Indian Premier League 2024: ಮುಂಬೈ ಇಂಡಿಯನ್ಸ್ ತಂಡದಲ್ಲಿ ಓರ್ವ ಬ್ಯಾಟ್ಸ್ ಮನ್ ಇದ್ದು, ಆತನ ಬ್ಯಾಟಿಂಗ್ ಶೈಲಿ ಕಂಡು ವಿಶ್ವದ ಬೌಲರ್ಗಳೆಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಇದೀಗ ಈ ಆಟಗಾರನ ಕಾರಣವೇ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ 2024 ಪ್ರಶಸ್ತಿಯನ್ನು ಸಹ ಗೆಲ್ಲಬಹುದು ಎನ್ನಲಾಗುತ್ತಿದೆ. ಈ ಆಟಗಾರ ತನ್ನ ಆಟವಾಡಿದರೆ, ಮುಂಬೈ ಇಂಡಿಯನ್ಸ್ಗೆ ಐಪಿಎಲ್ 2024 ಟ್ರೋಫಿ ಗೆಲ್ಲುವುದು ಕಷ್ಟದ ಕೆಲಸವೇನಲ್ಲ ಎನ್ನಲಾಗುತ್ತಿದೆ. (IPL 2024 News In Kannada)
Indian Premier League 2024: ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ಇರುವುದರಿಂದ ಟಿ-20 ಲೀಗ್ ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (UAE)ಗೆ ಸ್ಥಳಾಂತರಿಸಬಹುದು ಎಂಬ ವರದಿಗಳ ಹಿನ್ನೆಲೆ ಜಯ್ ಶಾ ಸ್ಪಷ್ಟನೆ ನೀಡಿದ್ದಾರೆ.
RCB players 11 prediction : ಕಪ್ ಗೆದ್ದಿಲ್ಲ ಅಂದ್ರೂ RCB ಅಭಿಮಾನಿಗಳ ಮನ ಗೆಲ್ಲುವಲ್ಲಿ ಸದಾ ಮುಂದು. ಪ್ರತಿವರ್ಷ ಆರ್ಸಿಬಿ ತಂಡದ ಪ್ಯಾನ್ಸ್ ಫಾಲೋಯಿಂಗ್ ಹೆಚ್ಚುತ್ತಲೇ ಇದೆ. ಎಂದಿನಂತೆ ಈ ಸಲ ಕಪ್ ನಮ್ದೆ ಎಂಬ ಘೋಷಣೆ ಪ್ರತಿಧ್ವನಿಸುತ್ತಿದ್ದೆ. ಆದ್ರೆ ಈ 11 ಆಟಗಾರರು ಕಣಕ್ಕಿಳಿದರೆ ಮಾತ್ರ ಬೆಂಗಳೂರು ಗೆಲುವು ಖಚಿತ..
Indian Premier League 2024: ಇಂಡಿಯನ್ ಪ್ರೀಮಿಯರ್ ಲೀಗ್ ಭಾರತದಲ್ಲಿ ಹಬ್ಬಕ್ಕಿಂತ ಕಡಿಮೆಯಿಲ್ಲ. ಪ್ರತಿ ವರ್ಷ ಮಾರ್ಚ್ನಿಂದ ಇಡೀ ದೇಶವೇ ಈ ಅದ್ಭುತ T20 ಲೀಗ್ನ ಬಣ್ಣಗಳಲ್ಲಿ ಬಣ್ಣ ಪಡೆಯುತ್ತದೆ. ಈ ಬಾರಿಯ ಐಪಿಎಲ್ ಮಾರ್ಚ್ 22 ರಿಂದ ಭಾರತದಲ್ಲಿ ಮಾತ್ರ ಆರಂಭವಾಗಲಿದೆ. ಆದರೆ ಮಧ್ಯೆ ದುಬೈಗೆ ಶಿಫ್ಟ್ ಆಗುತ್ತಾ? (IPL 2024 News In Kannada)
TATA IPL Schedule 2024: ಟಾಟಾ ಐಪಿಎಲ್ 2024 ರ ಆರಂಭಿಕ ವೇಳಾಪಟ್ಟಿ ಪ್ರಕಟಗೊಂಡಿದೆ. ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ವಿರಾಟ್ ಕೊಹ್ಲಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಈ ಟೂರ್ನಿ ಮಾರ್ಚ್ 22ರಿಂದ ಆರಂಭವಾಗಲಿದೆ. (IPL 2024 News In Kannada)
Rishabh Pant in IPL 2024: ಭಾರತದ ಕ್ರಿಕೇಟಿಗ ರಿಷಬ್ ಪಂತ್ ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ಆಟ ಆಡಲಿದ್ದಾರೆಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೆ ನೀಡಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ತಂಡಕ್ಕೆ ಹೊಸ ಮುಖ್ಯ ಕೋಚ್ ಅನ್ನು ಆಯ್ಕೆ ಮಾಡಿದೆ. ಸಂಜಯ್ ಬಂಗಾರ್ ಬದಲಿಗೆ ಆರ್’ಸಿಬಿ ಆಂಡಿ ಫ್ಲವರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.