು ಪ್ರತಿ ತಿಂಗಳ ಮೊದಲ ದಿನದಂದು ಅಂದರೆ 1ನೇ ತಾರೀಖಿನಂದು ಪರಿಷ್ಕರಿಸಲಾಗುತ್ತದೆ. ಪ್ರಸ್ತುತ ಸರ್ಕಾರವು ಎಲ್‌ಪಿಜಿ ಬಳಕೆದಾರರಿಗೆ ಸಬ್ಸಿಡಿ ಸೇವೆಯನ್ನು ವಿಸ್ತರಿಸಿದೆ.
ಗ್ರಾಹಕರ ಮೊಬೈಲ್ ಸಂಖ್ಯೆಯನ್ನು ನವೀಕರಿಸದಿದ್ದರೆ ಸಿಲಿಂಡರ್ ಡೆಲಿವರಿ ನೀಡುವ ವ್ಯಕ್ತಿಯು ಅದನ್ನು ಅಪ್ಲಿಕೇಶನ್ ಮೂಲಕ ನೈಜ ಸಮಯದಲ್ಲಿ ನವೀಕರಿಸಲು ಮತ್ತು ಕೋಡ್ ಅನ್ನು ರಚಿಸಲು ಸಾಧ್ಯವಾಗುತ್ತದೆ. ಅಂದರೆ ವಿತರಣೆಯ ಸಮಯದಲ್ಲಿ ಆ ಅಪ್ಲಿಕೇಶನ್‌ನ ಸಹಾಯದಿಂದ ನಿಮ್ಮ ಮೊಬೈಲ್ ಸಂಖ್ಯೆಯನ್ನು ಡೆಲಿವರಿ ಬಾಯ್ ಮೂಲಕ ನವೀಕರಿಸಬಹುದು.
ಸಬ್ಸಿಡಿ ರಹಿತ ಸಿಲಿಂಡರ್‌ಗಳ ದರದಲ್ಲಿ 16 ರೂಪಾಯಿಗಳಷ್ಟು ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈ ಹಿಂದೆ 574.50 ರೂಪಾಯಿಗಳಿದ್ದ 14.5 ಕೆ.ಜಿ. ಸಿಲಿಂಡರ್‌ಗೆ ಈಗ 590 ರೂಪಾಯಿ ಪಾವತಿಸಬೇಕಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಲ ದರಗಳು ಗಣನೀಯವಾಗಿ ಇಳಿಕೆಯಾಗಿದೆ. ಜೊತೆಗೆ ಡಾಲರ್-ರೂಪಾಯಿ ವಿನಿಮಯ ದರದಲ್ಲಿನ ಬದಲಾವಣೆಯಿಂದಾಗಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ (14.2 ಕೆಜಿ) ಇಳಿಕೆಯಾಗಿದೆ.