Budh Gochar in Dhanu Rashi: ಜ್ಯೋತಿಷ್ಯದ ಪ್ರಕಾರ ಬುಧ, ಗ್ರಹಗಳ ರಾಜಕುಮಾರ ಮತ್ತು ಬುದ್ಧಿವಂತಿಕೆಯ ಗ್ರಹ. ನವೆಂಬರ್ ತಿಂಗಳಲ್ಲಿ ಬುಧ ತನ್ನ ರಾಶಿಯನ್ನು ಎರಡು ಬಾರಿ ಬದಲಾಯಿಸುತ್ತಿದ್ದಾನೆ.
Budh Gochar 2023: ದೀಪಾವಳಿಯ ಹಿಂದಿನ ಸಮಯ ಮೇಷ ರಾಶಿಯವರಿಗೆ ಒಳ್ಳೆಯದಲ್ಲ. ಈ ರಾಶಿಯ ಅಧಿಪತಿಯಾದ ಮಂಗಳನು ಬುಧನೊಂದಿಗೆ ಉತ್ತಮ ಒಡನಾಟವನ್ನು ಹೊಂದಿಲ್ಲ. ಈ ರಾಶಿಯ 8ನೇ ಮನೆಯಲ್ಲಿ ಬುಧ ಸಂಚರಿಸಲಿದ್ದಾನೆ.
Mercury Transit 2023: ಕುಂಭ ರಾಶಿಯ ಜನರು ಬುಧ ಸಂಕ್ರಮಣದಿಂದ ವಿಶೇಷ ಲಾಭಗಳನ್ನು ಪಡೆಯುತ್ತಾರೆ. ಬುಧನು ತುಲಾ ರಾಶಿಗೆ ಪ್ರವೇಶಿಸುವುದರಿಂದ ಕುಂಭ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭ ದೊರೆಯುತ್ತದೆ.
Mercury Transit In Kanya: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಒಂದು ವರ್ಷದ ಅವಧಿಯ ಬಳಿಕ ಬುದ್ಧಿ-ವ್ಯಾಪಾರ ಕಾರಕನಾಗಿರುವ ಬುಧ ತನ್ನ ಸ್ವಂತ ರಾಶಿಯಾಗಿರುವ ಕನ್ಯಾ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಇದರಿಂದ 'ಭದ್ರ ರಾಜಯೋಗ ನಿರ್ಮಾಣಗೊಳ್ಳುತ್ತಿದ್ದು, ಕೆಲ ರಾಶಿಗಳ ಜನರ ಪಾಲಿಗೆ ಇದು ಅತ್ಯಂತ ಶುಭಫಲಗಳನ್ನು ನೀಡಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನೂ ತಿಳಿದುಕೊಳ್ಳೋಣ,
ಬುಧ ರಾಶಿ ಪರಿವರ್ತನ 2023: ಹಣ-ವ್ಯವಹಾರ, ಬುದ್ಧಿವಂತಿಕೆ, ಮಾತು, ಸಂಭಾಷಣೆಯ ಅಂಶಗಳು ಸಾಗಲಿವೆ. ಕನ್ಯಾರಾಶಿಯಲ್ಲಿ ಬುಧ ಸಂಕ್ರಮಣವು ಬಹಳ ಮಂಗಳಕರ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಇದು ಕೆಲವು ರಾಶಿಗಳ ಜನರಿಗೆ ಪ್ರಯೋಜನಗಳನ್ನು ನೀಡುತ್ತದೆ.
Mercury Transit To His Own House: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಬುಧ ತನ್ನ ಸ್ವರಾಶಿಯಾಗಿರುವ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜಾತಕದವರ ಭಾಗ್ಯ ಚಿನ್ನದಂತೆ ಮೆರಗು ಪಡೆಯಲಿದ್ದು, ಅವರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ.
Mercury Transit 2023: ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ಜುಲೈ 8, 2023 ರಂದು ನವಗ್ರಹಗಳಲ್ಲಿ ಬುದ್ಧಿ ಮತ್ತು ವಾಣಿಯ ಕಾರಕ ಗ್ರಹ ಎಂದೇ ಕರೆಯಲಾಗುವ ಬುಧ ಕರ್ಕ ರಾಶಿಗೆ ಪ್ರವೇಶಿಸಲಿದ್ದಾನೆ. ಬುಧನ ಈ ಗೋಚರ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ, ಆದರೆ, ನಾಲ್ಕು ರಾಶಿಗಳ ಜಾತಕದವರ ಮೇಲೆ ಇದರ ವಿಶೇಷ ಪ್ರಭಾವ ಉಂಟಾಗಲಿದ್ದು, ಈ ರಾಶಿಗಳ ಜನರ ಭಾಗ್ಯ, ನೌಕರಿ ಹಾಗೂ ವ್ಯಾಪಾರದಲ್ಲಿ ಅಪಾರ ಉನ್ನತಿ ನೆರವೇರಲಿದೆ.
ವೈದಿಕ ಜ್ಯೋತಿಷ್ಯದ ಪ್ರಕಾರ, ಜೂನ್ 7, 2023 ರಂದು ಬುಧ ಸಂಕ್ರಮಣದ ಬಳಿಕ ಶುಕ್ರನು ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಸೂರ್ಯನು ಈಗಾಗಲೇ ವೃಷಭ ರಾಶಿಯಲ್ಲಿ ಇರುವ ಕಾರಣ ಬುಧದ ರಾಶಿಯ ಬದಲಾವಣೆಯಿಂದ ಬುಧಾದಿತ್ಯ ರಾಜಯೋಗವೂ ರೂಪುಗೊಳ್ಳುತ್ತದೆ. ಜೂನ್ 24 ರವರೆಗೆ ವೃಷಭ ರಾಶಿಯಲ್ಲಿಯೇ ಇರುತ್ತಾನೆ. ಇದರಿಂದಾಗಿ ಎಲ್ಲಾ 12 ರಾಶಿಗಳ ಆರ್ಥಿಕ ಸ್ಥಿತಿ, ವೃತ್ತಿ, ಮಾತು ಮತ್ತು ಬುದ್ಧಿವಂತಿಕೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
Budh Gochar 2023: ಜ್ಯೋತಿಷ್ಯದಲ್ಲಿ, ಬುಧವನ್ನು ತರ್ಕ, ಸಂವಹನ ಮತ್ತು ಬುದ್ಧಿವಂತಿಕೆಯ ಅಂಶವೆಂದು ಪರಿಗಣಿಸಲಾಗುತ್ತದೆ. ಜೂನ್ 7 ರಂದು ರಾತ್ರಿ 7.40 ಕ್ಕೆ ಬುಧನು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಜ್ಯೋತಿಷ್ಯದಲ್ಲಿ, ಬುಧವು ಯಾವ ಗ್ರಹದಲ್ಲಿರುತ್ತಾನೋ, ಆ ಸಂದರ್ಭದಲ್ಲಿ ಕೆಲ ರಾಶಿಗಳು ಪ್ರಯೋಜನಗಳನ್ನು ಪಡೆಯುತ್ತವೆ.
Budha Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ಹಣ-ವ್ಯವಹಾರ, ಬುದ್ಧಿವಂತಿಕೆ, ತರ್ಕ ಮತ್ತು ಸಂವಹನಕಾರಕ ಎಂದು ಬಣ್ಣಿಸಲ್ಪಡುವ ಬುಧನೌ ಪ್ರಸ್ತುತ ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಜೂನ್ 7ರವರೆಗೂ ಬುಧ ಇದೇ ರಾಶಿಯಲ್ಲಿ ಸಂಚರಿಸಲಿದ್ದು ಅಲ್ಲಿಯವರೆಗೆ ಕೆಲವು ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಭಾರೀ ಯಶಸ್ಸನ್ನು ನೀಡಲಿದ್ದಾನೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ಜ್ಯೋತಿಷ್ಯ ಜಗತ್ತಿನಲ್ಲಿ, ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಇದನ್ನು ಗ್ರಹ ಸಂಚಾರ ಎಂದು ಕರೆಯಲಾಗುತ್ತದೆ. ಅಂದರೆ, ಒಂದು ರಾಶಿಯಿಂದ ಹೊರಬಂದ ಗ್ರಹವು ಮತ್ತೊಂದು ರಾಶಿಯನ್ನು ಪ್ರವೇಶಿಸುತ್ತದೆ. ಇದು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜಕುಮಾರ ಬುಧನ ಮಹತ್ವ ಅಪಾರ. ಬುಧ ಗ್ರಹ ಎಂದರೆ ಮಾತು, ಗಣಿತ, ತರ್ಕ, ವ್ಯವಹಾರ ಮತ್ತು ಆರ್ಥಿಕತೆಯ ಅಂಶ ಎಂದು ಪರಿಗಣಿಸಲಾಗಿದೆ.
Budh Gochar Ast 2023: ವೈದಿಕ ಜ್ಯೋತಿಷ್ಯದ ಪ್ರಕಾರ, ಎಲ್ಲಾ ಗ್ರಹಗಳಲ್ಲಿ ಬುಧನನ್ನು ಚಿಕ್ಕ ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ. ಏಪ್ರಿಲ್ 23 ರಂದು ಬುಧವು ಮೇಷ ರಾಶಿಯಲ್ಲಿ ಅಸ್ತಮಿಸಲಿದೆ ಎಂದು ದಯವಿಟ್ಟು ತಿಳಿಸಿ. ಇದರ ಪರಿಣಾಮ ಈ 3 ರಾಶಿಗಳ ಜನರ ಜೀವನದ ಮೇಲೆ ಕಾಣಿಸುತ್ತದೆ.
Budh Gochar 2023: ಬುಧ ಗ್ರಹವು ಮೇಷ ರಾಶಿಯಲ್ಲಿ ಸಾಗಿದೆ. ಜೂನ್ 7 ರವರೆಗೆ ಮೇಷ ರಾಶಿಯಲ್ಲಿ ಇರುತ್ತದೆ. ಇದರಿಂದ 3 ರಾಶಿಗಳ ಸ್ಥಳೀಯರಿಗೆ ಬಲವಾದ ಆರ್ಥಿಕ ಲಾಭ ಮತ್ತು ಪ್ರಗತಿ ಕಾಣಲಿದೆ.
ಬುಧ ಗೋಚರ 2023: ಮಾರ್ಚ್ 31ರಂದು ಬುಧ ಗ್ರಹವು ಮೀನ ರಾಶಿಯಿಂದ ಮೇಷ ರಾಶಿಗೆ ಸ್ಥಳಾಂತರಗೊಳ್ಳಲಿದೆ. ಈ ಸಂಚಾರದ ಪರಿಣಾಮವು ಎಲ್ಲಾ ರಾಶಿಗಳ ಮೇಲೆ ಇರುತ್ತದೆ. ಆದರೆ ಕೆಲವು ರಾಶಿಯವರ ವೃತ್ತಿ ಮತ್ತು ವ್ಯವಹಾರದಲ್ಲಿ ಇದು ವಿಶೇಷ ಪ್ರಯೋಜನ ನೀಡುತ್ತದೆ.
Trigrahi Yog: ಶೀಘ್ರದಲ್ಲಿಯೇ ಮಂಗಳನ ಮನೆಯಾಗಿರುವ ಮೇಷ ರಾಶಿಗೆ ಬುಧನ ಪ್ರವೇಶ ನೆರವೇರಲಿದೆ. ಇದರಿಂದ ಮಂಗಳನ ಅಂಗಳದಲ್ಲಿ ಬುಧ-ಶುಕ್ರ ಹಾಗೂ ರಾಹುವಿನ ಮೈತ್ರಿಯಿಂದ ತ್ರಿಗ್ರಹಿ ಯೋಗ ನಿರ್ಮಾಣಗೊಳ್ಳಲಿದೆ. ಬುಧನ ಈ ಮೇಷ ಗೋಚರ ಹಲವು ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭದ ಯೋಗವನ್ನು ಸೃಷ್ಟಿಸುತ್ತಿದೆ. ಅಷ್ಟೇ ಅಲ್ಲ ಈ ಜನರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಹಾಗಾದರೆ ಬನ್ನಿ ಯಾವ ಐದು ರಾಶಿಗಳ ಜಾತಕದವರಿಗೆ ಈ ತ್ರಿಗ್ರಹಿ ಯೋಗ ಲಾಭದಾಯಕ ಸಾಬೀತಾಗಲಿದೆ ತಿಳಿದುಕೊಳ್ಳೋಣ ಬನ್ನಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.