Karaga Festival: ಇನ್ನು ಕಳೆದ ವರ್ಷ ದ್ರೌಪದಿದೇವಿಯ ಕರಗ ಹೊತ್ತು 9:30 ದೇವಸ್ಥಾನ ಬಂದು ತಲುಪಿತ್ತು ಆದರೆ ಈ ಬಾರಿ ಮುಂಜಾನೆ 5.30 ಗೆ ಧರ್ಮರಾಯ ದೇವಸ್ಥಾನಗಳ ತಲುಪಿದೆ.. ಸಂಗತಿ ಏನಪ್ಪಾ ಅಂದ್ರೆ ಕರಗ ದೇವಿಯ ದರ್ಶನ ನೂರಾರು ಜನರಿಗೆ ಈ ಬಾರಿ ದೊರೆತಿಲ್ಲ ಹಾಗಾಗಿ ಭಕ್ತಾದಿಗಳು ಬೇಸರ ವ್ಯಕ್ತಪಡಿಸಿದ್ದರು.
ಬೆಂಗಳೂರಲ್ಲಿ ಅದ್ದೂರಿ ನಡೆದ ಕರಗ ಮಹೋತ್ಸವ. 40 ಕೆಜಿ ತೂಕದ ಬೆಳ್ಳಿ ಕಿರೀಟ ಹೊತ್ತು ಸಾಗಿದ ಅರ್ಚಕ. ವಿಶ್ವವಿಖ್ಯಾತ ಕರಗ ಉತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿ. ಸಾಂಪ್ರದಾಯಿಕ ಪದ್ಧತಿಯಂತೆ ಕಿರೀಟ ಹೊತ್ತು ಸಾಗಿದ ಜ್ಙಾನೇಂದ್ರ. ಮಧ್ಯರಾತ್ರಿ 2ರ ಸುಮಾರಿಗೆ ಹೂವಿನ ಕರಗ ಮಹೋತ್ಸವ. ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರ ಬಂದು ಪ್ರದಕ್ಷಿಣೆ.
Bengaluru Dharmarayaswamy karaga : ಸಾಕಷ್ಟುಸಂಖ್ಯೆಯಲ್ಲಿ ಜನರು ತಿಗಳರಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದ ಬಳಿ ಆಗಮಿಸಲಿದ್ದಾರೆ. ಕರಗ ಸಾಗುವ ವೇಳೆ ಭಕ್ತರು ಮಲ್ಲಿಗೆಯ ಹೂಮಳೆಯ ಸುರಿಸಿ ಭಕ್ತಿಯಲ್ಲಿ ಮಿಂದೆಳಲಿದ್ದಾರೆ.
ವಿಧಾನಸಭಾ ಚುನಾವಣೆ ಘೋಷಣೆ ಹಿನ್ನೆಲೆ ಈ ಬಾರಿ ಅದ್ದೂರಿ ಕರಗಕ್ಕೆ ಬೀಳುತ್ತಾ ಬ್ರೇಕ್..? ಅದ್ದೂರಿ ಕರಗ ಮಾಡಲು ಮುಂದಾಗಿದ್ದ ಸರ್ಕಾರ. ಅದ್ದೂರಿ ಕರಗಕ್ಕೆ ಚುನಾವಣಾ ಆಯೋಗ ಹಾಕುತ್ತಾ ಕಡಿವಾಣ..?
ಐತಿಹಾಸಿಕ ಬೆಂಗಳೂರು ಕರಗದ ಚಾಲನೆಗೆ ಕ್ಷಣಗಣನೆ. ಇಂದಿನಿಂದ ಏಪ್ರಿಲ್ 8ರ ತನಕ ನಡೆಯಲಿರುವ ಉತ್ಸವ ದೇವಸ್ಥಾನದ ಆವರಣದಲ್ಲಿ ನಿತ್ಯ ವಿವಿಧ ಪೂಜಾ ಕಾರ್ಯ. ದೇವಸ್ಥಾನದ ಬಳಿ ಧ್ವಜಸ್ಥಂಬ ನೆಡುವ ಮೂಲಕ ಚಾಲನೆ. ಇಂದು ರಾತ್ರಿ 10 ಗಂಟೆಗೆ ದೇವಸ್ಥಾನದಲ್ಲಿ ಕರಗಕ್ಕೆ ಚಾಲನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.