ಹನೂರು ತಾಲೂಕಿನ ರಾಮಾಪುರದಿಂದ 6 ಕಿಮೀ ದೂರದ 50 ಅಡಿಗೂ ಅಧಿಕ ಕಂದಕದಲ್ಲಿ ಹಂತಕರು ಶವವನ್ನು ಟಾರ್ಪಾಲ್, ಬೆಡ್ ಶೀಟ್ ಹಾಕಿ ಮುಚ್ಚಿಟ್ಟಿದ್ದರು. ಬೆರಳಚ್ಚು ತಜ್ಞರು ಹಾಗೂ ಇನ್ನಿತರ ತಜ್ಞರು ಬಂದು ಸ್ಥಳ ಮಹಜರು ನಡೆಸಿ ಸಾಕ್ಷ್ಯಾಧಾರ ಕಲೆ ಹಾಕಿದ ಬಳಿಕ ಪೊಲೀಸರು ಹರಸಾಹಸ ಪಟ್ಟು ಶವವನ್ನು ಮೇಲಕ್ಕೆ ಎತ್ತಿದ್ದಾರೆ.
ಮಹಾದೇವಯ್ಯ ಅವರ ಕಾರ್ ಪತ್ತೆಯಾಗಿರುವ ಜಾಗದಲ್ಲಿ ಕಾರಿನ ಗಾಜು ಒಡೆದಿದ್ದು ರಕ್ತದ ಕಲೆಗಳು ಕೂಡ ಕಂಡು ಬಂದಿದೆ. ಚನ್ನಪಟ್ಟಣ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದ್ದು ಬೆರಳಚ್ಚು ತಜ್ಞರು ಕಾರನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಸರ್ಕಾರಿ ಟೆಂಡರ್ ಆಮಿಷವೊಡ್ಡಿ ಉದ್ಯಮಿ ಪುತ್ರನ ಕಿಡ್ನಾಪ್. ಮಹಿಳೆ ಸೇರಿ ನಾಲ್ವರಿಂದ ಸೂರಜ್ ಎಂಬುವವರಿಗೆ ಬ್ಲಾಕ್ಮೇಲ್. ಸೂರಜ್ಗೆ ಪಿಸ್ತೂಲ್ ತೋರಿಸಿ ಹಲ್ಲೆ ಮಾಡಿರುವ ಲೇಡಿ ಗ್ಯಾಂಗ್. ರವಿ ಇಂಡಸ್ಟ್ರೀಯಲ್ ಸಪ್ಲೈ ಮಾಲೀಕನ ಮಗ ಸೂರಜ್ ಕಿಡ್ನಾಪ್. ಸರ್ಕಾರಿ ಟೆಂಡರ್ ಬಗ್ಗೆ ಹೇಳಿ ಸೂರಜ್ ಪರಿಚಯಿಸಿಕೊಂಡಿದ್ದ ಮಹಿಳೆ. ಈ ಸಂಬಂಧ ಬ್ಯಾಟರಾಯಮಪುರ ಪೊಲೀಸರಿಗೆ ಸೂರಜ್ ತಂದೆ ದೂರು. ಸದ್ಯ ಲೇಡಿ ಸಹಿತ ನಾಲ್ವರು ಆರೋಪಿಗಳ ಬಂಧನ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.