ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದುಸ್ಥಿತಿ. ಈ ಕಾಲೇಜು ಕಟ್ಟಡ ಸದೃಢವಾಗಿತ್ತು. ಮಂಗಳವಾರ ರಾತ್ರಿ ಜಲ ಜೀವನ್ ಮಿಷನ್ ಅಧಿಕಾರಿಗಳು ಶಾಲೆಯ ಪಕ್ಕದಲ್ಲೇ ಬೋರ್ ತೆಗೆಸಿರೋದ್ರಿಂದ ಒಂದೇ ರಾತ್ರಿಗೆ ಶಾಲೆ ಕಟ್ಟಡ ಈ ಹಂತಕ್ಕೆ ತಲುಪಿದೆ.
ಹಾವೇರಿ ಜಿಲ್ಲೆಯಲ್ಲಿ ಶಿಗ್ಗಾಂವ ಸವಣೂರು, ಹಾವೇರಿ, ಸವಣೂರು ಈ ಮೂರು ಕ್ಷೇತ್ರದಲ್ಲಿ ಗಂಗಾ ಜಲ ಯೋಜನೆಗೆ ಅಡಿಗಲ್ಲು ಹಾಕುತ್ತಿದ್ದೇವೆ. ಸುಮಾರು 820 ಕೋಟಿ ಯೋಜನೆ 291 ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಪ್ರತಿಯೊಂದು ಮನೆಗೆ 50 ಲೀಟರ್ ಕೊಡುವ ವಿಶೇಷವಾದ ಯೋಜನೆಗೆ ಸಂತೋಷದಿಂದ ಅಡಿಗಲ್ಲನ್ನು ಮಾಡಿದ್ದೇನೆ ಎಂದರು.
Jal Jeevan Mission - ಈ ಸಂದರ್ಭದಲ್ಲಿ ಮಾತನಾಡಿರುವ ಪ್ರಧಾನಿ ಮೋದಿ (PM Narendra Modi), ಜಲ್ ಜೀವನ ಮಿಷನ್ (Jal Jeevan Mission) ಪ್ರಮುಖ ಉದ್ದೇಶ ಕೇವಲ ಜನರಿಗೆ ನೀರನ್ನು ತಲುಪಿಸುವುದು ಮಾತ್ರವಾಗಿರದೇ, ಇದು ವಿಕೇಂದ್ರೀಕರಣದ ಪ್ರಮುಖ ಚಳುವಳಿಯಾಗಿದೆ. ಇದು ಗ್ರಾಮಗಳಿಂದ ಹಾಗೂ ಅದರಲ್ಲೂ ವಿಶೇಷವಾಗಿ ಮಹಿಳೆಯರಿಂದ ನಡೆಸಲಾಗುತ್ತಿರುವ ಪ್ರಮುಖ ಚಳುವಳಿಯಾಗಿದೆ. ಜನಾಂದೋಲನ ಹಾಗೂ ಜನರ ಭಾಗವಹಿಸುವಿಕೆ ಇದರ ಮುಖ್ಯ ಆಧಾರವಾಗಿದೆ ಎಂದು ಹೇಳಿದ್ದಾರೆ.
ಹರ್ ಘರ್ ಜಲ ಗುರಿಯೊಂದಿಗೆ 2024 ರ ವೇಳೆಗೆ ಗ್ರಾಮೀಣ ಭಾರತದ ಪ್ರತಿ ಮನೆಗಳಿಗೆ ಸುರಕ್ಷಿತ, ಸಮರ್ಪಕ ಮತ್ತು ಶುದ್ಧ ಕುಡಿಯುವ ನೀರು ಒದಗಿಸಲು ಕೇಂದ್ರ ಸರ್ಕಾರವು 'ಜಲ ಜೀವನ್ ಮಿಷನ್' ಅನ್ನು ಸ್ಥಾಪಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.