Trump Bold Immigration Plan: ಅಮೆರಿಕದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ಗೆ ಗೆಲುವಿನ ವಿಶ್ವಾಸವಿದೆ. ಹೀಗಿರುವಾಗ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಮೆರಿಕದ ಅಧಿಕಾರ ವಹಿಸಿಕೊಂಡರೆ ಅದರಿಂದ ಭಾರತಕ್ಕೆ ಆಗುವ ಲಾಭವೇನು, ವಲಸೆಗೆ ಸಂಬಂಧಿಸಿದಂತೆ ಅವರ ಅಜೆಂಡಾ ಏನು ಎಂಬ ಚರ್ಚೆಗಳು ಎಲ್ಲೆಡೆ ನಡೆಯುತ್ತಿವೆ.
Schengen Visa: ರಾಷ್ಟ್ರೀಯ ವೀಸಾವು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಜರ್ಮನಿಗೆ ಪ್ರವೇಶಿಸಲು ಅನುಮತಿಯನ್ನು ನೀಡುತ್ತದೆ, ಹೆಚ್ಚಿನ ಸಂದರ್ಭಗಳಲ್ಲಿ ಜರ್ಮನಿಯಲ್ಲಿ ಕೆಲಸ ಮಾಡಲು ಅಥವಾ ಅಧ್ಯಯನ ಮಾಡಲು, ಮತ್ತು 90 ದಿನಗಳಿಗಿಂತ ಹೆಚ್ಚು ಕಾಲದ ಅವಧಿಗಾಗಿ ಇದನ್ನು ನೀಡಲಾಗುತ್ತದೆ.
ಹೈ ಪೊಟೆನ್ಶಿಯಲ್ ಇಂಡಿವಿಜುವಲ್ ವೀಸಾವು ಆರಂಭಿಕ ವೃತ್ತಿಜೀವನದ ಹಂತದ ಪದವೀಧರರಿಗೆ ಎರಡು ವರ್ಷಗಳ ಅವಧಿಗೆ ನೀಡುವ ಯುಕೆ ವರ್ಕಿಂಗ್ ವೀಸಾ (ಪಿಎಚ್ಡಿ ಹೊಂದಿರುವವರಿಗೆ ಮೂರು ವರ್ಷಗಳು) ಆಗಿದೆ. ಪದವೀಧರರು ತಮ್ಮ ಅರ್ಜಿಯ ಮೊದಲು ಐದು ವರ್ಷಗಳಲ್ಲಿ ಅರ್ಹ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
Trade Deal: ಭಾರತದ ಜೊತೆಗಿನ ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದವನ್ನು ಬಿಲಿಯನ್ ಪೌಂಡ್ ಗಳಿಗೆ ಹೆಚ್ಚಿಸುವ ಉದ್ದೇಶದಿಂದ ಭಾರತಕ್ಕೆ ಹೆಚ್ಚಿನ ವೀಸಾಗಳನ್ನು ನೀಡಲು ಸಿದ್ಧ ಎಂದು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.