WhatsApp ಮತ್ತು YouTube ನಂತಹ ಜನಪ್ರಿಯ ಅಪ್ಲಿಕೇಶನ್ಗಳಲ್ಲಿ ಅಡಗಿರುವ ಒಂದು ಹೊಸ ಅಪಾಯಕಾರಿ ಮಾಲ್ವೇರ್ ಕುರಿತು ಮೆಟಾ ಆಂಡ್ರಾಯ್ಡ್ ಫೋನ್ ಮತ್ತು ಟ್ಯಾಬ್ಲೆಟ್ ಬಳಕೆದಾರರಿಗೆ ರೆಡ್ ಅಲರ್ಟ್ ಜಾರಿಗೊಳಿಸಿದೆ. ಸಂಪೂರ್ಣ ವಿಷಯ ತಿಳಿದುಕೊಳ್ಳಲು ಈ ವರದಿಯನ್ನು ಎಚ್ಚರಿಕೆಯಿಂದ ಓದಿ.
Alert: ನೀವೂ ಕೂಡ ಒಂದು ವೇಳೆ ಯಾವುದೇ ಆ್ಯಪ್ ಅನ್ನು ಯೋಚಿಸದೆಯೇ ಡೌನ್ಲೋಡ್ ಮಾಡಿದರೆ ಅಥವಾ ಯಾವುದೇ ಲಿಂಕ್ ಅನ್ನು ಬಿಂದಾಸ್ ಕ್ಲಿಕ್ ಮಾಡಿದರೆ, ನೀವು ಹ್ಯಾಕರ್ಗಳ ರಾಡಾರ್ ಗೆ ಸಿಲುಕುವ ಸಾಧ್ಯತೆ ಇದೆ. ಮಾಲ್ವೇರ್ (Malware Alert) ಎಂದು ಕಂಡುಬಂದ ನಂತರ ಗೂಗಲ್ (Google) ಏಳು ಅಪ್ಲಿಕೇಶನ್ಗಳನ್ನು ತನ್ನ ಪ್ಲೇ ಸ್ಟೋರ್ನಿಂದ (Google Playstore)ನಿಷೇಧಿಸಿರುವುದರಿಂದ ನಾವು ಇದನ್ನು ಹೇಳುತ್ತಿದ್ದೇವೆ.
ಈಗೆಲ್ಲಾ ಸಾಮಾನ್ಯವಾಗಿ ಪಾವತಿಗಳನ್ನು ಮಾಡಲು, ಡಾಕ್ಯುಮೆಂಟ್ಗಳನ್ನು ಸ್ಕ್ಯಾನ್ ಮಾಡಲು, ಚಿತ್ರಗಳನ್ನು ಸಂಪಾದಿಸಲು ನಾವು ಹಲವಾರು ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.