INdvs SA test series equal : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2 ಪಂದ್ಯ ಗಳ ಟೆಸ್ಟ್ ಸರನಿಯು ಇಂದು ಅಂತ್ಯಗೊಂಡಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಖಾ ತಂಡ ಜಯಗಳಿಸಿದರೆ ಭಾರತವು 2ನೇ ಟೆಸ್ಟ್ ಪಂದ್ಯದಲ್ಲಿ ಗದ್ದು ಸೇಡು ತೀರಿಸಿಕೊಂಡಿದೆ. ಈ ಮೂಲಕ ಟೆಸ್ಟ್ ಸರಣಿಯು ಸಮವಾಗಿದೆ.
SA vs INd 2nd test : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲನೇ ದಿನದ ಪಂದ್ಯವು ಅಂತ್ಯಗೊಂಡಿದ್ದು ಎರಡನೇ ದಿನವು ಆರಂಭಗೊಂಡಿದೆ. ಮೊದಲ ದಿನದ ಪಂದ್ಯದಲ್ಲಿ ಎರಡು ತಂಡಗಳಿಂದ ಬರೊಬ್ಬರಿ 23 ವಿಕೆಟ್ಗಳು ಉರುಳಿದ್ದು ಇದು ಟೆಸ್ಟ್ ಇತಿಹಾಸದಲ್ಲೇ ಮೊದಲ ದಿನದಲ್ಲಿ ಎರಡನೇ ಅತೀ ಹೆಚು ವಿಕೆಟ್ ಉರುಳಿದ ದಾಖಲೆಯಾಗಿದೆ.
IND vs SA 2nd Test : ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ದಿನದ ಟೆಸ್ಟ್ ಪಂದ್ಯವು ಅಂತ್ಯಗೊಂಡಿದ್ದು, ಎರಡನೇ ಇನ್ನಿಂಗಸ್ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ಮೊದಲನೇ ದಿದಂತ್ಯಕ್ಕೆ 36 ರನ್ ಗಳಿಂದ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ವಿರಾಟ್ ಟೆಸ್ಟ್ನಲ್ಲಿ ತಮ್ಮ 30 ನೇ ಸೆಂಚೂರಿ ದಾಖಲಿಸಿದರೆ ದಿಗ್ಗಜರ ಹೆಸರಿಬಲ್ಲಿರುವ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಳ್ಳಬಹುದು.
mohammedd siraj : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯ ನ್ಯೂಲ್ಯಾಂಡ್ ಸ್ಟೇಡಿಯಂನಲ್ಲಿ ಆರಂಭಗೊಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾ ತಂಡವು ಮೊದಲ ಸೆಷನ್ ಅಲ್ಲೆ ಕೇವಲ 55 ರನ್ ಗಳಿಗೆ ಆಲ್ಔಟ್ ಆಯಿತು. ಮತ್ತು ಭಾರತದ ಪರ ವೇಗಿ ಸಿರಾಜ್ 6 ಪಡೆದು ಕೊಂಡರು.
SA vs IND 2nd test : ದಕ್ಷಿಣ ಆಫ್ರಿಖಾ ವಿರುದ್ದದ 2ನೇ ಟೆಸ್ಟ್ ಪಂದ್ಯವು ಜನವರಿ 3ರಿಂದ ಆರಂಭಗೊಳ್ಳಿದೆ. ಪಂದ್ಯಕ್ಕು ಮುನ್ನ ಭಾರತ ತಂಡವು ನೆಟ್ ಪ್ರಾಕ್ಟೀಸ್ ಮಾಡಿದ್ದು, ತಂಡಕ್ಕೆ ಜಡೇಜ ಮರಳಲಿದ್ಧಾರೆ.
Sunil Gavaskar : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮದೊಲೆ ಪಂದ್ಯ ಅಂತ್ಯವಾಗಿದ್ದು, ಆಭರತಕ್ಕೆ ಹೀಣಾಯ ಸೋಲಾಗಿದೆ. ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಪರ ಶತಕ ಸಿಡಿಸಿ ಕೆಎಲ್ ರಾಹುಲ್ ಏಕಾಂಗಿ ಹೋರಾಟ ನಡೆಸಿದ್ದರು. ಪಂದ್ಯದ ವೇಳೆ ಉತ್ತಮ ಪ್ರದರ್ಶನ ನೀಡಿದ ರಾಹುಲ್ ಅನ್ನು ಧೀರ್ಘವಾಗಿ ಪ್ರಶಸಿದ್ದ, ಇರ್ಫಾನ್ ಪಠಾಣ್ , ಸುನಿಲ್ ಗವಾಸ್ಕರ್ ಬಳಿ ಕ್ಷಮೆಐಆಚಿಸಿದ್ಧಾರೆ. ಇದರ ಸಂಪೂರ್ಣ ಸ್ಟೋರಿ ಇಲ್ಲದೇ ನೋಡಿ.
michael vaughan : ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮೈಕಲ್ ವಾಘನ್ ಅವರು ಭಾರತ ತಂಡದ ಸಾಧನೆ ಬಗ್ಗೆ ಅಭಿಪ್ರಾಯ ತಿಳಿಸಿದ್ಧಾರೆ. ಪಾಕ್ ಮತ್ತು ಆಸಿಸ್ ಟೆಸ್ಟ್ ಪಂದ್ಯದ ವೇಳೆ ಮಾತನಾಡಿದ ಅವರು, ಭಾರತು ಕಳೆದ ಕೆಲವು ವರ್ಷಗಳಿಂದ ಏನ್ನು ಸಾಧಿಸಲ್ಲ, ಹಾಗೂ ಅವರಲ್ಲಿರುವ ಕೌಶಲ್ಯಗಳಿಗೆ ಅವರು ಹೆಚ್ಚಿನದನ್ನೇ ಸಾಧಿಸ ಬೇಕು ಎಂದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.