Kidney Stone Remedies: ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಲವಾರು ಹಣ್ಣುಗಳಲ್ಲಿ ಬಾಳೆಹಣ್ಣು ಕೂಡ ಒಂದು. ಹೂವು, ಕಾಂಡ ಮತ್ತು ಎಲೆ ಸೇರಿದಂತೆ ಬಾಳೆಹಣ್ಣಿನ ಹಲವು ಭಾಗಗಳು ಮಾನವ ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ. ಬಾಳೆಹಣ್ಣು ಪೊಟ್ಯಾಸಿಯಂನ ಪ್ರಮುಖ ಮೂಲವಾಗಿದೆ.
Foods for Kindney stone : ಕಿಡ್ನಿ ಸ್ಟೋನ್ ರೋಗಿಗಳು ಪ್ರತಿನಿತ್ಯ ಆರೋಗ್ಯಕರ ಆಹಾರವನ್ನು ಸೇವಿಸುವುದು ಬಹಳ ಮುಖ್ಯ, ಇಲ್ಲದಿದ್ದರೆ ಅದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸಣ್ಣದೊಂದು ಅಜಾಗರೂಕತೆಯೂ ನಿಮಗೆ ಹೆಚ್ಚಿನ ಸಮಸ್ಯೆ ಉಂಟು ಮಾಡಬಹುದು. ಹಾಗಿದ್ರೆ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯಿಂದ ಬಳಲುತ್ತಿರುವ ಜನರು ಪ್ರತಿನಿತ್ಯ ಸೇವಿಸಬಹುದಾದ ಆಹಾರಗಳು ಯಾವುವು ಅಂತ ಈಗ ತಿಳಿಯೋಣ ಬನ್ನಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.