Madhuri Dixit : ಧಕ್ ಧಕ್ ಗರ್ಲ್ ಮಾಧುರಿ ದೀಕ್ಷಿತ್ – ರಾಜಮನೆತನದ ಸೊಸೆಯಾಗಬೇಕಿದ್ದ ನಟಿ..! ಆದರೆ ತಪ್ಪು ತಿಳುವಳಿಕೆಯಿಂದ ಮುರಿದು ಹೋದ ಪ್ರೇಮಕಥೆ ಇಲ್ಲಿದೆ.
Asia cup 2025 India VS Pakistan Playing 11: ಯುಎಇ ವಿರುದ್ಧ ಭಾರತ ತಂಡದ ಅದ್ಭುತ ಗೆಲುವಿನ ನಂತರ, ಈಗ ಎಲ್ಲರ ಕಣ್ಣುಗಳು ಪಾಕಿಸ್ತಾನ ವಿರುದ್ಧದ ಹೈ-ವೋಲ್ಟೇಜ್ ಪಂದ್ಯದ ಮೇಲೆ ನೆಟ್ಟಿವೆ. ಸೆಪ್ಟೆಂಬರ್ 14ರಂದು ನಡೆಯಲಿರುವ ಈ ದೊಡ್ಡ ಪಂದ್ಯಕ್ಕೆ ಭಾರತೀಯ ತಂಡದಲ್ಲಿ ಯಾವ ಆಟಗಾರರು ಇರುತ್ತಾರೆ ಎಂಬುದರ ಬಗ್ಗೆ ಕಾತುರ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಒಂದು ನಿರ್ಣಾಯಕ ವಿಷಯವನ್ನ ಬಹಿರಂಗಪಡಿಸಿದ್ದಾರೆ.
ಹೌದು, ಈಗ ನಾವು ಹೇಳುತ್ತಿರುವ ಪ್ರೇಮ ಕಹಾನಿ ಬೇರೆ ಯಾರದ್ದೂ ಅಲ್ಲ, ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಹಾಗೂ ಕ್ರಿಕೆಟರ್ಅಜಯ್ ಜಡೇಜಾ ಅವರದ್ದು..!ಈ ಕಹಾನಿ ನಿಮಗೆ ಅಚ್ಚರಿ ತರಿಸಬಹುದಾದರೂ ನಿಜ.
ಭಾರತದ ಕ್ರಿಕೆಟ್ ನಾಯಕರುಗಳಲ್ಲಿ ಅತ್ಯಂತ ಶ್ರೀಮಂತ ಪಟ್ಟಿಯಲ್ಲಿ ಈಗ ಓರ್ವ ನಾಯಕ ವಿರಾಟ್ ಕೊಹ್ಲಿ, ಧೋನಿ ಹಾಗೂ ರೋಹಿತ್ ಶರ್ಮ ಇನ್ನಿತರ ಶ್ರೀಮಂತ ಆಟಗಾರರನ್ನು ಮೀರಿಸಿ ತಾವು ಮೊದಲ ಸ್ಥಾನಕ್ಕೆ ಇರುವ ಮೂಲಕ ಅತ್ಯಂತ ಶ್ರೀಮಂತ ಕ್ರಿಕೆಟಿಗ ಎಂದು ಗುರುತಿಸಿಕೊಂಡಿದ್ದಾರೆ.
Madhuri Dixit Ajay Jadeja Love Story: ಭಾರತ ಕ್ರಿಕೆಟ್ ತಂಡದ ಸ್ಫುರದ್ರೂಪಿ ಆಟಗಾರ ಎಂದೇ ಖ್ಯಾತರಾಗಿರುವ ಅಜಯ್ ಜಡೇಜಾ ಬಾಲಿವುಡ್ ನ ಧಕ್-ಧಕ್ ಹುಡುಗಿ ಮಾಧುರಿ ದೀಕ್ಷಿತ್ ಜೊತೆಗಿನ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಯಲ್ಲಿದ್ದರು.
Ajay Jadeja-Madhuri Dixit Love Story: ಬಾಲಿವುಡ್ ಮತ್ತು ಕ್ರಿಕೆಟ್ ನಡುವಿನ ಸಂಬಂಧ ಇಂದು, ನಿನ್ನೆಯದಲ್ಲ... ಎರಡೂ ಜಗತ್ತಿನ ಸೂಪರ್‌ಸ್ಟಾರ್’ಗಳು ಪ್ರೀತಿಯಲ್ಲಿ ಬೀಳೋದು, ವಿವಾಹವಾಗೋದು, ಡಿವೋರ್ಸ್-ಬ್ರೇಕಪ್… ಇವೆಲ್ಲಾ ಸಾಮಾನ್ಯವಾಗಿದೆ.
Madhuri Dixit Ajay Jadeja Love Story: ಕ್ರಿಕೆಟಿಗನ ಪ್ರೀತಿಯಲ್ಲಿ ಬಿದ್ದಿದ್ದ ಬಾಲಿವುಡ್ ಖ್ಯಾತ ನಟಿ ಮಾಧುರಿ ದೀಕ್ಷಿತ್ ವೃತ್ತಿಜೀವನವನ್ನೇ ಪಣಕ್ಕಿಟ್ಟಿದ್ದರು. ಅಂದುಕೊಂಡಂತೆ ಎಲ್ಲ ನಡೆದಿದ್ದರೆ ರಾಜಮನೆತನದ ಸೊಸೆಯಾಗುತ್ತಿದ್ದರು.
T20 World Cup 2024: ಭಾರತ ಈ ವಾರ ಟೂರ್ನಿಗೆ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಬೇಕಾಗಿದೆ.
Bollywood Actress: ನಮ್ಮ ಭಾರತೀಯ ಕ್ರಿಕೆಟಿಗರು ಅನೇಕ ಸ್ಟಾರ್ ಹೀರೋಯಿನ್ ಗಳ ಜೊತೆ ಅಫೇರ್ ಹೊಂದಿದ್ದರು. ಕ್ರಿಕೆಟರ್ಸ್ ಹಾಗೂ ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ಪ್ರೇಮ ಪ್ರಕರಣಗಳು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಹಾಟ್ ಟಾಪಿಕ್ ಆಗುತ್ತಿರುತ್ತವೆ. ಇದೀಗ ಅಂತದ್ದೇ ಸ್ಟಾರ್ ನಟಿಯ ಲವ್‌ಅಫೇರ್ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ..
Ajay Jadeja on pakistan team coach: ಪಾಕಿಸ್ತಾನ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಅಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಮಧ್ಯೆ ಪಾಕಿಸ್ತಾನದ ಕೋಚ್ ಆಗುವ ಬಗ್ಗೆ ಭಾರತೀಯ ಅನುಭವಿಯೊಬ್ಬರು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.
Man behind Afghanistan Victory over Pakistan:ಅಂದು ಪಾಕಿಸ್ತಾನ ಪಾಲಿಗೆ ಸಿಂಹ ಸ್ವಪ್ನನಾಗಿದ್ದ ಅದೇ ಬ್ಯಾಟ್ಸ್ ಮ್ಯಾನ್ ಇದೀಗ ಸೋಮವಾರ ನಡೆದ ವಿಶ್ವಕಪ್ 2023 ಪಂದ್ಯದಲ್ಲಿ ಅಫ್ಘಾನಿಸ್ತಾನದ ಗೆಲುವಿನಲ್ಲಿ ಬಹು ದೊಡ್ಡ ಪಾತ್ರ ವಹಿಸಿದ್ದಾರೆ.
Madhuri Dixit Ajay Jadeja Love Story: ಮಾಧುರಿ ದೀಕ್ಷಿತ್ ಅವರನ್ನು ಚಲನಚಿತ್ರ ಉದ್ಯಮದಲ್ಲಿ ಧಕ್-ಧಕ್ ಹುಡುಗಿ ಎಂದು ಕರೆಯಲಾಗುತ್ತದೆ. ಮಾಧುರಿ ಅವರ ವೃತ್ತಿಜೀವನದ ಸಮಯದಲ್ಲಿ ಅವರ ಹೆಸರು ಅನೇಕ ನಟರೊಂದಿಗೆ ಸಂಬಂಧ ಹೊಂದಿತ್ತು, ಆದರೆ ಮಾಧುರಿ ದೀಕ್ಷಿತ್ ಮತ್ತು ಕ್ರಿಕೆಟಿಗ ಅಜಯ್ ಜಡೇಜಾ ಅವರ ಪ್ರೇಮಕಥೆಯ ಬಗ್ಗೆ ನಿಮಗೆ ತಿಳಿದಿದೆಯೇ.
ಭಾರತದ ಮಾಜಿ ಆಟಗಾರ ಮತ್ತು ಕಾಮೆಂಟೇಟರ್ ಅಜಯ್ ಜಡೇಜಾ ಅವರು ಭಾರತದ ಲೆಜೆಂಡರಿ ಸ್ಟಾರ್ ಶಿಖರ್ ಧವನ್ ಅವರನ್ನು ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಗೆ ಹೋಲಿಸಿದ್ದಾರೆ.
ಭಾರತದ ಮಾಜಿ ಸ್ಟಾರ್ ಆಟಗಾರ ಅಜಯ್ ಜಡೇಜಾ, 'ಈಗ ನೀವು ನಾನು ಕೇಳಿದ ರೀತಿಯಲ್ಲಿ ಆಡಬೇಕಾದರೆ, ನೀವು ಆಕ್ರಮಣಕಾರಿಯಾಗಿ ಆಡಬೇಕು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಂಡಕ್ಕೆ ಬಂದರೆ, ನಿಮಗೆ ದಿನೇಶ್ ಕಾರ್ತಿಕ್ ಬೇಕು. ಅದು ನಿಮ್ಮ ಪ್ಲಸ್ ಪಾಯಿಂಟ್.
ಸದ್ಯ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ಮುಂದುವರೆಸಿದ್ದು, ಅವರ ಸ್ಥಾನಕ್ಕೆ ದೀಪಕ್ ಹೂಡಾ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಆಟಗಾರರು ಪೈಪೋಟಿ ನೀಡುತ್ತಿದ್ದಾರೆ.
ಟೀಂ ಇಂಡಿಯಾ ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಪರವಾಗಿ ಕೆ.ಎಲ್ ರಾಹುಲ್ ನೀಡುತ್ತಿರುವ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಅನೇಕರು ಅವರನ್ನು ಭಾರತ ಕ್ರಿಕೆಟ್ ತಂಡದ ಭವಿಷ್ಯದ ನಾಯಕ ಎಂದು ಭಾವಿಸಿದ್ದಾರೆ.