Singer Mangli sister : ರಾಬರ್ಟ್ ಸಿನಿಮಾದ "ಕಣ್ಣು ಹೊಡಿಯಾಕ" ಎಂಬ ಹಾಡಿನ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹವಾ ಕ್ರಿಯೇಟ್ ಮಾಡಿದ ಸಿಂಗರ್ ಮಂಗ್ಲಿ ಸದ್ಯ ತಮ್ಮ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಡ್ರಗ್ಸ್ ಮತ್ತು ವಿದೇಶಿ ಮದ್ಯ ಬಳಕೆ ಮಾಡಿರುವ ಆರೋಪ ಹೊತ್ತಿದ್ದಾರೆ.. ಇದರ ನಡುವೆ ಅವರ ತಂಗಿಯ ಕುರಿತು ತಿಳಿದು ಕೊಳ್ಳಲು ನೆಟ್ಟಿಗರು ಗೂಗಲ್ ಮೊರೆ ಹೋಗಿದ್ದಾರೆ.. ಅಸಲಿಗೆ ಮಂಗ್ಲಿ ತಂಗಿ ಯಾರು..? ಬನ್ನಿ ನೋಡೋಣ..
Mangli birthday party case: ಅನುಮತಿಯಿಲ್ಲದೆ ಪಾರ್ಟಿ ಆಯೋಜಿಸಿದ್ದಲ್ಲದೆ, ಅಬಕಾರಿ ಅನುಮತಿಯಿಲ್ಲದೆ ಮದ್ಯ ಸಪ್ಲೈ ಮಾಡಿ, ಗಾಂಜಾ ಕೂಡ ನೀಡಿದ್ದಕ್ಕಾಗಿ ಮಂಗ್ಲಿ, ತ್ರಿಪುರಾ ರೆಸಾರ್ಟ್ಸ್‌ನ ಸಹಾಯಕ ವ್ಯವಸ್ಥಾಪಕ ರಾಮಕೃಷ್ಣ, ಮಂಗ್ಲಿ ಈವೆಂಟ್ ಮ್ಯಾನೇಜರ್ ಬುನಿ ಮೇಘರಾಜ್ ಮತ್ತು ದಾಮೋದರ್ ರೆಡ್ಡಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅನುಮತಿಯಿಲ್ಲದೆ ಪ್ಲೇ ಮಾಡಿದ್ದಕ್ಕಾಗಿ ಡಿಜೆಯನ್ನು ಸಹ ವಶಪಡಿಸಿಕೊಳ್ಳಲಾಗಿದೆ.
Kaateera First Song: ಸ್ಯಾಂಡಲ್‌ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಚಿತ್ರದ ಮೊದಲ ʻಪಸಂದಗಾವನೆʼ ಹಾಡು ರಿಲೀಸ್ ಆಗಿ ಒಂದು ದಿನದ ಒಳಗೆ ಆರು ಮಿಲಿಯನ್ಸ್‌ಗಿಂತ ಹೆಚ್ಚು ವೀವ್ಸ್ ಹಾಗೂ ಮೂರು ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ.
Elra Kaaleliyatte Kaala : ಚಂದನ್ ಶೆಟ್ಟಿ ನಟನೆಯ ʼಎಲ್ರ ಕಾಲೆಳೆಯುತ್ತೆ ಕಾಲʼ ಸಿನಿಮಾದ ಪ್ರಮೋಷನ್ ಹಾಡು ರಿಲೀಸ್ ಆಗಿದೆ. ಚಂದನ್ ಜೊತೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸಖತ್ ಸ್ಟೆಪ್ ಹಾಕಿದ್ದಾರೆ. ಈ ಸಾಂಗ್‌ನ್ನು ಸ್ವತಃ ಚಂದನ್ ಶೆಟ್ಟಿ ಸಂಯೋಜಿಸಿ ಹಾಡಿದ್ದು, ಟಾಲಿವುಡ್ ಸ್ಟಾರ್ ಸಿಂಗರ್ ಮಂಗ್ಲಿ ಸಹ ಈ ಟ್ರ್ಯಾಕ್‌ಗೆ ಧ್ವನಿ ನೀಡಿದ್ದಾರೆ.
ಖ್ಯಾತ ಗಾಯಕಿ ಸತ್ಯವತಿ ಮಂಗ್ಲಿ ಶಿವರಾತ್ರಿ 2023 ಹಾಡು ವಿವಾದದ ಕೇಂದ್ರ ಬಿಂದುವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಂಗ್ಲಿ ಮಹಾಶಿವರಾತ್ರಿಗೆ ಹಾಡೊಂದನ್ನು ಬಿಡುಗಡೆ ಮಾಡಿದ್ದರು. ಈ ಹಾಡನ್ನು ಪ್ರಸಿದ್ಧ ಕಾಳಹಸ್ತಿ ಕಾಲಭೈರವ ದೇವಸ್ಥಾನದಲ್ಲಿ ಚಿತ್ರೀಕರಣ ಮಾಡಲಾಗಿದೆ. ಇದೀಗ ನೆಟ್ಟಿಗರು ಛಾಯಾಗ್ರಹಣಕ್ಕೆ ನಿರ್ಬಂಧವಿರುದ ದೇಗುಲದಲ್ಲಿ ಶೂಟಿಂಗ್‌ಗೆ ಹೇಗೆ ಅನುಮತಿ ಸಿಕ್ಕಿತು ಎಂದು ಪ್ರಶ್ನೆ ಮಾಡಿದ್ದು, ಚರ್ಚೆಗೆ ಗ್ರಾಸವಾಗಿದೆ. ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Singer Mangli Car Attacked In Bellary : ಸಿಂಗರ್ ಮಂಗ್ಲಿ ದಾಳಿಯ ಸುದ್ದಿಯನ್ನು ನಿರಾಕರಿಸಿದ್ದಾರೆ. ಅವರು ಕನ್ನಡ ಜನರಿಂದ ಹೆಚ್ಚಿನ ಬೆಂಬಲವನ್ನು ಪಡೆದಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಟಾಲಿವುಡ್ ಸ್ಟಾರ್ ಸಿಂಗರ್ ಸತ್ಯವತಿ ಮಂಗ್ಲಿ ಅವರ ಕಾರ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ಬಳ್ಳಾರಿಯಲ್ಲಿ ಜರುಗಿದೆ. ಮೊದಲ ಬಾರಿಗೆ ನಡೆದ ಗಣಿ ನಾಡು ʼಬಳ್ಳಾರಿ ಉತ್ಸವʼ ಅದ್ಧೂರಿಯಾಗಿ ಜರುಗಿತ್ತು. ಈ ವೇಳೆ ಮಂಗ್ಲಿ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಡು ಹಾಡಿದ್ದರು. ಆದ್ರೆ ಉತ್ಸವದ ಕೊನೆಗೆ ಮಂಗ್ಲಿ ತೆರಳುತ್ತಿದ್ದ ಕಾರ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.