Urinary tract infection : ಹೆಚ್ಚು ದ್ರವ ಪದಾರ್ಥಗಳನ್ನು ಕುಡಿದಾಗ ಮೂತ್ರ ವಿಸರ್ಜನೆ ಹೆಚ್ಚಾಗುವುದು ಸಹಜ. ಆದರೂ, ಹಲವು ಸಂದರ್ಭಗಳಲ್ಲಿ, ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು ವೈದ್ಯಕೀಯ ಕಾರಣಗಳಿಂದಾಗಿರಬಹುದು.. ಹಾಗಿದ್ರೆ ನೀವು 8 ಕ್ಕಿಂತ ಹೆಚ್ಚು ಬಾರಿ ಮೂತ್ರ ವಿಸರ್ಜನೆ ಮಾಡ್ತೀರಾ.. ತಪ್ಪದೇ ಈ ಸುದ್ದಿ ಓದಿ..
ಮೂತ್ರಪಿಂಡ ರೋಗಿಗಳು ತಮ್ಮ ಆಹಾರದಲ್ಲಿ ಸಾಕಷ್ಟು ಹಸಿರು ತರಕಾರಿಗಳನ್ನ ಸೇರಿಸಿಕೊಳ್ಳಬೇಕು. ಹೂಕೋಸು, ಎಲೆಕೋಸು, ಕೆಂಪು ಬೆಲ್ ಪೆಪರ್ ಮತ್ತು ಬೆಳ್ಳುಳ್ಳಿಯಂತಹ ತಾಜಾ ತರಕಾರಿಗಳು ಸೇರಿದಂತೆ ವಿವಿಧ ವರ್ಣರಂಜಿತ ತರಕಾರಿಗಳನ್ನ ಸೇವಿಸಬೇಕು.
ನಮ್ಮ ದೇಹವನ್ನು ಆರೋಗ್ಯವಾಗಿಡಲು ನೀರು ಅಗತ್ಯ. ನೀರು ದೇಹವನ್ನು ನಿರ್ವಿಷಗೊಳಿಸುತ್ತದೆ. ಕಡಿಮೆ ನೀರು ಕುಡಿಯುವ ಜನರ ಮೂತ್ರಪಿಂಡದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು ಪ್ರತಿದಿನ ಎಷ್ಟು ನೀರು ಕುಡಿಯಬೇಕು? ವೈದ್ಯರು ಯಾವ ರೀತಿಯ ಸಲಹೆ ನೀಡಿದ್ದಾರೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
Eye pain cause kidney problems: ಕೆಂಪು ಕಣ್ಣುಗಳು ಅಥವಾ ಇನ್ನಿತರ ಕಣ್ಣಿನ ಸಮಸ್ಯೆಗಳು ಹೆಚ್ಚಾಗಿ ಗಂಭೀರ ಕಾಯಿಲೆಗಳ ಸಂಕೇತವಾಗಬಹುದು. ಅನೇಕ ಜನರು ಈ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ ಇವುಗಳ ಬಗ್ಗೆ ಜಾಗೃತರಾಗಿರುವುದು ಮುಖ್ಯ.
Eyes Puffiness: ಮೂತ್ರಪಿಂಡದ ಹಾನಿಯಿಂದ ಅನೇಕ ಜನರು ಕೆಲವು ಲಕ್ಷಣಗಳನ್ನು ಅನುಭವಿಸುತ್ತಾರೆ. ಆದರೆ ಬಹುತೇಕರು ಇವುಗಳನ್ನು ಹಗುರವಾಗಿ ಪರಿಗಣಿಸುತ್ತಾರೆ. ವಾಸ್ತವವಾಗಿ ಕೆಲವು ಲಕ್ಷಣಗಳು ಜೀವಕ್ಕೆ ಮಾರಕವಾಗುವ ಸಾಧ್ಯತೆಗಳಿರತ್ತದೆ. ಇವುಗಳನ್ನ ಮೊದಲೇ ಗುರುತಿಸಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ.
kidney failure symptoms: ಮೂತ್ರಪಿಂಡಗಳು ನಮ್ಮ ದೇಹದಲ್ಲಿ ಬಹಳ ಮುಖ್ಯವಾದ ಕಾರ್ಯವನ್ನು ನಿರ್ವಹಿಸುತ್ತವೆ. ರಕ್ತವನ್ನು ಪ್ರವೇಶಿಸುವ ವಿಷವನ್ನು ಶೋಧಿಸಲು ಮತ್ತು ಸ್ವಚ್ಛಗೊಳಿಸಲು ಅವು ದಿನದ 24 ಗಂಟೆಗಳ ಕಾಲ ಕೆಲಸ ಮಾಡುತ್ತವೆ.
Kidney disease: ಜೀವನಶೈಲಿ ಬದಲಾಗುತ್ತಿದೆ. ದೈಹಿಕ ಚಟುವಟಿಕೆ ಕಡಿಮೆಯಾಗಿದೆ. ಆಹಾರ ಪದ್ಧತಿ ಬದಲಾಗಿದೆ. ರೋಗಗಳು ಅದೇ ಪ್ರಮಾಣದಲ್ಲಿ ಹರಡುತ್ತಿವೆ. ಇತ್ತೀಚಿನ ಸಂಶೋಧನೆಗಳಲ್ಲಿ ಮೂತ್ರಪಿಂಡ ವೈಫಲ್ಯವು ದೇಶದಲ್ಲಿ ಆರನೇ ಅತ್ಯಂತ ಅಪಾಯಕಾರಿ ಕಾಯಿಲೆಯಾ ಎಂದು ತೋರಿಸುತ್ತದೆ. ಮೂತ್ರಪಿಂಡ ಕಾಯಿಲೆಗೆ ಕಾರಣಗಳೇನು? ವೈದ್ಯರು ಏನು ಹೇಳುತ್ತಾರೆ? ಮುಂದೆ ತಿಳಿಯಿರಿ..
ನಮ್ಮ ಮೂತ್ರಪಿಂಡಗಳು ಇಡೀ ದೇಹವನ್ನು ಆರೋಗ್ಯವಾಗಿಡಲು ಮತ್ತು ದೇಹದ ಕಾರ್ಯನಿರ್ವಹಣೆಯನ್ನು ಅತ್ಯುತ್ತಮ ಮಟ್ಟದಲ್ಲಿ ನಿರ್ವಹಿಸಲು ಸಹಾಯ ಮಾಡುತ್ತವೆ. ಆರೋಗ್ಯಕರ ಜೀವನಶೈಲಿಯಿಂದ ಮೂತ್ರಪಿಂಡ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ನಿಮ್ಮ ಮೂತ್ರಪಿಂಡಗಳನ್ನು ಆರೋಗ್ಯಕರವಾಗಿಸುವುದು ಹೇಗೆ ಎಂದು ತಿಳಿಯಿರಿ...
ನಿಯಮಿತ ವ್ಯಾಯಾಮವು ಮಧುಮೇಹ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ವೇಗದ ನಡಿಗೆ, ಜಾಗಿಂಗ್, ಯೋಗ ಅಥವಾ ಸೈಕ್ಲಿಂಗ್ ಮಾಡುವುದು ದೇಹದ ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುತ್ತದೆ. ಇದು ರಕ್ತದ ಸಕ್ಕರೆಯನ್ನು ಪರಿಣಾಮಕಾರಿಯಾಗಿ ಬಳಸಲು ಸಹಾಯ ಮಾಡುತ್ತದೆ. ಆದರೆ, ವ್ಯಾಯಾಮ ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಒಳಿತು.
Dangerous For Kidney Stone patient: ಹಣ್ಣುಗಳನ್ನು ತಿನ್ನುವುದರಿಂದ ರೋಗಗಳು ಬರುವುದಿಲ್ಲ ಎಂದು ಹೇಳಲಾಗುತ್ತದೆ, ಆದರೆ ಈ ಹಣ್ಣು ಮೂತ್ರಪಿಂಡ ರೋಗಿಗಳಿಗೆ ವಿಷಕ್ಕೆ ಸಮಾನ. ಇದನ್ನು ತಿನ್ನುವುದರಿಂದ ಮೂತ್ರಪಿಂಡದ ಕಲ್ಲುಗಳು ಖಂಡಿತವಾಗಿಯೂ ಉಂಟಾಗುತ್ತವೆ.
kidney disease symptoms on face : ಸರಿಯಾದ ಸಮಯದಲ್ಲಿ ಮೂತ್ರಪಿಂಡ ವೈಫಲ್ಯದ ಚಿಹ್ನೆಗಳನ್ನು ಗುರುತಿಸಿ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಗಂಭೀರ ಹಾನಿಯಿಂದ ರಕ್ಷಿಸಬಹುದು.
ಸಾಮಾನ್ಯವಾಗಿ, ನಾವು ಯಾವುದೇ ಅನಾರೋಗ್ಯಕರ ಆಹಾರವನ್ನು ಸೇವಿಸಿದಾಗ ಅಥವಾ ಕೊಳಕು ಅಥವಾ ಹಾನಿಕಾರಕ ದ್ರವಗಳನ್ನು ಸೇವಿಸಿದಾಗ, ಅದು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ಆದ್ದರಿಂದ, ಕಲ್ಲುಗಳ ಸಮಸ್ಯೆಯನ್ನು ಎದುರಿಸುತ್ತಿರುವ ರೋಗಿಗಳು ತಾವು ಯಾವ ಆಹಾರವನ್ನು ಸೇವಿಸಬೇಕು ಮತ್ತು ಅವರು ಯಾವ ಆಹಾರವನ್ನು ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ
Health And Fitness: ರುಚಿಯಿಂದ ಈ ವಸ್ತುಗಳು ಇತ್ತೀಚಿನ ದಿನಗಳಲ್ಲಿ ಬಿಳಿ ವಿಷವಾಗಿ ಮಾರ್ಪಟ್ಟಿದ್ದು, ಅನೇಕ ರೋಗಗಳಿಗೆ ಕಾರಣವಾಗುತ್ತಿವೆ. ಆಹಾರದಲ್ಲಿ ಬಿಳಿ ಉಪ್ಪು, ಬಿಳಿ ಸಕ್ಕರೆ ಮತ್ತು ಬಿಳಿ ಹಿಟ್ಟು ಮತ್ತು ಅಕ್ಕಿಯ ಪ್ರಮಾಣವನ್ನು ಕಡಿಮೆ ಮಾಡಿ ಅಂತಾ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.