Kiran Raj New Film: ಕನ್ನಡತಿ ಧಾರವಾಹಿಯ ಹರ್ಷ ಎಂದೇ ಫೇಮಸ್ ಆಗಿದ್ದ ಕಿರಣ್ರಾಜ್ ಪ್ರತಿಯೊಬ್ಬರಿಗೂ ಪರಿಚಯದ ಮುಖ ತಮ್ಮ ನಟನೆ ಮೂಲಕ ಎಲ್ಲರ ಮನಗೆದ್ದಿದ್ದರು. ಇದೀಗ ಕನ್ನಡತಿ ಸೀರಿಯಲ್ ಮಾಡುವ ಮೊದಲು ನಟಿಸುತ್ತಿದ್ದ ಧಾರವಾಹಿಗಳ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದಾರೆ.
Kiran Raj New Film: ಸ್ಟಾರ್ ಕ್ರಿಯೇಷನ್ಸ್ ಮೂಲಕ ಚಂದ್ರಕಾಂತ್ ಪೂಜಾರಿ ಅವರು ನಿರ್ಮಿಸಿರುವ ಕಿರಣ್ ರಾಜ್ ನಾಯಕರಾಗಿ ನಟಿಸುತ್ತಿರುವ "ರಾನಿ" ಚಿತ್ರದ ಪೋಸ್ಟರ್ ಯಗಾದಿ ಹಬ್ಬಕ್ಕೆ ಬಿಡುಗಡೆಯಾಗಿದೆ. ನಾಯಕ ಕಿರಣ್ ರಾಜ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.