Pakistani YouTuber private video viral: ದಿನೆ ದಿನೇ ಅಪಾಯಕಾರಿ ಎನ್ನಿಸುತ್ತಿರುವ ಸೋಷಿಯಲ್ ಮಿಡಿಯಾಗಳು ಸದ್ಯ ಜನರ ಖಾಸಗಿ ಜೀವನಕ್ಕೆ ಧಕ್ಕೆ ತರುತ್ತಿವೆ. ಅದೇ ರೀತಿ ಇದೀಗ ಪಾಕಿಸ್ತಾನದ ಫೇಮಸ್ ಯೂಟ್ಯೂಬರ್ ಖಾಸಗಿ ವಿಡಿಯೋ ಲೀಕ್ ಆಗಿ ಸಖತ್ ವೈರಲ್ ಆಗುತ್ತಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಸಮನ್ಸ್ ಪ್ರಶ್ನಿಸಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.ಕಳೆದ ತಿಂಗಳು ಫೆಡರಲ್ ಏಜೆನ್ಸಿಯನ್ನು ಎದುರಿಸಿ ತಮ್ಮ ವಿರುದ್ಧದ ಸಮನ್ಸ್ ಅನ್ನು ಹಿಂಪಡೆಯುವಂತೆ ಕೇಳಿಕೊಂಡಿದ್ದರು.ಈಗ ಅವರ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.ಹೇಮಂತ್ ಸೊರೆನ್ ಅವರಿಗೆ ಇಡಿ ಸೆಪ್ಟೆಂಬರ್ 23ಕ್ಕೆ ಸಮನ್ಸ್ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.