ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್, ಸಂವಿಧಾನದ ಪ್ರತಿ ಮೂಲಕ ಶುಕ್ರವಾರ ಮತ್ತೆ ದೆಹಲಿಯ ಜಮಾ ಮಸೀದಿಗೆ ಆಗಮಿಸಿ ಸಂವಿಧಾನದ ಪ್ರಸ್ತಾವನೆಯನ್ನು ಓದಿದರು. ಈ ಹಿಂದೆ ಇದೆ ಪ್ರದೇಶದಲ್ಲಿ ಪೌರತ್ವ ಕಾಯ್ದೆಯ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ಅವರನ್ನು ಬಂಧಿಸಲಾಯಿತು.
2019 ರ ಲೋಕಸಭೆ ಚುನಾವಣೆಗೆ ಮೊದಲು ಸೋಮನಾಥ ದೇವಸ್ಥಾನದಂತೆಯೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸರಕಾರವು ಕಾನೂನನ್ನು ತರಬೇಕೆಂದು ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಆಗ್ರಹಿಸಿದ್ದಾರೆ.ಇದೇ ಸಂದರ್ಭದಲ್ಲಿ ಅವರು ದೆಹಲಿಯ ಜಾಮಾ ಮಸಿದೀಯನ್ನು ಧ್ವಂಸಗೊಳಿಸಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಬಿಜೆಪಿ ನಾಯಕ ವಿನಯ್ ಕಟಿಯಾರ್, "ಮೊಘಲ್ ಆಡಳಿತಗಾರರ ಯುಗದಲ್ಲಿ 6000 ಸ್ಥಳಗಳನ್ನು ಕೆಡವಲಾಯಿತು. ದೆಹಲಿಯ ಜಾಮಾ ಮಸೀದಿ ನಿಜವಾದ ಹೆಸರು ಜಮುನಾ ದೇವಿ ದೇವಸ್ಥಾನವಾಗಿದ್ದು, ಅದೇ ರೀತಿಯಲ್ಲಿ ತಾಜ್ ಮಹಲ್ನ ಹೆಸರು ಮೊದಲು ತೇಜೋ ಮಹಾಲಯ ಆಗಿತ್ತು" ಎಂದು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.