ನೀವು ಹೆಚ್ಚಿನ ಆದಾಯ ವರ್ಗಕ್ಕೆ ಸೇರಿದವರಾಗಿದ್ದರೆ, ಎಲ್ಐಸಿ ನಿಮಗಾಗಿ ಅದ್ಭುತ ಪಾಲಿಸಿಯನ್ನು ನೀಡುತ್ತದೆ. ಈ ಪಾಲಿಸಿಯಲ್ಲಿ ನೀವು ಕೇವಲ 4 ವರ್ಷಗಳವರೆಗೆ ಹೂಡಿಕೆ ಮಾಡುವ ಮೂಲಕ 1 ಕೋಟಿ ರೂ.ವರೆಗಿನ ನಿಧಿಯನ್ನು ಸಂಗ್ರಹಿಸಬಹುದಾಗಿದೆ. ಎಲ್ಐಸಿ ಎಲ್ಲಾ ಜನರನ್ನು ಗಮನದಲ್ಲಿಟ್ಟುಕೊಂಡು ಪಾಲಿಸಿಯನ್ನು ಸಿದ್ಧಪಡಿಸುತ್ತದೆ. ಅಂತೆಯೇ, ಹೆಚ್ಚಿನ ಆದಾಯ ವರ್ಗಕ್ಕೆ ಸೇರಿದವರಿಗಾಗಿ ಎಲ್ಐಸಿ ಬಂಪರ್ ಯೋಜನೆಯೊಂದನ್ನು ಹೊಂದಿದೆ. ಅದುವೇ ಜೀವನ್ ಶಿರೋಮಣಿ ಪಾಲಿಸಿ. ಇದು ರಕ್ಷಣೆಯ ಜೊತೆಗೆ ಉಳಿತಾಯವನ್ನೂ ನೀಡುವ ಯೋಜನೆಯಾಗಿದ್ದು, ಇದರಲ್ಲಿ ಕೇವಲ ನಾಲ್ಕು ವರ್ಷಗಳ ಕಾಲ ಹೂಡಿಕೆ ಮಾಡುವ ಮೂಲಕ ಬರೋಬ್ಬರಿ 1 ಕೋಟಿ ರೂಪಾಯಿಗಳನ್ನು ಪಡೆಯಬಹುದಾಗಿದೆ.
ಎಲ್ಐಸಿಯ ಜೀವನ್ ಶಿರೋಮಣಿ ಯೋಜನೆಯಲ್ಲಿ ನೀವು 1 ರೂಪಾಯಿಯ ಲಾಭವನ್ನು ಸಹ ಪಡೆಯುತ್ತೀರಿ. ಜೀವನ ಶಿರೋಮಣಿ ಯೋಜನೆ ಹೂಡಿಕೆಗೆ ನಿಮಗೆ ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯು (LIC jeevan Shiromani Plan) ರಕ್ಷಣೆ ಮತ್ತು ಉಳಿತಾಯವನ್ನು ನೀಡುತ್ತದೆ. ಈ ಯೋಜನೆಯ ಬಗ್ಗೆ ಮಾಹಿತಿ ನಿಮಗಾಗಿ..
ಆ ಯೋಜನೆ ಯಾವುದೆಂದರೆ 'ಜೀವನ್ ಶಿರೋಮಣಿ ಯೋಜನೆ'(Jeevan Shiromani policy) ಇದರಲ್ಲಿ ರಕ್ಷಣೆ ಹಾಗೂ ಉಳಿತಾಯವನ್ನು ನೀಡುತ್ತದೆ. ಈ ಯೋಜನೆಯ ಬಗ್ಗೆ ನಿಮಗಾಗಿ ಸಂಪೂರ್ಣ ಮಾಹಿತಿ ಇಲ್ಲಿದೆ.
LIC Jeevan Shiromani Plan: ನೀವು ಕೂಡ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಜೀವನ ಶಿರೋಮಣಿ ಯೋಜನೆ ನಿಮಗೆ ಉತ್ತಮ ಆಯ್ಕೆಯಾಗಿದೆ. ಇಲ್ಲಿ ನೀವು ಕೇವಲ 1 ರೂ.ಗೆ ಉತ್ತಮ ಲಾಭವನ್ನು ಪಡೆಯುತ್ತೀರಿ.
LIC ಯ ಈ ಯೋಜನೆಯಲ್ಲಿ ನೀವು ಕನಿಷ್ಠ 1 ಕೋಟಿ ಮೊತ್ತದ ಖಾತರಿ ಮೊತ್ತವನ್ನು ಪಡೆಯುತ್ತೀರಿ. ಎಲ್ಐಸಿ ತನ್ನ ಗ್ರಾಹಕರಿಗೆ ತಮ್ಮ ಜೀವನವನ್ನು ಭದ್ರಪಡಿಸಲು ಹಲವು ಉತ್ತಮ ಪಾಲಿಸಿಗಳನ್ನು ನೀಡುತ್ತಲೇ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.