Rohit Sharma's statement: ಭಾರತ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯವನ್ನು ಗೆದ್ದು ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ರಾಜ್‌ಕೋಟ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಗೆಲುವಿನ ನಂತರ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ದೊಡ್ಡ ಹೇಳಿಕೆ ನೀಡಿದ್ದಾರೆ..
IND vs ENG Test Records: ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇತಿಹಾಸ ನಿರ್ಮಿಸಿದೆ. ಇಂಗ್ಲೆಂಡ್ ಭಾರಿ ಅಂತರದಿಂದ ಗೆದ್ದಿತ್ತು. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚಿದ್ದ ಭಾರತ ಇಂಗ್ಲೆಂಡ್ ಮೇಲೆ ಸಂಪೂರ್ಣ ಪ್ರಾಬಲ್ಯ ಮೆರೆದಿತ್ತು. ಹೀಗೆ ರಾಜ್ ಕೋಟ್ ಟೆಸ್ಟ್ ಪಂದ್ಯ ಹಲವು ವಿಶ್ವ ದಾಖಲೆಗಳಿಗೆ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ದಾಖಲಾದ ಟಾಪ್-10 ಕ್ರಿಕೆಟ್ ದಾಖಲೆಗಳ ಬಗ್ಗೆ ಇದೀಗ ತಿಳಿಯೋಣ..
SA vs IND 2nd test : ದಕ್ಷಿಣ ಆಫ್ರಿಖಾ ವಿರುದ್ದದ 2ನೇ ಟೆಸ್ಟ್ ಪಂದ್ಯವು ಜನವರಿ 3ರಿಂದ ಆರಂಭಗೊಳ್ಳಿದೆ. ಪಂದ್ಯಕ್ಕು ಮುನ್ನ ಭಾರತ ತಂಡವು ನೆಟ್ ಪ್ರಾಕ್ಟೀಸ್ ಮಾಡಿದ್ದು, ತಂಡಕ್ಕೆ ಜಡೇಜ ಮರಳಲಿದ್ಧಾರೆ.
MI vs CSK, Ravindra Jadeja Catch Video: ಐಪಿಎಲ್’ನ “ಎಲ್-ಕ್ಲಾಸಿಕೊ” ಎಂದೂ ಕರೆಯಲ್ಪಡುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಜಡೇಜಾ ಇದೇ ರೀತಿಯ ಸಾಧನೆ ಮಾಡಿದ್ದಾರೆ. ವಿಚಿತ್ರವಾದ ಕ್ಯಾಚ್ ಹಿಡಿದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಈ ನಡೆ ಅನೇಕ ಊಹಾಪೋಹಗಳನ್ನು ಸೃಷ್ಟಿ ಮಾಡಿತ್ತು. ಸಿಎಸ್‌ಕೆ ಫ್ರಾಂಚೈಸಿ ಮತ್ತು ರವೀಂದ್ರ ಜಡೇಜಾ ಮಧ್ಯೆ ಒಳಜಗಳಗಳು ಇವೆ ಎಂದು ಹೇಳಲಾಗಿತ್ತು. ಇವೆಲ್ಲದರ ಬೆನ್ನಲ್ಲೇ ಸಿಎಸ್‌ಕೆ ಅಧಿಕೃತ ಮೂಲಗಳು ಹೇಳಿದ್ದು ಹೀಗೆ;
ಐಪಿಎಲ್ 2022 ರ ಪ್ರಾರಂಭದಲ್ಲಿ ರವೀಂದ್ರ ಜಡೇಜಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರನ್ನಾಗಿ ಮಾಡಲಾಯಿತು. ಆದರೆ ಅವರ ನಾಯಕತ್ವದಲ್ಲಿ ತಂಡವು 8 ಪಂದ್ಯಗಳಲ್ಲಿ 6 ರಲ್ಲಿ ಸೋಲು ಕಾಣುವಂತಾಯಿತು. ಇಷ್ಟು ಮಾತ್ರವಲ್ಲದೆ, ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ವಿಫಲತೆ ಕಂಡುಕೊಂಡರು. ಕಳಪೆ ಪ್ರದರ್ಶನದಿಂದ ನಿರಾಶೆಗೊಂಡ ಅವರು ನಾಯಕತ್ವವನ್ನು ಮಧ್ಯದಲ್ಲಿ ತೊರೆದು, ಎಂಎಸ್ ಧೋನಿಯವರಿಗೆ ಹಸ್ತಾಂತರಿಸಿದರು.
Cricket News: ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ಪರ ಜಡೇಜಾ (Sourashtra Player) ಎಂಟು ಪಂದ್ಯಗಳನ್ನು ಆಡಿದ್ದರು. ಅವರು ಗುಜರಾತ್ ಪೊಲೀಸ್‌ನ ನಿವೃತ್ತ ಡಿಎಸ್‌ಪಿಯಾಗಿದ್ದರು. ಜಡೇಜಾ ಎಂಟು ರಣಜಿ ಪಂದ್ಯಗಳಲ್ಲಿ 11.11 ಸರಾಸರಿಯಲ್ಲಿ 100 ರನ್ ಗಳಿಸಿದ್ದರು. ಇದೇ ವೇಳೆ ಬೌಲಿಂಗ್ನಲ್ಲಿ, ಅವರು 17 ರ ಸರಾಸರಿಯಲ್ಲಿ 10 ವಿಕೆಟ್ಗಳನ್ನು ಪಡೆದಿದ್ದರು. ಅವರ ನೇತೃತ್ವದಲ್ಲಿ ಸೌರಾಷ್ಟ್ರ ಒಟ್ಟು ಎಂಟು ರಣಜಿ ಟ್ರೋಫಿ ಪಂದ್ಯಗಳನ್ನು ಆಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.