“ಟೀಂ ಇಂಡಿಯಾದಲ್ಲಿದ್ದಾರೆ ಸೀತಾ-ಗೀತಾ, ಅವರ ಅಫೇರ್ ಏನು ಗೊತ್ತಿಲ್ಲ...” IPL ಮಧ್ಯೆ ಶಾಕಿಂಗ್ ರಹಸ್ಯ ಹೇಳಿದ ವಿರಾಟ್ ಕೊಹ್ಲಿ

Virat Kohli Viral Video: ಶುಭ್ಮನ್ ಗಿಲ್ ಮತ್ತು ಇಶಾನ್ ಕಿಶನ್ ನಡುವಿನ ಸ್ನೇಹದ ಬಗ್ಗೆ ಎಲ್ಲರಿಗೂ ತಿಳಿದಿದೆ. ಇಬ್ಬರೂ ಆಟಗಾರರು ಕೆಲವೊಮ್ಮೆ ರೀಲ್‌’ಗಳಲ್ಲಿ ಅಥವಾ ಮೈದಾನದಲ್ಲಿ ಒಟ್ಟಿಗೆ ಸಮಯ ಕಳೆಯುವುದನ್ನು ಕಾಣಬಹುದು. ಇದೇ ಕಾರಣಕ್ಕೆ ಇವರಿಬ್ಬರಿಗೆ  ವಿರಾಟ್ ಹೆಸರೊಂದನ್ನು ಇಟ್ಟಿದ್ದಾರೆ.

Written by - Bhavishya Shetty | Last Updated : Apr 11, 2024, 07:21 PM IST
    • ಶುಭ್ಮನ್ ಗಿಲ್ ಮತ್ತು ಇಶಾನ್ ಕಿಶನ್ ನಡುವಿನ ಸ್ನೇಹದ ಬಗ್ಗೆ ಎಲ್ಲರಿಗೂ ತಿಳಿದಿದೆ
    • ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
    • ಇಶಾನ್ ಕಿಶನ್ ಮತ್ತು ಶುಭ್ಮನ್ ಗಿಲ್ ಜೊತೆ ಸೇರಿ ವಿರಾಟ್ ಕೊಹ್ಲಿ ಮಸ್ತ್ ಮಜಾ
“ಟೀಂ ಇಂಡಿಯಾದಲ್ಲಿದ್ದಾರೆ ಸೀತಾ-ಗೀತಾ, ಅವರ ಅಫೇರ್ ಏನು ಗೊತ್ತಿಲ್ಲ...” IPL ಮಧ್ಯೆ ಶಾಕಿಂಗ್ ರಹಸ್ಯ ಹೇಳಿದ ವಿರಾಟ್ ಕೊಹ್ಲಿ title=
Virat Kohli

Virat Kohli Viral Video: ಟೀಂ ಇಂಡಿಯಾದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಯುವ ಆಟಗಾರರೊಂದಿಗೆ ಮೋಜು ಮಸ್ತಿ ಮಾಡುವುದನ್ನು ಹೆಚ್ಚಾಗಿ ನೋಡಬಹುದು. ಅಂತೆಯೇ ವಿರಾಟ್, ಏಷ್ಯನ್ ಪೇಂಟ್ ಈವೆಂಟ್‌’ನಲ್ಲಿ ಇಶಾನ್ ಕಿಶನ್ ಮತ್ತು ಶುಭ್ಮನ್ ಗಿಲ್ ಜೊತೆ ಸೇರಿ ಮಸ್ತ್ ಮಜಾ ಮಾಡಿದ್ದಾರೆ. ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ನಾನು ಲೆಕ್ಕಕ್ಕೆ ಇಲ್ಲವಾ? ಸರಿಸಾಟಿ ಅಲ್ಲವಾ? ಜನರೇ ತೀರ್ಮಾನ ಮಾಡುತ್ತಾರೆ: ಹೆಚ್.ಡಿ ಕುಮಾರಸ್ವಾಮಿ

ಶುಭ್ಮನ್ ಗಿಲ್ ಮತ್ತು ಇಶಾನ್ ಕಿಶನ್ ನಡುವಿನ ಸ್ನೇಹದ ಬಗ್ಗೆ ಎಲ್ಲರಿಗೂ ತಿಳಿದಿದೆ. ಇಬ್ಬರೂ ಆಟಗಾರರು ಕೆಲವೊಮ್ಮೆ ರೀಲ್‌’ಗಳಲ್ಲಿ ಅಥವಾ ಮೈದಾನದಲ್ಲಿ ಒಟ್ಟಿಗೆ ಸಮಯ ಕಳೆಯುವುದನ್ನು ಕಾಣಬಹುದು. ಇದೇ ಕಾರಣಕ್ಕೆ ಇವರಿಬ್ಬರಿಗೆ  ವಿರಾಟ್ ಹೆಸರೊಂದನ್ನು ಇಟ್ಟಿದ್ದಾರೆ.

 

ಇದನ್ನೂ ಓದಿ: ಬಾಬಾ ಸಾಹೇಬರನ್ನು ಹೀನಾಯವಾಗಿ ಸೋಲಿಸಿದ್ದೇ ಕಾಂಗ್ರೆಸ್, ಈ ಇತಿಹಾಸ ಎಲ್ಲರಿಗೂ ತಿಳಿಯಲಿ: ಆರ್ ಅಶೋಕ್

“ಸೀತಾ-ಗೀತಾ ತುಂಬಾ ತಮಾಷೆಯಾಗಿದ್ದಾರೆ, ಅಂದರೆ ಶುಭ್‌ಮನ್ ಗಿಲ್ ಮತ್ತು ಇಶಾನ್ ಕಿಶನ್. ಅವರ ಅಫೇರ್ ಏನು ಅಂತಾ ಗೊತ್ತಿಲ್ಲ, ಇಲ್ಲಿ ಎಲ್ಲವನ್ನೂ ಹೇಳಲಾರೆ. ಆದರೆ ನಿಜವಾಗಿಯೂ ಅವರು ತುಂಬಾ ಒಳ್ಳೆಯ ಸ್ನೇಹಿತರು. ನಾನು ಅವರನ್ನು ಒಬ್ಬಂಟಿಯಾಗಿ ನೋಡಿಲ್ಲ, ಇಬ್ಬರೂ ಬೇರೆ ಬೇರೆಯಾಗಿ ಬದುಕಲು ಸಾಧ್ಯವಿಲ್ಲ, ನೀವು ಊಟಕ್ಕೆ ಕರೆದರೆ ಅವರು ಒಟ್ಟಿಗೆ ಬರುತ್ತಾರೆ, ನೀವು ಅವರನ್ನು ಮಾತನಾಡಲು ಕರೆದರೆ ಕೂಡ ಅವರು ಒಟ್ಟಿಗೆ ಬರುತ್ತಾರೆ. ಅವರು ಬಹಳ ಒಳ್ಳೆಯ ಸ್ನೇಹಿತರು” ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News