Gajakesari yoga effect: ಹೊಸ ವರ್ಷದಲ್ಲಿ ಕೆಲವರ ಜಾತಕದಲ್ಲಿ ಗಜಕೇಸರಿ ಯೋಗ ರೂಪುಗೊಳ್ಳುತ್ತಿದೆ. ಗಜಕೇಸರಿ ಯೋಗದ ಪರಿಣಾಮವಾಗಿ ಕೆಲವು ರಾಶಿಯವರಿಗೆ ವರ್ಷದ ಆರಂಭದಿಂದಲೇ ಅದೃಷ್ಟ ಕೈ ಹಿಡಿದು ಜೀವನದ ದಿಕ್ಕೇ ಬದಲಾಗುವುದು.
ಗಜ ಕೇಸರಿ ಜೊತೆಗೆ
ಸರ್ವಾರ್ಥ ಸಿದ್ಧಿ ಯೋಗ,ರವಿ ಯೋಗ ಮತ್ತು ಅಮೃತ ಸಿದ್ಧಿ ಯೋಗ ಕೂಡಾ ನಿರ್ಮಾಣವಾಗಲಿದೆ. ಇದು ಬಹಳ ವಿಶೇಷವಾಗಿದ್ದು, ಈ ರಾಶಿಯವರು ಸಾಕು ಸಾಕು ಎನ್ನುವಷ್ಟು ಐಶ್ವರ್ಯ ಹರಿದು ಬರಲಿದೆ.
Gajakesari Yoga Effect: ಇಂದು ಜುಲೈ 10, 2023ರಂದು ದೇವ ದೇವತೆಗಳ ಗುರು ಬೃಹಸ್ಪತಿ ಹಾಗೂ ಚಂದ್ರ ಇಬ್ಬರೂ ಒಟ್ಟಿಗೆ ಕೂಡಲಿದ್ದು ಇದರಿಂದ ಶುಭಕರ ಗಜಕೇಸರಿ ಯೋಗ ನಿರ್ಮಾಣಗೊಳ್ಳಲಿದೆ. ಈ ಯೋಗವು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಇದನ್ನು ಕೆಲವು ರಾಶಿಯವರ ದೃಷ್ಟಿಯಿಂದ ಅತ್ಯಂತ ಮಂಗಳಕರ ಯೋಗ ಎಂದು ಬಿಂಬಿಸಲಾಗುತ್ತದೆ.
Jupiter Margi 2022 Effect on Zodiacs: ಜ್ಯೋತಿಷ್ಯದಲ್ಲಿ ಗುರು ಗ್ರಹವನ್ನು ಬಹಳ ಮುಖ್ಯವಾದ ಗ್ರಹ ಎಂದು ಪರಿಗಣಿಸಲಾಗಿದೆ. ದೇವಗುರುವಿನ ಸ್ಥಾನವನ್ನು ಅಲಂಕರಿಸಿರುವ ಗುರು, ಬೃಹಸ್ಪತಿಯು ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದರೆ ಜೀವನದಲ್ಲಿ ಅಪಾರ ಹಣದ ಜೊತೆಗೆ ಯಶಸ್ಸು, ಕೀರ್ತಿಯನ್ನು ಪಡೆಯಬಹುದು ಎಂಬ ನಂಬಿಕೆ ಇದೆ. ಹಾಗೆಯೇ, ಗಜಕೇಸರಿ ಯೋಗದಿಂದ ವ್ಯಕ್ತಿಯು ಜೀವನದಲ್ಲಿ ಅಪಾರ ಸಂಪತ್ತು, ಪ್ರತಿಷ್ಠೆಯನ್ನು ಗಳಿಸಿ, ರಾಜನಂತೆ ಜೀವನ ನಡೆಸುತ್ತಾನೆ ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.