Century in 100th test match: ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಾಧನೆ ಮಾಡಿದ ಆಟಗಾರ ಇಂಗ್ಲೆಂಡ್ನ ಕಾಲಿನ್ ಕೌಡ್ರೆ. ಈತ 1968ರಲ್ಲಿ ಈ ವಿಶೇಷ ಸಾಧನೆ ಮಾಡಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರನಾದ.
Rohith Sharma: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ನಡುವಿನ ಮಾತಿನ ಸಮರ ಮುಂದುವರೆದಿದೆ. ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಟೀಂ ಇಂಡಿಯಾ ಬಾಲ್ ಟ್ಯಾಂಪರ್ ಮಾಡುತ್ತಿದೆ ಎಂದು ಇಂಜಮಾಮ್ ಉಲ್ ಹಕ್ ಹೇಳಿದ್ದಾರೆ. ಪಾಕ್ ಮಾಜಿ ನಾಯಕನ ಹೇಳಿಕೆಗೆ ರೋಹಿತ್ ಶರ್ಮಾ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ICC Mens T20 World Cup 2024: ಇಂಜಮಾಮ್ ಆರೋಪವನ್ನು ಸಲೀಮ್ ಮಲಿಕ್ ಸಹ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡರುವ ಅವರು, ʼಇಂಜಿ, ನಾನು ಯಾವಾಗಲೂ ಇದನ್ನೇ ಹೇಳುತ್ತೇನೆ. ಕೆಲವು ತಂಡಗಳ ವಿಷಯಕ್ಕೆ ಬಂದಾಗ ಮೌನ ನಿಲುವು ತಾಳಲಾಗುತ್ತದೆ. ಟೀಂ ಇಂಡಿಯಾ ವಿಷಯದಲ್ಲಿಯೂ ಇದೇ ಆಗಿದೆ ಅಂತಾ ಹೇಳಿದ್ದಾರೆ.
Inzamam-ul-Haq resigns, Cricket News in Kannada: ಇಂಜಮಾಮ್ ಉಲ್ ಹಕ್ ಅವರು ತಮ್ಮ ರಾಜೀನಾಮೆಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಝಕಾ ಅಶ್ರಫ್ ಅವರಿಗೆ ಕಳುಹಿಸಿದ್ದಾರೆ. 2016 ರಿಂದ 19ರವರೆಗಿನ ಒಂದು ಅವಧಿಯಲ್ಲಿ ಪಾಕಿಸ್ತಾನದ ಮುಖ್ಯ ಆಯ್ಕೆಗಾರರಾಗಿದ್ದರು. ಅಷ್ಟೇ ಅಲ್ಲದೆ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದರು.
Laziest Cricketer of All Time: ಸೋಮಾರಿಯಾಗಿದ್ದರೆ ಕ್ರಿಕೆಟ್ ನಲ್ಲಿ ಹೇಗೆ ಸ್ಥಾನ ಪಡೆಯಲು ಸಾಧ್ಯ ಎಂದು ನೀವು ಕೇಳಬಹುದು. ಆದರೆ ಸೋಮಾರಿತನದಿಂದ ಹಲವು ಬಾರಿ ವಿಕೆಟ್ ಕಳೆದುಕೊಂಡ ಆಟಗಾರ ಅಥವಾ ಒಬ್ಬ ಆಟಗಾರ ODI ಮಾದರಿಯಲ್ಲಿ 40 ಬಾರಿ ರನ್ ಔಟ್ ಆಗಿದ್ದರೆ ನೀವು ಏನು ಹೇಳುತ್ತೀರಿ? ಈಗ ನೀವು ಹೆಸರನ್ನು ಗುರುತಿಸಿರಬಹುದು.
ನಾಯಕನಾಗಿ ಎಂ.ಎಸ್. ಧೋನಿ ಎಲ್ಲಾ ಸ್ವರೂಪಗಳಲ್ಲಿ ಅವರ ಹೆಸರಿಗೆ ಹಲವಾರು ಸಾಧನೆಗಳನ್ನು ಮಾಡಿದ್ದಾರೆ.ಅವರು ಭಾರತೀಯ ತಂಡಕ್ಕೆ ಮೂರು ಐಸಿಸಿ ಪ್ರಶಸ್ತಿಗಳನ್ನು ಗೆದ್ದಿರುವುದಲ್ಲದೆ, ಭಾರತೀಯ ತಂಡವನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ನಂಬರ್ ಒನ್ ತಂಡವನ್ನಾಗಿ ಮಾಡಿದ್ದರು.ಅವರು ಕೊನೆಯ ಬಾರಿಗೆ ಭಾರತ ಪರವಾಗಿ 2019 ರ ವಿಶ್ವಕಪ್ ಸೆಮಿ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ್ದರು. ಅಂದಿನಿಂದ, ಧೋನಿಯ ಭವಿಷ್ಯದ ಬಗ್ಗೆ ಒಂದು ವರ್ಷದಿಂದ ವದಂತಿಗಳು ಹರಡುತ್ತಿದ್ದವು.
ಹ್ಯಾಮಿಲ್ಟನ್ನ ಸೆಡ್ಡನ್ ಪಾರ್ಕ್ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮೂರನೇ ಟಿ 20 ಐ ಪಂದ್ಯದಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ (95) ಅವರ ಅದ್ಬುತ ಪ್ರದರ್ಶನದ ಹೊರತಾಗಿಯೂ ನ್ಯೂಜಿಲೆಂಡ್ ತಂಡವು ಸೂಪರ್ ಓವರ್ ನಲ್ಲಿ ರೋಹಿತ್ ಶರ್ಮಾ ತೋರಿದ ಪರಾಕ್ರಮಕ್ಕೆ ಶರಣಾಗಿ ಹೋಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.