close

News WrapGet Handpicked Stories from our editors directly to your mailbox

Lok Sabha Elections 2019 2

ಪ್ರಯಾಗ್​ರಾಜ್​ನಲ್ಲಿಂದು ಪಕ್ಷದ ಸೋಲಿನ ಬಗ್ಗೆ ಪ್ರಿಯಾಂಕ ಗಾಂಧಿ ಪರಾಮರ್ಶೆ

ಪ್ರಯಾಗ್​ರಾಜ್​ನಲ್ಲಿಂದು ಪಕ್ಷದ ಸೋಲಿನ ಬಗ್ಗೆ ಪ್ರಿಯಾಂಕ ಗಾಂಧಿ ಪರಾಮರ್ಶೆ

ಸ್ವರಾಜ್ ಭವನ ತಲುಪಲಿರುವ ಪ್ರಿಯಾಂಕ ಗಾಂಧಿ ಸಂಜೆ ಪಕ್ಷದ ಉನ್ನತ ಮುಖಂಡರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ, 2022ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

Jun 7, 2019, 01:00 PM IST
ಲೋಕಸಭಾ ಚುನಾವಣಾ ಫಲಿತಾಂಶ 2019: ಪ್ರಧಾನಿ ಮೋದಿಗೆ ನಟ ಅಕ್ಷಯ್ ಅಭಿನಂದನೆ

ಲೋಕಸಭಾ ಚುನಾವಣಾ ಫಲಿತಾಂಶ 2019: ಪ್ರಧಾನಿ ಮೋದಿಗೆ ನಟ ಅಕ್ಷಯ್ ಅಭಿನಂದನೆ

2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಂದಿಸಿದ್ದಾರೆ.

May 24, 2019, 12:22 PM IST
ಮಮತಾಗೆ ಕರೆ ಮಾಡಿ ಮುಂದಿನ ರಣತಂತ್ರದ ಬಗ್ಗೆ ಚರ್ಚಿಸಿದ ಅಖಿಲೇಶ್

ಮಮತಾಗೆ ಕರೆ ಮಾಡಿ ಮುಂದಿನ ರಣತಂತ್ರದ ಬಗ್ಗೆ ಚರ್ಚಿಸಿದ ಅಖಿಲೇಶ್

ಲೋಕಸಭಾ ಚುನಾವಣೆ (ಲೋಕಸಭಾ ಚುನಾವಣೆಗಳು 2019) ಅಂತ್ಯದ ನಂತರ ಚುನಾವಣೋತ್ತರ ಸಮೀಕ್ಷೆಗಳು ಎನ್​ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ. ಇದರ ಬೆನ್ನಲ್ಲೇ ಪ್ರತಿಪಕ್ಷಗಳ ಕಾರ್ಯತಂತ್ರ ರೂಪಿಸುವ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷ(ಎಸ್​ಪಿ)ದ ಮುಖಂಡ ಅಖಿಲೇಶ್ ಯಾದವ್ ಅವರು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

May 20, 2019, 04:53 PM IST