English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• IND SA 0/0 (0)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Kannappa

Kannappa

Kannappa on screen How folklore poetry and films shaped a legend
Kannappa Jul 3, 2025, 05:20 PM IST
ಕನ್ನಡದ ಬೇಡ ಕಣ್ಣಪ್ಪ ಚಿತ್ರಕ್ಕೂ ಕಣ್ಣಪ್ಪ ಚಿತ್ರಕ್ಕೂ ಇದೆಯಾ ಸಂಬಂಧ..?
ಬೇಡರ ದಿಣ್ಣ ಮುಂದೆ ಭಕ್ತ ಕಣ್ಣಪ್ಪನಾಗಿ ಬದಲಾದ ಕಥೆ ಎಲ್ಲರಿಗೂ ಗೊತ್ತೇಯಿದೆ. ಕಾವ್ಯಗಳಲ್ಲಿ ಸಾಕಷ್ಟು ದಂತ ಕಥೆಗಳು ಸೇರಿಕೊಂಡಿದೆ. ಜನಪದದಲ್ಲಿ ಬೇರೆ ಬೇರೆ ರೀತಿಯ ವಿಶ್ಲೇಷಣೆ ಇದೆ. ಕಾವ್ಯಗಳಲ್ಲಿ ಇದ್ದ ಕಥೆಯನ್ನು ಸೇರಿಸಿ ಬಳಿಕ ನಾಟಕಗಳಾಗಿ ಪ್ರದರ್ಶಿಸಲಾಗುತ್ತಿತ್ತು. ಬಳಿಕ ಸಿನಿಮಾ ರೂಪದಲ್ಲಿ ಕಥೆ ತೆರೆಗೆ ಬಂದಿತ್ತು.ಈ ಸಿನಿಮಾ ಕೇವಲ ತೆಲುಗಿನಷ್ಟೇ ಅಲ್ಲ ಕನ್ನಡದಲ್ಲಿಯೂ ಕೂ ತೆರೆ ಕಂಡಿತ್ತು. ಈಗ ಅಲ್ಲ ಹಲವು ವರ್ಷಗಳ ಹಿಂದೆಯೇ ಬಿಡುಗಡೆಯಾಗಿ ಪ್ರೇಕ್ಷಕರ ಮನ ಗೆದ್ದಿತ್ತು. ಕಣ್ಣಪ್ಪ ಸಿನಿಮಾಗೂ, ಕನ್ನಡದಲ್ಲಿ ತೆರೆ ಕಂಡಿದ್ದ ಚಿತ್ರಗಳಿಗೂ ವ್ಯತ್ಯಾಸ ಏನು? ಹೇಳ್ತೀವಿ ಈ ಸ್ಟೋರಿ ನೋಡಿ..
ಕರ್ನಾಟಕದಿಂದ ಪ್ರಾರಂಭವಾಯಿತು ಬಹು ನಿರೀಕ್ಷಿತ "ಕಣ್ಣಪ್ಪ" ಚಿತ್ರದ ಪ್ರಚಾರ ..
Kannappa Jan 20, 2025, 01:35 PM IST
ಕರ್ನಾಟಕದಿಂದ ಪ್ರಾರಂಭವಾಯಿತು ಬಹು ನಿರೀಕ್ಷಿತ "ಕಣ್ಣಪ್ಪ" ಚಿತ್ರದ ಪ್ರಚಾರ ..
Kannappa: ದಕ್ಷಿಣ ಭಾರತದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ, ಮೋಹನ್ ಬಾಬು ನಿರ್ಮಾಣದ, ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದ ಹಾಗೂ ವಿಷ್ಣು ಮಂಚು ನಾಯಕರಾಗಿ ನಟಿಸಿರುವ "ಕಣ್ಣಪ್ಪ" ಚಿತ್ರದ ಮೊದಲ ಪತ್ರಿಕಾಗೋಷ್ಠಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ನಾಯಕ ವಿಷ್ಣು ಮಂಚು, ನಟ - ನೃತ್ಯ ನಿರ್ದೇಶಕ ಪ್ರಭುದೇವ, ನಟ ಶರತ್ ಕುಮಾರ್, ಕರ್ನಾಟಕದಲ್ಲಿ ಚಿತ್ರವನ್ನು ವಿತರಣೆ ಮಾಡುತ್ತಿರುವ ರಾಕ್ ಲೈನ್ ವೆಂಕಟೇಶ್ ಹಾಗೂ ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು ಚಿತ್ರದ ಕುರಿತು ಮಾತನಾಡಿದರು.  
Kannappa film crew in Kedarnath
Kannappa Oct 28, 2024, 07:35 PM IST
ಕೇದಾರನಾಥದಲ್ಲಿ ಕಣ್ಣಪ್ಪ ಚಿತ್ರತಂಡ
ಕೇದಾರನಾಥದಲ್ಲಿ ಕಣ್ಣಪ್ಪ ಚಿತ್ರತಂಡ
ಬೇಡ ಕುಲ ರಕ್ಷಣೆಗಿಳಿದ ಪನ್ನಗಾ; ವಿಷ್ಣು ಮಂಚು "ಕಣ್ಣಪ್ಪ" ಚಿತ್ರದಲ್ಲಿ ಮಧುಬಾಲ ಫಸ್ಟ್‌ ಲುಕ್‌ ಬಿಡುಗಡೆ
Kannappa Aug 1, 2024, 01:05 PM IST
ಬೇಡ ಕುಲ ರಕ್ಷಣೆಗಿಳಿದ ಪನ್ನಗಾ; ವಿಷ್ಣು ಮಂಚು "ಕಣ್ಣಪ್ಪ" ಚಿತ್ರದಲ್ಲಿ ಮಧುಬಾಲ ಫಸ್ಟ್‌ ಲುಕ್‌ ಬಿಡುಗಡೆ
ಮಧುಬಾಲ ಅವರ ಪಾತ್ರ ಪರಿಚಯದ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ.ಕಣ್ಣಪ್ಪ ಚಿತ್ರದಲ್ಲಿ ಪನ್ನಗ ಹೆಸರಿನ ಖಡಕ್‌ ಪಾತ್ರದಲ್ಲಿ ಮಧುಬಾಲ ಮಿಂಚು ಹರಿಸಲಿದ್ದಾರೆ.  
ವಿಷ್ಣು ಮಂಚು ನಾಯಕನಾಗಿ ನಟಿಸಿರುವ ಕಣ್ಣಪ್ಪ ಚಿತ್ರದ ಟೀಸರ್‌ ರಿಲೀಸ್!!
Kannappa Jun 15, 2024, 01:28 PM IST
ವಿಷ್ಣು ಮಂಚು ನಾಯಕನಾಗಿ ನಟಿಸಿರುವ ಕಣ್ಣಪ್ಪ ಚಿತ್ರದ ಟೀಸರ್‌ ರಿಲೀಸ್!!
Kannappa Teaser Release: ವಿಷ್ಣು ಮಂಚು ಅವರ ಕನಸಿನ ಯೋಜನೆಯಾದ 'ಕಣ್ಣಪ್ಪ' ಎವಿಎ ಎಂಟರ್‌ಟೈನ್‌ಮೆಂಟ್ಸ್ ಮತ್ತು 24 ಫ್ರೇಮ್ಸ್ ಫ್ಯಾಕ್ಟರಿ ಬ್ಯಾನರ್‌ಗಳಲ್ಲಿ ಅದ್ಧೂರಿಯಾಗಿ ಚಿತ್ರೀಕರಣಗೊಳ್ಳುತ್ತಿದೆ. ಈ ಚಿತ್ರವನ್ನು ಡಾ.ಮೋಹನ್ ಬಾಬು ನಿರ್ಮಿಸಿದ್ದಾರೆ ಮತ್ತು ಮುಖೇಶ್ ಕುಮಾರ್ ಸಿಂಗ್ ನಿರ್ದೇಶಿಸಿದ್ದಾರೆ. ಶುಕ್ರವಾರ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಟೀಸರ್‌ ಲಾಂಚ್ ಕಾರ್ಯಕ್ರಮವನ್ನು ಅಷ್ಟೇ ಅದ್ಧೂರಿಯಾಗಿ ಚಿತ್ರತಂಡ ಆಯೋಜಿಸಲಾಗಿತ್ತು. 
Kannappa: ವಿಷ್ಣು ಮಂಚು ನಟನೆಯ ʻಕಣ್ಣಪ್ಪʼ ಚಿತ್ರತಂಡಕ್ಕೆ ಸೇರ್ಪಡೆಯಾದ ಕಾಜಲ್‌ ಅಗರ್‌ವಾಲ್!
Kannappa May 18, 2024, 05:10 PM IST
Kannappa: ವಿಷ್ಣು ಮಂಚು ನಟನೆಯ ʻಕಣ್ಣಪ್ಪʼ ಚಿತ್ರತಂಡಕ್ಕೆ ಸೇರ್ಪಡೆಯಾದ ಕಾಜಲ್‌ ಅಗರ್‌ವಾಲ್!
Kannappa Update: ತೆಲುಗು ಚಿತ್ರರಂಗದ ವಿಷ್ಣು ಮಂಚು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ʻಕಣ್ಣಪ್ಪʼ ಚಿತ್ರತಂಡಕ್ಕೆ ನಟಿ ಕಾಜಲ್‌ ಅಗರ್‌ವಾಲ್ ಸೇರ್ಪಡೆಯಾಗಿದ್ದಾರೆ. ಇದರ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.
Prabhas: ಕೋಟಿ ಕೋಟಿ ಸಂಭಾವನೆ ಪಡೆಯುವ ಡಾರ್ಲಿಂಗ್‌ ಪ್ರಭಾಸ್‌ ʻಕಣ್ಣಪ್ಪʼ ಚಿತ್ರದಲ್ಲಿ ಫ್ರೀಯಾಗಿ ನಟಿಸಲಿದ್ದಾರೆ: ಕಾರಣವೇನು ಗೊತ್ತೇ??
Prabhas May 17, 2024, 11:41 AM IST
Prabhas: ಕೋಟಿ ಕೋಟಿ ಸಂಭಾವನೆ ಪಡೆಯುವ ಡಾರ್ಲಿಂಗ್‌ ಪ್ರಭಾಸ್‌ ʻಕಣ್ಣಪ್ಪʼ ಚಿತ್ರದಲ್ಲಿ ಫ್ರೀಯಾಗಿ ನಟಿಸಲಿದ್ದಾರೆ: ಕಾರಣವೇನು ಗೊತ್ತೇ??
Prabhas In Kannappa: ತೆಲುಗು ಚಿತ್ರರಂಗದ ಯಂಗ್‌ ರೆಬಲ್‌ ಸ್ಟಾರ್‌  ನಟ ಪ್ರಭಾಸ್ ಬಹುನಿರೀಕ್ಷಿತ ʻಕಣ್ಣಪ್ಪʼ ಸಿನಿಮಾದಲ್ಲಿ ಶಿವನ ಪಾತ್ರದಲ್ಲಿ ಅಭಿನಯಿಸಲು ಒಂದು ರುಪಾಯಿ ಸಂಭಾವನೆಯನ್ನು ಕೂಡ ಪಡೆಯುತ್ತಿಲ್ಲವಂತೆ. ಇದಕ್ಕೆ ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
Kannappa : ಕಣ್ಣಪ್ಪ ಸಿನಿಮಾಗಾಗಿ ಪ್ರಭಾಸ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?
Kannappa May 16, 2024, 03:24 PM IST
Kannappa : ಕಣ್ಣಪ್ಪ ಸಿನಿಮಾಗಾಗಿ ಪ್ರಭಾಸ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?
Kannappa : ಮಂಚು ವಿಷ್ಣು ಅವರ ಮಹತ್ವಾಕಾಂಕ್ಷೆಯ ಸಿನಿಮಾ ಕಣ್ಣಪ್ಪದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಇವರ ಈ ಸಿನಿಮಾಗಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ
‘ಕಣ್ಣಪ್ಪ; ದಿ ಗ್ರೇಟ್‍ ಎಪಿಕ್ ಇಂಡಿಯನ್‍ ಟೇಲ್‍’ ಚಿತ್ರಕ್ಕೆ ಬಾಲಿವುಡ್‌ ಕಿಲಾಡಿ ಎಂಟ್ರಿ; ವಿಷ್ಣು ಮಂಚು ಚಿತ್ರದಲ್ಲಿ ಅಕ್ಷಯ್‌ ಕುಮಾರ್‌
Kannappa Apr 17, 2024, 03:16 PM IST
‘ಕಣ್ಣಪ್ಪ; ದಿ ಗ್ರೇಟ್‍ ಎಪಿಕ್ ಇಂಡಿಯನ್‍ ಟೇಲ್‍’ ಚಿತ್ರಕ್ಕೆ ಬಾಲಿವುಡ್‌ ಕಿಲಾಡಿ ಎಂಟ್ರಿ; ವಿಷ್ಣು ಮಂಚು ಚಿತ್ರದಲ್ಲಿ ಅಕ್ಷಯ್‌ ಕುಮಾರ್‌
ಕಣ್ಣಪ್ಪ ಚಿತ್ರದಲ್ಲಿ ನಟಿಸುವ ಮೂಲಕ ಟಾಲಿವುಡ್‌ ಪ್ರವೇಶಿಸಲಿದ್ದಾರೆ ಅಕ್ಷಯ್‌ ಕುಮಾರ್. ಸದ್ದಿಲ್ಲದೆ ಈ ಸಿನಿಮಾದ ಶೂಟಿಂಗ್‌ನಲ್ಲೂ ಅಕ್ಷಯ್‌ ಕುಮಾರ್‌ ಭಾಗವಹಿಸಿದ್ದಾರೆ.‌ 
Kannappa: ಪ್ರಭಾಸ್‌ ಚಿತ್ರದಲ್ಲಿ ಬಾಲಿವುಡ್‌ ನಟಿ: ʻಕಣ್ಣಪ್ಪʼದಲ್ಲಿ ಕಂಗನಾ!
Kannappa Feb 24, 2024, 09:57 AM IST
Kannappa: ಪ್ರಭಾಸ್‌ ಚಿತ್ರದಲ್ಲಿ ಬಾಲಿವುಡ್‌ ನಟಿ: ʻಕಣ್ಣಪ್ಪʼದಲ್ಲಿ ಕಂಗನಾ!
Kannappa Update: ಟಾಲಿವುಡ್‌ ಸ್ಟಾರ್‌ ನಟ ಫ್ರಭಾಸ್‌ ನಟನೆಯ ಮುಂಬರುವ ʻಕಣ್ಣಪ್ಪʼ ಸಿನಿಮಾದಲ್ಲಿ ಬಾಲಿವುಡ್‌ ನಟಿ ಕಂಗನಾ ರನೌತ್‌ ಬಣ್ಣ ಹಚ್ಚುತ್ತಿದ್ದಾರೆ.  ಹಾಗಾದ್ರೇ ಈ ನಟಿ ಯಾವ ಚಿತ್ರದಲ್ಲಿ ಯಾವ ಪಾತ್ರ  ಮಾಡಲಿದ್ದಾರೆ.? ಇಲ್ಲದೆ ಕಂಪ್ಲೀಟ್‌ ಅಪ್ಡೇಟ್ಸ್‌.  
ನಿರೀಕ್ಷೆಗೂ ಮೀರಿದ ರೇಂಜ್‌ನಲ್ಲಿ ʼಕಣ್ಣಪ್ಪʼ ಸಿನಿಮಾ...! ಕ್ಯೂರಿಯಾಸಿಟಿ ಹುಟ್ಟಿಸಿದ ಪೋಸ್ಟರ್‌ 
Kannappa movie Nov 23, 2023, 11:25 AM IST
ನಿರೀಕ್ಷೆಗೂ ಮೀರಿದ ರೇಂಜ್‌ನಲ್ಲಿ ʼಕಣ್ಣಪ್ಪʼ ಸಿನಿಮಾ...! ಕ್ಯೂರಿಯಾಸಿಟಿ ಹುಟ್ಟಿಸಿದ ಪೋಸ್ಟರ್‌ 
Kannappa movie : ಟಾಲಿವುಡ್‌ ನಟ ಮಂಚು ವಿಷ್ಣು ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ಕಣ್ಣಪ್ಪ. ಇಂದು ಈ ಸಿನಿಮಾದ ಪೋಸ್ಟರ್‌ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ. 

Trending News

  • ಯುನೆಸ್ಕೋದ ವಿಶ್ವ ಪಾರಂಪರಿಕ ಪಟ್ಟಿಗೆ ಭಾರತೀಯ ದೀಪಾವಳಿ ಹಬ್ಬ ಸೇರ್ಪಡೆ
    Deepavali UNESCO listing

    ಯುನೆಸ್ಕೋದ ವಿಶ್ವ ಪಾರಂಪರಿಕ ಪಟ್ಟಿಗೆ ಭಾರತೀಯ ದೀಪಾವಳಿ ಹಬ್ಬ ಸೇರ್ಪಡೆ

  • EPFO ಬಿಗ್ ಅಪ್‌ಡೇಟ್: 7 ಕೋಟಿ PF ಖಾತೆದಾರರಿಗೆ ಹೊಸ ವರ್ಷದ ಉಡುಗೊರೆ.. ಈ ದಿನದಿಂದಲೇ ATM ನಿಂದ ಹಣ ವಿತ್‌ಡ್ರಾ ಮಾಡಿ!
    EPFO
    EPFO ಬಿಗ್ ಅಪ್‌ಡೇಟ್: 7 ಕೋಟಿ PF ಖಾತೆದಾರರಿಗೆ ಹೊಸ ವರ್ಷದ ಉಡುಗೊರೆ.. ಈ ದಿನದಿಂದಲೇ ATM ನಿಂದ ಹಣ ವಿತ್‌ಡ್ರಾ ಮಾಡಿ!
  • ಸದನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಅವಕಾಶ : ನಾನೇ ನಿಜವಾದ ಪ್ರತಿಪಕ್ಷ ನಾಯಕ ಎಂದ ಯತ್ನಾಳ್‌
    suvarna soudha
    ಸದನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಅವಕಾಶ : ನಾನೇ ನಿಜವಾದ ಪ್ರತಿಪಕ್ಷ ನಾಯಕ ಎಂದ ಯತ್ನಾಳ್‌
  • ಅಕ್ಕನ ಜೊತೆ ಮದುವೆ, ತಂಗಿಯ ಜೊತೆ ಪ್ರೀತಿ! ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಪತಿಯನ್ನ ಸಹೋದರಿಗಾಗಿ ತ್ಯಾಗ ಮಾಡಿದ ಸ್ಟಾರ್ ನಟಿ
    Huma Khan
    ಅಕ್ಕನ ಜೊತೆ ಮದುವೆ, ತಂಗಿಯ ಜೊತೆ ಪ್ರೀತಿ! ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಪತಿಯನ್ನ ಸಹೋದರಿಗಾಗಿ ತ್ಯಾಗ ಮಾಡಿದ ಸ್ಟಾರ್ ನಟಿ
  • ಮಾಡೆಲ್‌ ದೇಹವನ್ನ ಪೀಸ್‌ ಪೀಸ್‌ ಮಾಡಿ ಗರ್ಭಕೋಶವನ್ನೆ ಹೊರತೆಗೆದ ಕ್ರೂರಿ ಪತಿ..!
    kristina joksimovic
    ಮಾಡೆಲ್‌ ದೇಹವನ್ನ ಪೀಸ್‌ ಪೀಸ್‌ ಮಾಡಿ ಗರ್ಭಕೋಶವನ್ನೆ ಹೊರತೆಗೆದ ಕ್ರೂರಿ ಪತಿ..!
  • ಭಾರತೀಯರಿಗೆ ಬಿಗ್ ಶಾಕ್ ಕೊಟ್ಟ ಅಮೆರಿಕಾ! ವಿದೇಶಿಗರ ಮೇಲೆ ಹಿಡಿತ ಸಾಧಿಸಲು ಮಾಸ್ಟರ್‌ ಪ್ಲ್ಯಾನ್‌!
    H-1B Visa Appointments
    ಭಾರತೀಯರಿಗೆ ಬಿಗ್ ಶಾಕ್ ಕೊಟ್ಟ ಅಮೆರಿಕಾ! ವಿದೇಶಿಗರ ಮೇಲೆ ಹಿಡಿತ ಸಾಧಿಸಲು ಮಾಸ್ಟರ್‌ ಪ್ಲ್ಯಾನ್‌!
  • ಮತ್ತೆ ಪ್ರತಿಧ್ವನಿಸಿದ ಪಂಚಮಸಾಲಿ ಮೀಸಲಾತಿ ಹೋರಾಟ! ಅಂತರ ಕಾಯ್ದುಕೊಂಡ ಕೈ ನಾಯಕರು
    belagavi
    ಮತ್ತೆ ಪ್ರತಿಧ್ವನಿಸಿದ ಪಂಚಮಸಾಲಿ ಮೀಸಲಾತಿ ಹೋರಾಟ! ಅಂತರ ಕಾಯ್ದುಕೊಂಡ ಕೈ ನಾಯಕರು
  • ‘ಯಜಮಾನ’ ಧಾರಾವಾಹಿಗೆ ಹೊಸ ಪಾತ್ರದಲ್ಲಿ ಯಮುನಾ ಶ್ರೀನಿಧಿ
    Yamuna Srinidhi
    ‘ಯಜಮಾನ’ ಧಾರಾವಾಹಿಗೆ ಹೊಸ ಪಾತ್ರದಲ್ಲಿ ಯಮುನಾ ಶ್ರೀನಿಧಿ
  • ಐಶ್ವರ್ಯಾ ರೈ ಜೊತೆಗಿನ ವಿಚ್ಛೇದನದ ಬಗ್ಗೆ ಅಭಿಷೇಕ್ ಬಚ್ಚನ್‌ ಶಾಕಿಂಗ್‌ ಹೇಳಿಕೆ! ಸಂಬಂಧ ಕೊನೆಯಾಗುವ ಸಮಯ ಬಂದೇಬಿಡ್ತಾ?
    Aishwarya Rai
    ಐಶ್ವರ್ಯಾ ರೈ ಜೊತೆಗಿನ ವಿಚ್ಛೇದನದ ಬಗ್ಗೆ ಅಭಿಷೇಕ್ ಬಚ್ಚನ್‌ ಶಾಕಿಂಗ್‌ ಹೇಳಿಕೆ! ಸಂಬಂಧ ಕೊನೆಯಾಗುವ ಸಮಯ ಬಂದೇಬಿಡ್ತಾ?
  • ಪಾಕಿಸ್ತಾನದ ಜನ ಹೆಚ್ಚಾಗಿ ಗೂಗಲ್‌ನಲ್ಲಿ ಏನು ಹುಡುಕುತ್ತಾರೆ ಗೊತ್ತೆ? ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗ
    google
    ಪಾಕಿಸ್ತಾನದ ಜನ ಹೆಚ್ಚಾಗಿ ಗೂಗಲ್‌ನಲ್ಲಿ ಏನು ಹುಡುಕುತ್ತಾರೆ ಗೊತ್ತೆ? ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x