English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• IND SA 8/0 (0.5)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • KSOU Admission

KSOU Admission

 KSOU Admission: ರಾಜ್ಯ ಮುಕ್ತ ವಿವಿ; ವಿವಿಧ ಕೋರ್ಸ್ ಪ್ರವೇಶಕ್ಕೆ ನ.15 ಕಡೆ ದಿನ
KSOU Admission Oct 29, 2024, 05:46 PM IST
KSOU Admission: ರಾಜ್ಯ ಮುಕ್ತ ವಿವಿ; ವಿವಿಧ ಕೋರ್ಸ್ ಪ್ರವೇಶಕ್ಕೆ ನ.15 ಕಡೆ ದಿನ
ನಿಮ್ಮ ಮನೆಯೇ ನಿರಂತರ ಪಾಠಶಾಲೆ” ಎಂಬ ಧ್ಯೆಯವಾಕ್ಯದೊಂದಿಗೆ ಯು.ಜಿ.ಸಿ ಅನುಮೋದಿತ ಶಿಕ್ಷಣ ಕ್ರಮಗಳ ಅಧ್ಯಯನದ ಅವಕಾಶವನ್ನು ವಿದ್ಯಾರ್ಥಿಗಳಿಗೆ ಈಗಾಗಲೇ ಹಲವು ವರ್ಷಗಳಿಂದ ನೀಡುತ್ತಾ ಬಂದಿದೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ರಾಜ್ಯದಲ್ಲಿ ಮುಕ್ತ ಶಿಕ್ಷಣ ನೀಡುವ ಏಕೈಕ ವಿದ್ಯಾಲಯವಾಗಿದೆ.
 KSOU Admission: ಆಟೋ, ಕ್ಯಾಬ್ ಡ್ರೈವರ್ ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ಶೇ.10 ರಷ್ಟು ವಿಶೇಷ ರಿಯಾಯಿತಿ 
KSOU Admission 2024 Aug 5, 2024, 03:40 AM IST
KSOU Admission: ಆಟೋ, ಕ್ಯಾಬ್ ಡ್ರೈವರ್ ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ಶೇ.10 ರಷ್ಟು ವಿಶೇಷ ರಿಯಾಯಿತಿ 
ಕೋವಿಡ್‌ನಿಂದಾಗಿ ಮೃತರಾದ ಪೋಷಕರ ಮಕ್ಕಳಿಗೆ, ದೃಷ್ಟಿಹೀನ ವಿದ್ಯಾರ್ಥಿಗಳಿಗೆ ಹಾಗೂ ತೃತಿಯ ಲಿಂಗಗಳಿಗೆ ಪೂರ್ಣಶುಲ್ಕ ವಿನಾಯಿತಿ ಇದೆ.ಅರ್ಜಿ ಸಲ್ಲಿಸುವಾಗ ತೊಂದರೆಗಳಾದಲ್ಲಿ ಆನ್‌ಲೈನ್ ಸಹಾಯವಾಣಿ 8800335638, 8690544544 ಗೆ ಸಂಪರ್ಕಿಸಬಹುದು.
 ಕರಾಮುವಿಯಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ; ನೋಂದಣಿಗೆ ಆಹ್ವಾನ
KSOU Admission Aug 3, 2024, 04:42 PM IST
ಕರಾಮುವಿಯಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ; ನೋಂದಣಿಗೆ ಆಹ್ವಾನ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ವತಿಯಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 45 ದಿನಗಳ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದ್ದು, ಆಸಕ್ತರು ನೋಂದಾಯಿಸಿಕೊಳ್ಳಬಹುದಾಗಿದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರವೇಶಾತಿ ಪ್ರಾರಂಭ
KSOU Admission Mar 13, 2024, 04:17 AM IST
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರವೇಶಾತಿ ಪ್ರಾರಂಭ
 ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ 2023-24ನೇ ಸಾಲಿನ ಜನವರಿ ಆವೃತ್ತಿಯ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ, ಎಂ.ಎ, ಎಂ.ಕಾಂ, ಎಂ.ಎಸ್ಸಿ, ಎಂ.ಬಿ.ಎ, ಬಿ.ಲಿಬ್.ಸೈನ್ಸ್, ಎಂ.ಲಿಬ್.ಸೈನ್ಸ್, ಬಿ.ಎಸ್.ಡಬ್ಲ್ಯೂ, ಎಂ.ಎಸ್.ಡಬ್ಲ್ಯೂ ಎಂ.ಸಿ.ಎ, ಡಿಪ್ಲೋಮಾ, ಕೋರ್ಸ್‍ಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ. ವಿದ್ಯಾರ್ಥಿಗಳು ಪ್ರಥಮ ವರ್ಷಕ್ಕೆ ಪ್ರವೇಶ ಪಡೆಯಲು ಹಾಗೂ ಶುಲ್ಕ ಪಾವತಿಸಲು ಮಾರ್ಚ್ 31, 2024 ರಂದು ಕೊನೆಯ ದಿನವಾಗಿದೆ.
ಕ.ರಾ.ಮು ವಿಶ್ವವಿದ್ಯಾನಿಲಯದ ವಿವಿಧ ಕೋರ್ಸ್ ಗಳಿಗೆ ಪ್ರವೇಶಾತಿ ಪ್ರಾರಂಭ
KSOU Jul 15, 2023, 09:08 PM IST
ಕ.ರಾ.ಮು ವಿಶ್ವವಿದ್ಯಾನಿಲಯದ ವಿವಿಧ ಕೋರ್ಸ್ ಗಳಿಗೆ ಪ್ರವೇಶಾತಿ ಪ್ರಾರಂಭ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರಿನ ಶೈಕ್ಷಣಿಕ ವರ್ಷ 2023-24ನೇ (ಜುಲೈ ಆವೃತ್ತಿಯ) ಸಾಲಿನ ವಿವಿಧ ಕೋರ್ಸಗಳಿಗೆ ಪ್ರವೇಶಾತಿ ಪ್ರಾರಂಭವಾಗಿವೆ.

Trending News

  • ಲಕ್ಷ್ಮೀ ದೇವಿಯ ಅತ್ಯಂತ ಪ್ರಿಯವಾದ ರಾಶಿಗಳಿವು.. ಇವರು ಕಾಲಿಟ್ಟ ಜಾಗದಲ್ಲಿ ಧನ ಸಂಪತ್ತು ಉಕ್ಕಿ ಹರಿಯುವುದು!
    Lakshmi Favorite zodiac

    ಲಕ್ಷ್ಮೀ ದೇವಿಯ ಅತ್ಯಂತ ಪ್ರಿಯವಾದ ರಾಶಿಗಳಿವು.. ಇವರು ಕಾಲಿಟ್ಟ ಜಾಗದಲ್ಲಿ ಧನ ಸಂಪತ್ತು ಉಕ್ಕಿ ಹರಿಯುವುದು!

  • ಅಮೆರಿಕದಲ್ಲಿ 'ಟ್ರಂಪ್ ಗೋಲ್ಡ್ ಕಾರ್ಡ್' ವೀಸಾ ಆರಂಭ! ಭಾರತೀಯರಿಗೆ ಶುರುವಾಯ್ತು ಹೊಸ ಸಂಕಷ್ಟ
    Trump Gold Card visa
    ಅಮೆರಿಕದಲ್ಲಿ 'ಟ್ರಂಪ್ ಗೋಲ್ಡ್ ಕಾರ್ಡ್' ವೀಸಾ ಆರಂಭ! ಭಾರತೀಯರಿಗೆ ಶುರುವಾಯ್ತು ಹೊಸ ಸಂಕಷ್ಟ
  • ಎಲ್ಲರಂತೆ ನೀವೂ ಕಾಲಿಗೆ ಕಪ್ಪು ದಾರ ಕಟ್ಟಿಕೊಂಡಿದ್ದೀರಾ? ಹುಷಾರ್‌.. ನಿಮ್ಮ ಜೀವನವೇ ಹಾಳಾಗುತ್ತೆ
    Black Thread
    ಎಲ್ಲರಂತೆ ನೀವೂ ಕಾಲಿಗೆ ಕಪ್ಪು ದಾರ ಕಟ್ಟಿಕೊಂಡಿದ್ದೀರಾ? ಹುಷಾರ್‌.. ನಿಮ್ಮ ಜೀವನವೇ ಹಾಳಾಗುತ್ತೆ
  • ಮಧ್ಯಮ ವರ್ಗದ ಜನರು ಕೂಡಾ ಕೋಟ್ಯಾಧಿಪತಿಗಳಾಗಬಹುದು! 75-10-15 ವಿಧಾನವನ್ನು ಅನುಸರಿಸಿ
    BILLIONAIRE
    ಮಧ್ಯಮ ವರ್ಗದ ಜನರು ಕೂಡಾ ಕೋಟ್ಯಾಧಿಪತಿಗಳಾಗಬಹುದು! 75-10-15 ವಿಧಾನವನ್ನು ಅನುಸರಿಸಿ
  • ಕೋಳಿ ಮೊಟ್ಟೆ ಏನೂ ಅಲ್ಲ, ಈ ಹಕ್ಕಿಯ ಮೊಟ್ಟೆಯಲ್ಲಿಯೇ ಅತಿ ಹೆಚ್ಚು ಪ್ರೋಟೀನ್ ಇರೋದು!
    Protein
    ಕೋಳಿ ಮೊಟ್ಟೆ ಏನೂ ಅಲ್ಲ, ಈ ಹಕ್ಕಿಯ ಮೊಟ್ಟೆಯಲ್ಲಿಯೇ ಅತಿ ಹೆಚ್ಚು ಪ್ರೋಟೀನ್ ಇರೋದು!
  • ಗಿಲ್ಲಿ ಮಾತಿಗೆ ಬಿಕ್ಕಿಬಿಕ್ಕಿ ಅಳುತ್ತಾ ಕೂತಾ ಕಾವ್ಯಾ?ಅಷ್ಟಕ್ಕೂ ಗಿಲ್ಲಿ ಅಂದಿದಾದ್ರು ಏನು?
    BBK 12 gilli
    ಗಿಲ್ಲಿ ಮಾತಿಗೆ ಬಿಕ್ಕಿಬಿಕ್ಕಿ ಅಳುತ್ತಾ ಕೂತಾ ಕಾವ್ಯಾ?ಅಷ್ಟಕ್ಕೂ ಗಿಲ್ಲಿ ಅಂದಿದಾದ್ರು ಏನು?
  • ಹಿರಿಯ ನಟ ಧರ್ಮೇಂದ್ರ ನಿಧನದ ಬಳಿಕ ಕುಟುಂಬದಲ್ಲಿ ಮೂಡಿದ ಬಿರುಕು ಎಲ್ಲವೂ ಸ್ಪಷ್ಟ
    dharmendra̧ dharmendra wife hema malina
    ಹಿರಿಯ ನಟ ಧರ್ಮೇಂದ್ರ ನಿಧನದ ಬಳಿಕ ಕುಟುಂಬದಲ್ಲಿ ಮೂಡಿದ ಬಿರುಕು ಎಲ್ಲವೂ ಸ್ಪಷ್ಟ
  • ಚಿನ್ನದ ದರಗಳ ಕುರಿತು ಬಾಬಾ ವಂಗಾ  ಭವಿಷ್ಯವಾಣಿ : ಆಭರಣ ಪ್ರಿಯರು ಒಮ್ಮೆ ಗಮನಿಸಿ ನೋಡಿ
    Gold price
    ಚಿನ್ನದ ದರಗಳ ಕುರಿತು ಬಾಬಾ ವಂಗಾ ಭವಿಷ್ಯವಾಣಿ : ಆಭರಣ ಪ್ರಿಯರು ಒಮ್ಮೆ ಗಮನಿಸಿ ನೋಡಿ
  • ಅಮಿತಾಬ್‌ ಬಚ್ಚನ್‌ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೂ ಕಣ್ಣೀರಿಡದ ಜಯಾ! ಗಂಡನ ಪರಿಸ್ಥಿತಿಗೆ ಮಿಡಿಯದ ಹೆಂಡತಿಯದ್ದು ಅದೆಂಥಾ ಹೃದಯ..
    Entertainment
    ಅಮಿತಾಬ್‌ ಬಚ್ಚನ್‌ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೂ ಕಣ್ಣೀರಿಡದ ಜಯಾ! ಗಂಡನ ಪರಿಸ್ಥಿತಿಗೆ ಮಿಡಿಯದ ಹೆಂಡತಿಯದ್ದು ಅದೆಂಥಾ ಹೃದಯ..
  • ಹೇರ್‌ ಕಲರ್‌ ಬೇಕೇ ಇಲ್ಲ... ಮೊಟ್ಟೆಯಲ್ಲಿ ಇದನ್ನು ಬೆರಸಿ ಹಚ್ಚಿದರೆ 10 ನಿಮಿಷದಲ್ಲೇ ಗಾಢ ಕಪ್ಪಾಗುವುದು ಬಿಳಿ ಕೂದಲು!
    Hair care tips
    ಹೇರ್‌ ಕಲರ್‌ ಬೇಕೇ ಇಲ್ಲ... ಮೊಟ್ಟೆಯಲ್ಲಿ ಇದನ್ನು ಬೆರಸಿ ಹಚ್ಚಿದರೆ 10 ನಿಮಿಷದಲ್ಲೇ ಗಾಢ ಕಪ್ಪಾಗುವುದು ಬಿಳಿ ಕೂದಲು!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x