Realme 14 Pro 5G: ರಿಯಲ್ಮಿ 14 ಪ್ರೊ 5G ಫೋನ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎನರ್ಜಿ ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನಿನಲ್ಲಿ 6.77 ಇಂಚಿನ ಬಾಗಿದ ಡಿಸ್ಪ್ಲೇ ಜೊತೆಗೆ 8GB RAM + 256GB ಸ್ಟೋರೇಜ್, 6000mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳಿವೆ.
Realme P1 Pro ಫೋನ್ 6.7 ಇಂಚಿನ(17.02 cm) FHD+ OLED ಕರ್ವ್ ಡಿಸ್ಪ್ಲೇ ಹೊಂದಿದೆ. ಫೋನ್ 120Hz ರಿಫ್ರೆಶ್ ರೇಟ್ ಹೊಂದಿದೆ. ಈ ಸ್ಮಾರ್ಟ್ಫೋನ್ ಸ್ನಾಪ್ಡ್ರಾಗನ್ 6 Gen 1 5G Processor ಹೊಂದಿದೆ. ಇದು ಆಂಡ್ರಾಯ್ಡ್ 14OSನಲ್ಲಿ ಕಾರ್ಯನಿರ್ವಹಿಸಲಿದೆ.
Top 5 SmartPhones Under 20K: ನೀವು 20 ಸಾವಿರಕ್ಕಿಂತ ಕಡಿಮೆ ಬೆಲೆಗೆ ಉತ್ತಮ ಸ್ಮಾರ್ಟ್ಫೋನ್ ಖರೀದಿಸಬಹುದು. ಈ ಸ್ಮಾರ್ಟ್ಫೋನ್ ಉತ್ತಮ ಕ್ಯಾಮೆರಾ, ವೇಗದ ಪ್ರೊಸೆಸರ್ ಮತ್ತು 8GB ಸ್ಟೋರೇಜ್ ನೀಡುತ್ತದೆ.
POCO: ಸ್ಮಾರ್ಟ್ಫೋನ್ ತಯಾರಾಕ ಕಂಪನಿ POCO ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಬಜೆಟ್ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಪೊಕೋ ಕಂಪನಿ POCO C65 ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.
Best Feature Phone in India: ಯಾವ ಫೋನ್ ಖರೀದಿಸಬೇಕು ಅನ್ನೋದು ಪ್ರತಿಯೊಬ್ಬರ ಪ್ರಶ್ನೆಯಾಗಿರುತ್ತದೆ. ನಿಮ್ಮ ಬಜೆಟ್ಗೆ ತಕ್ಕುದಾದ ಫೋನ್ ಯಾವುದು..? ಫೋನ್ ಖರೀದಿಸುವಾಗ ನೆನಪಿಡಬೇಕಾದ 5 ವಿಷಯಗಳ ಬಗ್ಗೆ ಮಾಹಿತಿ ಇಲ್ಲಿದೆ.
Jio Bharat 4G Phone: ಈ ಫೋನ್ 23 ಭಾಷೆಗಳಿಗೆ ಬೆಂಬಲ ಹೊಂದಿದ್ದು, ದೇಶದಾದ್ಯಂತ ಇದರ ಲಾಭ ಪಡೆಯಬಹುದಾಗಿದೆ. ಕೈಗೆಟುಕುವ ದರದಲ್ಲಿ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರು ಈ ಫೋನ್ ಗ್ರಾಹಕರಿಗೆ ವಿಶೇಷ ಅನುಭವ ನೀಡಲಿದೆ.
Realme 11 5G & Realme 11X 5G: Realme 11 5Gಯ ಮೊದಲ ಮಾರಾಟ ಆಗಸ್ಟ್ 29ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಆಗಸ್ಟ್ 30ರ ಮಧ್ಯಾಹ್ನ 12 ಗಂಟೆಗೆ ನೀವು ಖರೀದಿಸಬಹುದು. ಈ ಎರಡೂ ಸ್ಮಾರ್ಟ್ಫೋನ್ಗಳು realme.com ಮತ್ತು flipkartನಲ್ಲಿ ಲಭ್ಯವಿರುತ್ತವೆ.
Budget Smartphone: ನೀವು ಕಡಿಮೆ ಬಜೆಟ್ ನಲ್ಲಿ ಅತ್ಯುತ್ತಮ ಸಾಮರ್ಥ್ಯದ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಲಾವಾ ಕಂಪನಿಯ ಈ ಸ್ಮಾರ್ಟ್ಫೋನ್ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಹಲವು ಶಕ್ತಿಯುತ ವೈಶಿಷ್ಟ್ಯಗಳೊಂದಿಗೆ ಲಭ್ಯವಿರುವ ಈ ಸ್ಮಾರ್ಟ್ಫೋನ್ ಅನ್ನು ನೀವು ಏಳು ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.
OPPO F23 5G Launch: OPPO ಇತ್ತೀಚೆಗೆ ಭಾರತದಲ್ಲಿ F-Series ಪ್ರಮುಖ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಇದರ ಹೆಸರು OPPO F23 5G. ಜನರು 25 ಸಾವಿರ ರೂ.ಗೆ Snapdragon 695 SoC ಅನ್ನು ಪಡೆಯುತ್ತಿದ್ದಾರೆ. ಇದರಿಂದಾಗಿ ಅವರು ಸಾಕಷ್ಟು ಉತ್ಸುಕರಾಗಿದ್ದಾರೆ. ಫೋನ್ನಲ್ಲಿ ಸುದೀರ್ಘ ಬ್ಯಾಟರಿ ಮತ್ತು ಕೂಲ್ ಕ್ಯಾಮೆರಾ ಲಭ್ಯವಿದೆ.
Vivo T2 5G Launch: Vivo ತನ್ನ ಮಧ್ಯ ಶ್ರೇಣಿಯ Vivo T2 ಸರಣಿಯನ್ನು ಇಂದು (ಏ.11) ಬಿಡುಗಡೆ ಮಾಡಿದೆ. ಫ್ಲಿಪ್ಕಾರ್ಟ್ ಮತ್ತು ಕಂಪನಿಯ ಅಧಿಕೃತ ವೆಬ್ಸೈಟ್ನಲ್ಲಿ ನೀವು ಈ ಸ್ಮಾರ್ಟ್ಫೋನ್ ಖರೀದಿಸಬಹುದು.
Apple iPhone 12 Mini: ಐಫೋನ್ ಇಷ್ಟು ಅಗ್ಗವಾಗುತ್ತಿರುವುದು ಇದೇ ಮೊದಲು. ಆಪಲ್ ಐಫೋನ್ 12 ಸರಣಿಯ ಭಾಗವಾಗಿ ಬಿಡುಗಡೆ ಮಾಡಿದ ಕಂಪನಿಯ ಮೊದಲ ಮಿನಿ ಮಾಡೆಲ್ ಆಪಲ್ ಐಫೋನ್ 12 ಮಿನಿ ಆಗಿದೆ. ಇದು ನಿಮಗೆ ಅತ್ಯಂತ ಕಡಿಮೆ ಬೆಲೆಗೆ ದೊರೆಯಲಿದೆ.
Nubia Z50 Smartphone: ZTE ಕಂಪನಿಯು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ Nubia Z50 ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಇದು ಸೊಗಸಾದ ವಿನ್ಯಾಸದಲ್ಲಿದ್ದು, ಗ್ರಾಹಕರಿಗೆ ಇಷ್ಟವಾಗುವ ರೀತಿಯಲ್ಲಿ 5 ರೂಪಾಂತರಗಳಲ್ಲಿ ಬರುತ್ತದೆ. Nubia Z50 ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಿರಿ.
Apple iPhone 13 Price: ಐಫೋನ್ 13ರ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಈ ಆಫರ್ ಬಗ್ಗೆ ತಿಳಿದ ತಕ್ಷಣವೇ ಗ್ರಾಹಕರು ಖರೀದಿಗೆ ಮುಗಿಬಿದ್ದಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Apple iPhone 14 Offer: ಪ್ರಸ್ತುತ ಇ-ಕಾಮರ್ಸ್ ಸೈಟ್ ಫ್ಲಿಪ್ಕಾರ್ಟ್ನಲ್ಲಿ ಬ್ಲ್ಯಾಕ್ ಫ್ರೈಡೇ ಸೇಲ್ ನಡೆಯುತ್ತಿದೆ. ಇಲ್ಲಿ ಐಫೋನ್ 14 ಮೇಲೆ ದೊಡ್ಡ ಮಟ್ಟದ ಡಿಸ್ಕೌಂಟ್ ಸಿಗುತ್ತಿದೆ.
Lava Blaze NXT: ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಕಂಪನಿ ಲಾವಾ ಇಂದು ಭಾರತೀಯ ಮಾರುಕಟ್ಟೆಯಲ್ಲಿ 10,000 ರೂ.ಗಳಿಗಿಂತ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲಿದೆ. ಲಾವಾದ ಈ ಫೋನಿಗೆ Lava Blaze NXT ಎಂದು ಹೆಸರಿಡಲಾಗಿದ್ದು ಟಿಪ್ಸ್ಟರ್ ಫೋನ್ನ ವೈಶಿಷ್ಟ್ಯಗಳು ಮತ್ತು ಬೆಲೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
vivo Y21T ಸ್ಮಾರ್ಟ್ಫೋನ್ ಖರೀದಿಯ ಮೇಲೆ ಗ್ರಾಹಕರಿಗೆ ಹೆಚ್ಚಿನ ರಿಯಾಯಿತಿ ನೀಡಲಾಗುತ್ತಿದೆ. ಈ ಫೋನ್ ಖರೀದಿಸಿದರೆ ನೀವು ಸಾಕಷ್ಟು ಉಳಿತಾಯ ಮಾಡಬಹುದು. ಈ ಕೊಡುಗೆ ಕೆಲವೇ ದಿನಗಳು ಇರುವುದರಿಂದ ಆದಷ್ಟು ಶೀಘ್ರವೇ ಖರೀದಿಸುವುದು ಉತ್ತಮ.
ಫ್ಲಿಪ್ಕಾರ್ಟ್ನಲ್ಲಿ ಸ್ಮಾರ್ಟ್ಫೋನ್ಗಳ ಖರೀದಿಯ ಮೇಲೆ ಉತ್ತಮ ಕೊಡುಗೆ ಲಭ್ಯವಿದೆ. ಈ ಡೀಲ್ನಲ್ಲಿ ನೀವು 1 ಸಾವಿರ ರೂ.ಗಿಂತಲೂ ಕಡಿಮೆ ಬೆಲೆಗೆ ಪ್ರವೇಶ ಮಟ್ಟದ ಸ್ಮಾರ್ಟ್ಫೋನ್ ಖರೀದಿಸಬಹುದು.
ಭಾರತದಲ್ಲಿ ಸ್ಮಾರ್ಟ್ಫೋನ್ ಖರೀದಿಸಲು ಬಯಸುವ ಗ್ರಾಹಕರಿಗೆ ಒಳ್ಳೆಯ ಸುದ್ದಿ ಇದೆ. ಏಕೆಂದರೆ ರಿಯಲ್ಮಿ ಅತ್ಯಂತ ಅಗ್ಗದ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಗ್ರಾಹಕರು ಕೇವಲ 6000 ರೂ. ವ್ಯಾಪ್ತಿಯಲ್ಲಿ ಈ ಸ್ಮಾರ್ಟ್ಫೋನ್ ಖರೀದಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.