ಮಾರುತಿ ಸುಜುಕಿ ಕಂಪನಿಯು ಏಪ್ರಿಲ್ 2026ರಲ್ಲಿ ತನ್ನ ಪ್ರೀಮಿಯಂ ನೆಕ್ಸಾ ಮಾದರಿಗಳ ಮೇಲೆ ಭಾರೀ ಕೊಡುಗೆಗಳನ್ನ ಘೋಷಿಸಿದೆ. ಗ್ರಾಹಕರನ್ನ ಆಕರ್ಷಿಸಲು 2.15 ಲಕ್ಷ ರೂ.ವರೆಗಿನ ಪ್ರಯೋಜನಗಳನ್ನ ನೀಡುತ್ತಿದೆ. ಈ ರಿಯಾಯಿತಿಗಳು ಇಗ್ನಿಸ್, ಬಲೆನೊ, ಫ್ರಾಂಕ್ಸ್, ಗ್ರ್ಯಾಂಡ್ ವಿಟಾರಾ, ಜಿಮ್ಮಿ, XL6 & ಇನ್ವಿಕ್ಟೊ ಮುಂತಾದ ಮಾದರಿಗಳ ಮೇಲೆ ಅನ್ವಯಿಸುತ್ತವೆ.
Maruti Suzuki Victoris: ಹೊಚ್ಚ ಹೊಸ ಮಾರುತಿ ಸುಜುಕಿ ವಿಕ್ಟೋರಿಸ್ ಕಾಂಪ್ಯಾಕ್ಟ್ SUV ಅದ್ದೂರಿಯಾಗಿ ಮಾರುಕಟ್ಟೆ ಪ್ರವೇಶಿಸಿದೆ. ಇದು 10.50 ಲಕ್ಷದಿಂದ 19.99 ಲಕ್ಷ (ಎಕ್ಸ್-ಶೋರೂಂ) ರೂ. ಬೆಲೆಯನ್ನ ಹೊಂದಿದೆ. ನೀವು ಏನಾದರೂ ಹೊಸ ಕಾರು ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಾದ್ರೆ ನಿಮಗೆ ಮಾರುತಿ ಸುಜುಕಿಯ 'ವಿಕ್ಟೋರಿಸ್' SUV ಅತ್ಯುತ್ತಮ ಆಯ್ಕೆಯಾಗಲಿದೆ. ಈ ಕಾರಿನ ಆನ್-ರೋಡ್ ಬೆಲೆ (On-Road Price), ಮೈಲೇಜ್ (Mileage) ಮತ್ತು ಇಎಂಐ (EMI) ಆಯ್ಕೆಯ ಕುರಿತ ಪ್ರಮುಖ ಮಾಹಿತಿ ಇಲ್ಲಿದೆ ನೋಡಿ...
ಎಂಪಿವಿ ಎರ್ಟಿಗಾ 7 ಲಕ್ಷಕ್ಕೂ ಹೆಚ್ಚು ಜನರ ಮನೆಗಳನ್ನು ತಲುಪಿ ಅವರನ್ನು ಅಭಿಮಾನಿಗಳನ್ನಾಗಿಸುವಲ್ಲಿ ನಿರಂತರವಾಗಿ ಯಶಸ್ವಿಯಾಗುತ್ತಿದೆ. ಇದರ ಹೊಸ ಮಾದರಿಯನ್ನು ಬುಕ್ ಮಾಡಲು ನೀವು ಕೇವಲ 11 ಸಾವಿರ ರೂಪಾಯಿಗಳನ್ನು ಮಾತ್ರ ಪಾವತಿಸಬೇಕಾಗಲಿದೆ.
Budget Cars - ಭಾರತದಲ್ಲಿ ಹ್ಯಾಚ್ ಬ್ಯಾಕ್ ಕಾರುಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಏಕೆಂದರೆ, ಅವು ಕೈಗೆಟಗುವ ದರದಲ್ಲಿ ಸಿಗುವುದರ ಜೊತೆಗೆ ಒಂದು ಚಿಕ್ಕ ಕುಟುಂಬಕ್ಕೆ ಪರ್ಫೆಕ್ಟ್ ಆಪ್ಶನ್ ಆಗಿವೆ. ಒಂದು ವೇಳೆ ನೀವೂ ಕೂಡ ಕಡಿಮೆ ಬಜೆಟ್ ನಲ್ಲಿ ಕಾರು ಖರೀದಿಸಲು ಯೋಜಿಸುತ್ತಿದ್ದರೆ, ಈ ಲೇಖನ ನಿಮಗಾಗಿ. ಈ ಲೇಖನದಲ್ಲಿ ನಾವು ನಿಮಗಾಗಿ 4 ಲಕ್ಷ ರೂ. ಗಿಂತಲೂ ಕಡಿಮೆ ಬಜೆಟ್ ನಲ್ಲಿ ಸಿಗುವ 3 ಕಾರುಗಳ ಮಾಹಿತಿ ನೀಡುತ್ತಿದ್ದೇವೆ.
Changes From July: ನಾಳೆಯಿಂದ ಅನೇಕ ಸೇವೆಗಳು ದುಬಾರಿಯಾಗಲಿವೆ. ಆದಾಗ್ಯೂ, ಎಲ್ಪಿಜಿ ಬೆಲೆಗಳು ಹೆಚ್ಚಾಗುತ್ತವೆಯೋ ಇಲ್ಲವೋ ಮತ್ತು ಸಣ್ಣ ಉಳಿತಾಯದ ಮೇಲಿನ ಬಡ್ಡಿ ಕಡಿಮೆಯಾಗುತ್ತದೆಯೆ ಎಂದು ನಾಳೆ ಮಾತ್ರ ನಿರ್ಧರಿಸಲಾಗುತ್ತದೆ. ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರಲಿರುವ ಅಂತಹ 10 ವಿಷಯಗಳ ಬಗ್ಗೆ ತಿಳಿಯಿರಿ...