Bengaluru Crime: ಕಾನೂನು ಶಿಕ್ಷಣ ಓದಿಕೊಂಡು, ಪಿಜ್ಜಾ ಶಾಪ್ ಒಂದರಲ್ಲಿ ಕೆಲಸ ಮಾಡಿಕೊಂಡು ತನ್ನಷ್ಟಕ್ಕೇ ಇದ್ದ ಅಮೃತ, ಇದೀಗ ಪ್ರೀತಿ ನಿರಾಕರಿಸಿದಕ್ಕಾಗಿ ನಡುರಸ್ತೆಯಲ್ಲೇ ಹೆಣವಾಗಿದ್ದಾಳೆ. ಈ ಘಟನೆ ನಗರದ ಹೆಚ್ಎಎಲ್ ರಸ್ತೆಯ ಕೋಡಿಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಪ್ರೀತಿಸಿದ ಹುಡುಗನೇ ಈಗ ಆಕೆಗೆ ಚಟ್ಟ ಕಟ್ಟಿಬಿಟ್ಟಿದ್ದಾನೆ. ಹಾಗಾದ್ರೆ ಪ್ರೇಯಸಿಯ ಹತ್ಯೆ ಮಾಡುವಂತದ್ದು ಅಷ್ಟಕ್ಕೂ ಆಗಿದ್ದೇನು? ಸುಂದರಿಯ ಕೊಲೆಗೆ ಕಾರಣವೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ನೆತ್ತರು ಹರಿದಿದೆ. ಹಾಡಹಗಲೇ ಮಾರಕಾಸ್ತ್ರ ಜಳಪಿಸಿದ ದುಷ್ಕರ್ಮಿಗಳು ರೌಡಿಶೀಟರ್ ಒಬ್ಬನನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹಾಗಾದ್ರೆ ಹತ್ಯೆಯಾದ ಆ ರೌಡಿ ಆಸಾಮಿ ಯಾರು, ಕಾರಣ ಏನು..? ಅಂತೀರಾ ಈ ಸ್ಟೋರಿ ನೋಡಿ.
Koppala Crime: ಕೊಪ್ಪಳದಲ್ಲಿ ಅಪರಿಚಿತ ಶವವಾಗಿ, ಅನುಮಾನಸ್ಪದ ಸಾವು ಎಂಬಂತೆ ಆರಂಭಗೊಂಡ ಪ್ರಕರಣ ಇದೀಗ ಕೊಲೆಗಾರನ ಇಡೀ ಬ್ರಹ್ಮಾಂಡವನ್ನೇ ಬಯಲು ಮಾಡಿದೆ. ಹಾಗಿದ್ರೆ ಅಷ್ಟಕ್ಕೂ ಯಾರು ಈ ಕೊಲೆಗಡುಕ? ಏನು ಆ ಸತ್ಯ ಅಂತೀರಾ ಪಿನ್ ಟು ಪಿನ್ ಮಾಹಿತಿ ಇಲ್ಲಿದೆ ಓದಿ...
ಹೆತ್ತ ಕರುಳೇ ವಿಷವಾದರೆ, ಪ್ರೀತಿ ಎಂಬ ಮಾಯೆಗೆ ಬಿದ್ದು ಹೆತ್ತ ಮಗುವನ್ನೇ ಬಲಿ ಪಡೆದರೆ ಆ ಮಗುವಿನ ಆತ್ಮಕ್ಕೆ ನ್ಯಾಯ ಸಿಗೋದು ಯಾವಾಗ.. ಬೆಂಗಳೂರಿನ ಕಾಡುಗೋಡಿಯಲ್ಲಿ ನಡೆದ ಮಗು ವೆನ್ನೆಲಾ ಕೊಲೆ ಪ್ರಕರಣ ಈಗ ಖಾಕಿ ಪಡೆಯ ಕರ್ತವ್ಯ ನಿಷ್ಠೆಯನ್ನೇ ಪ್ರಶ್ನೆ ಮಾಡುವಂತೆ ಮಾಡಿದೆ. ಮಗು ಮೃತಪಟ್ಟ ದಿನದಿಂದಲೂ ತಂದೆ ಪ್ರವೀಣ್ ಪೊಲೀಸರ ಮುಂದೆ ಅಂಗಲಾಚುತ್ತಿದ್ದರು, ಅನುಮಾನ ವ್ಯಕ್ತಪಡಿಸುತ್ತಿದ್ದರು. ಆದರೆ, ಕಣ್ಣು ಮುಚ್ಚಿ ಕುಳಿತ್ತಿದ್ದ ಕಾಡುಗೋಡಿ ಪೊಲೀಸರು ಈಗ ತೀವ್ರ ಸಂಶಯದ ಸುಳಿಗೆ ಸಿಲುಕಿದ್ದಾರೆ. ಏಪ್ರಿಲ್ನಲ್ಲೇ ಪೋಸ್ಟ್ಮಾರ್ಟಮ್ ರಿಪೋರ್ಟ್ ಕೈ ಸೇರಿದ್ರೂ, ಎಫ್ಐಆರ್ ದಾಖಲಿಸಲು ಜೂನ್ 4ರವರೆಗೆ ಕಾದಿದ್ದೇಕೆ. ಆರೋಪಿಗಳ ಬೆನ್ನಿಗೆ ನಿಂತಿದ್ದಾ ಖಾಕಿ ಪಡೆ ಎಂಬ ಪ್ರಶ್ನೆ ಶುರುವಾಗಿದೆ.
Kadugodi Mother Crime: ಬೆಂಗಳೂರಿನ ಕಾಡುಗೋಡಿಯಲ್ಲಿ (Kadugodi Girl Crime) ನಡೆದ ಐದು ವರ್ಷದ ಮಗುವಿನ ಸಾವು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು. ಕೊಲೆ ಕೇಸ್ ದಾಖಲಿಸಿ, ತನಿಖೆ ವೇಳೆ ಒಂದೊಂದೇ ವಿಷ್ಯಗಳು ಹೊರ ಬರ್ತಿವೆ. ಹಾಗಿದ್ರೆ ಅಷ್ಟಕ್ಕೂ ಆಗಿದ್ದೇನು? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
bengaluru techie case: ರಾಮಮೂರ್ತಿ ನಗರದಲ್ಲಿ ನಡೆದ ಟೆಕ್ಕಿ ಶರ್ಮಿಳಾ ನಿಗೂಢ ಸಾವಿನ ಕೇಸ್ಗೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸ್ ತನಿಖೆಯಲ್ಲಿ ರೋಚಕ ಮಾಹಿತಿ ಬಯಲಾಗಿದೆ..
Bengaluru: ಟೈಮ್ಪಾಸ್ ಪ್ರೀತಿ ಸಾಕು, ಮದುವೆಯಾಗೋಣ ಎಂದು ಒತ್ತಾಯಿಸಿದ್ದ ಮಹಿಳೆಯೊಬ್ಬರನ್ನು ಆಕೆಯ ಪರಿಚಿತನೇ ಮನಬಂದಂತೆ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಕೆ.ಜಿ. ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Crime News: ಆತ ಡ್ಯೂಟಿ ಮುಗಿಸಿ ಮನೆಗೆ ಹೊರಟಿದ್ದ, ಕತ್ತಲಾದ್ರು ಮನೆ ಸೇರಿರಲಿಲ್ಲ, ಇತ್ತ ಗಾಬರಿಯಾದ ಮನೆ ಮಂದಿ ಹುಡಾಕಾಟ ನಡೆಸಿದ್ರು, ಬೆಳಿಗ್ಗೆ ನೋಡಿದ್ರೆ ಆತ ಹೆ*ಣವಾಗಿ ರಸ್ತೆ ಬದಿ ಇದ್ದ. ಅಪಘಾತದ ರೀತಿ ಕೊ*ಲೆ ಮಾಡಿ ಎಸ್ಕೇಪ್ ಆಗಿದ್ದ ಕಿರಾತಕರು, ಪೋಲಿಸರ ಚಾಣಾಕ್ಷ ಬುದ್ದಿಯಿಂದ ಇದೀಗ ಅಂದರ್ ಆಗಿದ್ದಾರೆ. ರೇ*ಪ್ ಆಗಿದ್ದ ಸಂತ್ರಸ್ತೆ ಪರ ನಿಂತಿದ್ದೆ ಆತನ ಪ್ರಾಣಕ್ಕೆ ಸಂಚಕಾರ ಆಗಿತ್ತು. ಈ ಕುರಿತು ಒಂದು ವರದಿ ಇಲ್ಲಿದೆ...
ಬರ್ತ್ ಡೇ ಪಾರ್ಟಿ ಮಾಡಿಕೊಳ್ಳಲು ಹೋದವನು ದಾರುಣ ಅಂತ್ಯ ಕಂಡಿದ್ದಾನೆ. ಬೆಂಗಳೂರು ಹೊರವಲಯ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ವಡ್ಡರಪಾಳ್ಯದಲ್ಲಿ ನಡೆದಿದೆ.