Tata Altroz Sunroof: ಟಾಟಾ ಮೋಟಾರ್ಸ್ ಇತ್ತೀಚೆಗೆ ತನ್ನ ಆಲ್ಟ್ರೊಜ್ ಹ್ಯಾಚ್ ಬ್ಯಾಕ್ ಮಾದರಿ ಶ್ರೇಣಿಯಲ್ಲಿ ಸನ್ ರೂಫ್ ಅನ್ನು ಪರಿಚಯಿಸಿದ್ದಾರೆ. ಇದು ಸನ್ ರೂಫ್ ಹೊಂದಿರುವ ಭಾರತದಲ್ಲಿನ ಅತ್ಯಂತ ಅಗ್ಗದ ಕಾರಾಗಿದೆ. ಟಾಟಾ ಆಲ್ಟ್ರೋಜ್ನ ಸನ್ರೂಫ್ ರೂಪಾಂತರಗಳ ಬೆಲೆಗಳು ರೂ.7.90 ಲಕ್ಷದಿಂದ ರೂ.10.55 ಲಕ್ಷದವರೆಗೆ ಇರುತ್ತದೆ.
India’s best selling car Maruti Wagon-R: ಮಾರುತಿ ವ್ಯಾಗನ್ ಆರ್ ಹ್ಯಾಚ್ ಬ್ಯಾಕ್ ಬೆಲೆ ದೆಹಲಿಯ ಎಕ್ಸ್ ಶೋ ರೂಂ ರೂ.5.54 ಲಕ್ಷದಿಂದ ರೂ.7.42 ಲಕ್ಷದವರೆಗೆ ಇರುತ್ತದೆ. ಇದು LXi, VXi, ZXi ಮತ್ತು ZXi+ ನಾಲ್ಕು ಟ್ರಿಮ್ ಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. CNG ಆಯ್ಕೆಯು LXi ಮತ್ತು VXi ಟ್ರಿಮ್ಗಳಲ್ಲಿ ಲಭ್ಯವಿದೆ. LXi CNG ಬೆಲೆ ರೂ.6.45 ಲಕ್ಷಗಳು.
Maruti WagonR Become Best Selling Car: ಮಾರುತಿ ಸುಜುಕಿ ವ್ಯಾಗನ್-ಆರ್ ಕಳೆದ ತಿಂಗಳು ಅಂದರೆ ಏಪ್ರಿಲ್ 2023 ರಲ್ಲಿ ಹೆಚ್ಚು ಮಾರಾಟವಾದ ಕಾರಾಗಿದೆ. ಮಾರುತಿ ಸುಜುಕಿ 20,879 ವ್ಯಾಗನ್ಆರ್ ಯುನಿಟ್ ಗಳನ್ನು ಮಾರಾಟ ಮಾಡಿದೆ.
Affordable SUV in India: ಮಾರುತಿ ಸುಜುಕಿ ಎಸ್-ಪ್ರೆಸ್ಒ 1 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ ಮೋಟರ್’ನ ಔಟ್’ಪುಟ್ 66 bhp ಮತ್ತು 89 NM ಟಾರ್ಕ್ ಆಗಿದೆ. ಎಂಜಿನ್ ಅನ್ನು five-speed manual ಮತ್ತು AMT unitಗೆ ಸಂಪರ್ಕಿಸಲಾಗಿದೆ. ಐಡಲ್ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನವೂ ಇದರಲ್ಲಿ ಲಭ್ಯವಿದೆ. ಮೈಲೇಜ್ ಬಗ್ಗೆ ಮಾತನಾಡುವುದಾದರೆ, ಎಎಂಟಿ ಆವೃತ್ತಿಗೆ 25.30 ಕಿ.ಮೀ. ಮತ್ತು ಮ್ಯಾನುವೆಲ್ ವೇರಿಯೆಂಟ್’ಗೆ 24.76 ಕಿ,ಮೀ ವರೆಗೆ ಇದೆ.
Best Selling SUV: ಸಬ್ ಕಾಂಪ್ಯಾಕ್ಟ್ ಎಸ್ಯುವಿ ವಿಭಾಗದ ಜೊತೆಗೆ ಕಾಂಪ್ಯಾಕ್ಟ್ ಎಸ್ಯುವಿ ವಿಭಾಗವೂ ವೇಗವಾಗಿ ಬೆಳೆಯುತ್ತಿದೆ. ವಿಶೇಷವೆಂದರೆ ಈ ವಿಭಾಗದಲ್ಲಿ ಹ್ಯುಂಡೈನ ಕಾರೊಂದು ಟಾಪ್ ನಲ್ಲಿದೆ. ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಕಾಂಪ್ಯಾಕ್ಟ್ SUV ಕಾರುಗಳ ಪಟ್ಟಿಯನ್ನು ನೋಡೋಣ:
ಕಾರನ್ನು ಖರೀದಿಸುವಾಗ ಮನಸ್ಸಿಗೆ ಬರುವ ಪ್ರಮುಖ ವಿಷಯವೆಂದರೆ ಅದರ ಮೈಲೇಜ್. ದುಬಾರಿ ಬೆಲೆಯ ಪೆಟ್ರೋಲ್ ಮತ್ತು ಡೀಸೆಲ್ನಿಂದ ಹೊರಬರಲು ಕಾರು ಖರೀದಿಸುವಾಗ ಅನೇಕ ಜನರು ಸಿಎನ್ಜಿ ಕಾರುಗಳಿಗೆ ಆದ್ಯತೆ ನೀಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗೆ ಹೆಚ್ಚಿನ ಮೈಲೇಜ್ ನೀಡುವ ಅಂತಹ CNG ಕಾರುಗಳ ಬಗ್ಗೆ ಹೇಳುತ್ತೇವೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.