Auspicious Yoga 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ಅಕ್ಟೋಬರ್ 30 ರಂದು ದೇವಗುರು ಬೃಹಸ್ಪತಿ ಹಾಗೂ ರಾಹುವಿನ ಯುತಿ ಅಂತ್ಯವಾಗಲಿದೆ. ಇದರಿಂದ ಮೂರು ರಾಶಿಗಳ ಜನರಿಗೆ ಶ್ರೀಗಣೇಶ ಕೃಪೆಯಿಂದ ಅಪಾರ ಧನಪ್ರಾಪ್ತಿಯ ಯೋಗ ನಿರ್ಮಾಣಗೊಳ್ಳುತ್ತಿದ್ದು, ಅವರ ಎಲ್ಲಾ ಇಷ್ಟಾರ್ಥಗಳು ನೆರವೇರಲಿವೆ.
Guru Rahu Yuti: ಜ್ಯೋತಿಷ್ಯ ಶಾಸ್ತ್ರದಲ್ಲಿ ದೇವಗುರು ಎಂತಲೇ ಕರೆಯಲ್ಪಡುವ ಬೃಹಸ್ಪತಿಯು ಸದ್ಯ ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಇದರೊಂದಿಗೆ ಶೀಘ್ರದಲ್ಲೇ ಮೇಷ ರಾಶಿಯಲ್ಲಿ ಪಾಪ ಗ್ರಹ ಎಂದು ಕರೆಯಲ್ಪಡುವ ರಾಹು ಹಾಗೂ ಗುರುವಿನ ವಕ್ರ ನಡೆ ಆರಂಭವಾಗಲಿದ್ದು ಇದು ಕೆಲವರ ಜೀವನದಲ್ಲಿ ಭಾರೀ ಕಷ್ಟದ ದಿನಗಳನ್ನು ತರಲಿದೆ ಎಂದು ಹೇಳಲಾಗುತ್ತಿದೆ.
Guru Chandala Yoga: ಗುರು ರಾಹು ಸಂಯೋಗವು ಕೆಲವು ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀಳಲಿದೆ. ಗುರು-ರಾಹು ಸಂಯೋಜನೆಯನ್ನು ಗುರು ಚಂಡಾಲ ಯೋಗ ಎಂದು ಕರೆಯಲಾಗುತ್ತದೆ. ಈ ಸಂಯೋಗ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ತರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.