Gajakesari Yoga Effect: ಇಂದು ಜುಲೈ 10, 2023ರಂದು ದೇವ ದೇವತೆಗಳ ಗುರು ಬೃಹಸ್ಪತಿ ಹಾಗೂ ಚಂದ್ರ ಇಬ್ಬರೂ ಒಟ್ಟಿಗೆ ಕೂಡಲಿದ್ದು ಇದರಿಂದ ಶುಭಕರ ಗಜಕೇಸರಿ ಯೋಗ ನಿರ್ಮಾಣಗೊಳ್ಳಲಿದೆ. ಈ ಯೋಗವು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಇದನ್ನು ಕೆಲವು ರಾಶಿಯವರ ದೃಷ್ಟಿಯಿಂದ ಅತ್ಯಂತ ಮಂಗಳಕರ ಯೋಗ ಎಂದು ಬಿಂಬಿಸಲಾಗುತ್ತದೆ.
Guru Chandra Yuti make Gajlaxmi Yog 2023: ಜ್ಯೋತಿಷ್ಯದ ಪ್ರಕಾರ, ಗುರು ಮತ್ತು ಚಂದ್ರನ ಸಂಯೋಗವು ಗಜಲಕ್ಷ್ಮಿ ಯೋಗವನ್ನು ಸೃಷ್ಟಿಸುತ್ತದೆ. ಗಜಲಕ್ಷ್ಮಿ ಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಏಪ್ರಿಲ್ 22, 2023 ರಿಂದ, ಈ ಯೋಗವು ಕೆಲವು ರಾಶಿಗಳ ಜನರ ಅದೃಷ್ಟ ಬೆಳಗಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.