ಪತಿಯೊಂದಿಗೆ ವಿಚ್ಛೇದನ..ಬಾಯ್‌ ಫ್ರೆಂಡ್‌ ಜೊತೆ ಬ್ರೇಕಪ್‌..50ನೇ ವಯಸ್ಸಿನಲ್ಲಿ ಹೊಸ ವ್ಯಕ್ತಿಗೆ ಸೆಟ್‌ ಹಾಕಿದ ಹಾಟ್‌ ಬ್ಯೂಟಿ..?

Malaika Arora-Arjun Kapoor BREAKUP After 5 Years: ಚಿತ್ರರಂಗದಲ್ಲಿ ಲವ್‌ ಬ್ರೇಕಪ್‌ ಆಗುವುದು ಸಾಮಾನ್ಯ. ನಾಯಕ ಮತ್ತು ನಾಯಕಿಯರ ನಡುವೆ ಸಾಕಷ್ಟು ಲವ್‌ ಕಾಹನಿ, ಬ್ರೇಕಪ್‌ ಕಹಾನಿಗಳು ಸಾಮಾನ್ಯವಾಗಿ ನಡೆಯುವ ವಿಷಯ. ಸೌತ್‌ ಇಂಡಸ್ಟರಿಗೆ ಹೋಲಿಸಿದರೆ ಬಾಲಿವುಡ್‌ನಲ್ಲಿ ಲವ್‌ ಬ್ರೇಕಪ್‌ ಸ್ಟೋರಿಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಚಿತ್ರರಂಗದಲ್ಲಿ ಲವ್‌ ಬ್ರೇಕಪ್‌ ಆಗುವುದು ಸಾಮಾನ್ಯ. ನಾಯಕ ಮತ್ತು ನಾಯಕಿಯರ ನಡುವೆ ಸಾಕಷ್ಟು ಲವ್‌ ಕಾಹನಿ, ಬ್ರೇಕಪ್‌ ಕಹಾನಿಗಳು ಸಾಮಾನ್ಯವಾಗಿ ನಡೆಯುವ ವಿಷಯ. ಸೌತ್‌ ಇಂಡಸ್ಟರಿಗೆ ಹೋಲಿಸಿದರೆ ಬಾಲಿವುಡ್‌ನಲ್ಲಿ ಲವ್‌ ಬ್ರೇಕಪ್‌ ಸ್ಟೋರಿಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. 

2 /5

ಮಲೈಕಾ ಅರೋರಾ ಯಾರು ಎಲ್ಲರಿಗೂ ಗೊತ್ತೇ ಇದೆ. 50 ವರ್ಷದ ಈ ನಟಿ ಈ ವಯಸ್ಸಿನಲ್ಲೂ ಹಾಟ್ ಆಗಿ ಕಾಣಿಸಿಕೊಳ್ಳುತ್ತಾ, ತಮ್ಮ ಹಾಟ್‌ ಬ್ಯೂಟಿಗೆ ಸಾವಿರಾರು ಫ್ಯಾನ್ಸ್‌ ಅನ್ನು ಗಿಟ್ಟಿಸಿಕೊಂಡಿದ್ದಾರೆ. ಮಲೈಕಾ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ಅವರನ್ನು ವಿವಾಹವಾಗಿ ಅವರಿಂದ ವಿಚ್ಚೇದನ ಪಡೆದಿದ್ರು.  

3 /5

ನಂತರ ತನಗಿಂತ 12 ವರ್ಷ ಚಿಕ್ಕವನಾದ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುವ ಮೂಲಕ ಸುದ್ದಿಯಲ್ಲಿದ್ದ, ಇವರಿಬ್ಬರ ಆಪ್ತ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್  ಆಗಿದ್ದವು, ಅರ್ಜುನ್ ಕಪೂರ್ ಅವರಿಂದ ಮಲೈಕಾ ಗರ್ಭಿಣಿಯಾಗಿದ್ದಾರೆ ಎಂಬ ವರದಿಗಳು ಬಂದಿದ್ದವು. ಇವರಿಬ್ಬರಿಗೆ ಮದುವೆ ಆಗುವುದೊಂದೇ ಬಾಕಿ. ಆದರೆ ಅಷ್ಟರಲ್ಲಿ ಏನಾಯಿತು ಅಂತಾ ಗೊತ್ತಿಲ್ಲ ಈ ಜೋಡಿ ಪರಸ್ಪರ ದೂರಾಗಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿತ್ತು.  

4 /5

ಕಳೆದ ಕೆಲ ದಿನಗಳಿಂದ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಬಾಲಿವುಡ್ ಇಂಡಸ್ಟ್ರಿಯಲ್ಲಿ ಯಾವುದೇ ಕಾರ್ಯಕ್ರಮ, ಯಾವುದೇ ಫಂಕ್ಷನ್, ಜೊತೆಯಾಗಿ ದರ್ಶನ ನೀಡುವ ಈ ಜೋಡಿ.. ಇದೀಗ ಸಿಂಗಲ್ ಆಗಿ ಕಾಣಿಸಿಕೊಂಡಿದ್ದಾರೆ . ಇದರಿಂದ ಇಬ್ಬರ ಸಂಬಂಧ ಮುರಿದು ಬಿದ್ದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.   

5 /5

ಈ ಇಬ್ಬರ ಬ್ರೇಕಪ್‌ ಸುದ್ದಿಯೇ ಇನ್ನೂ ತಣ್ಣಗಾಗಿಲ್ಲ ಇದರ ಬೆನ್ನಲ್ಲೇ ಮಲೈಕಾ ಅರೋರಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಆಸಕ್ತಿದಾಯಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಪ್ರತಿ ಸಂತೋಷ... ಪ್ರೀತಿಯ ಮಾತು... ಪ್ರತಿಯೊಂದು ಕ್ರಿಯೆಯೂ ನಮ್ಮ ಆತ್ಮದ ಸೌಂದರ್ಯದ ಪ್ರತಿಬಿಂಬ' ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ನ ಮೂಲಕ  ಮಲೈಕಾ ಹೊಸಬರ ಪ್ರೀತಿಗೆ ಬಿದ್ರಾ ಎನ್ನುವ ಅನುಮಾನ ಶುರುವಾಗಿದೆ. ಸದ್ಯ ಮಲೈಕಾ ಅರೋರಾ ಶೇರ್ ಮಾಡಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.