Janhvi Kapoor Photos: ಗೋಲ್ಡ್ , ಕಟ್-ಔಟ್ ಡ್ರೆಸ್‌ನಲ್ಲಿ ಜಾನ್ವಿ ಕಪೂರ್ ಲುಕ್ ಗೆ ಫ್ಯಾನ್ಸ್ ಫಿದಾ!

ನಟಿ ಜಾನ್ವಿ ಕಪೂರ್ (Janhvi Kapoor) ಕಟ್-ಔಟ್, ಗೋಲ್ಡ್ ಕಲರ್, ಶಾರ್ಟ್ ಡ್ರೆಸ್‌ನಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. 

Janhvi Kapoor Photos: ನಟಿ ಜಾನ್ವಿ ಕಪೂರ್ (Janhvi Kapoor) ಕಟ್-ಔಟ್, ಗೋಲ್ಡ್ ಕಲರ್, ಶಾರ್ಟ್ ಡ್ರೆಸ್‌ನಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿ ತನ್ನ ಇತ್ತೀಚಿನ ಫೋಟೋಶೂಟ್‌ನಲ್ಲಿ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. 'ಚಿನ್ನದ ಮನಸ್ಥಿತಿ'  (GOLDEN state of mind)ಎಂದು ಶೀರ್ಷಿಕೆ ನೀಡಿದ್ದಾರೆ.

1 /6

ಕಟ್-ಔಟ್, ಗೋಲ್ಡ್ ಕಲರ್, ಶಾರ್ಟ್ ಡ್ರೆಸ್‌ನಲ್ಲಿ ಜಾನ್ವಿ ಕಪೂರ್, ತನ್ನ ಕಿಲ್ಲರ್ ಲುಕ್ ನೊಂದಿಗೆ ಅಭಿಮಾನಿಗಳ ಮನಸೆಳೆಡಿದ್ದಾರೆ.

2 /6

ತನ್ನ ಉಡುಪಿನ ಥೀಮ್‌ಗೆ ಅನುಗುಣವಾಗಿ, ನ್ಯೂಡ್ ಮೆಟಾಲಿಕ್ ಟೋನ್ ಮೇಕಪ್ ಅನ್ನು ಧರಿಸಿದ್ದಾರೆ.

3 /6

ಜಾನ್ವಿ ತನ್ನ ಉದ್ದನೆಯ ಕೂದಲನ್ನು ಅಲೆಅಲೆಯಾದ ಸುರುಳಿಗಳ ರೀತಿಯಲ್ಲಿ ಸ್ಟೈಲ್ ಮಾಡಿಕೊಂಡಿದ್ದಾರೆ.

4 /6

ನಟಿ ತನ್ನ ಪೋಸ್ಟ್‌ಗೆ 'ಚಿನ್ನದ ಮನಸ್ಥಿತಿ' ('GOLDEN state of mind')ಎಂದು ಶೀರ್ಷಿಕೆ ನೀಡಿದ್ದಾರೆ.

5 /6

ಆಗಾಗ್ಗೆ ತಮ್ಮ ಗ್ಲಾಮ್ ಮಾಡಿದ ಫೋಟೋಗಳನ್ನು Instagram ನಲ್ಲಿ ಹಂಚಿಕೊಳ್ಳುತ್ತಾರೆ.

6 /6

ಲಕ್ಷಾಂತರ ಅಭಿಮಾನಿಗಳು ಜಾನ್ವಿಯ ಫೋಟೋಗಳನ್ನು ಲೈಕ್ ಮಾಡಿದ್ದಾರೆ.