close

News WrapGet Handpicked Stories from our editors directly to your mailbox

Mob Lynching

ಸಮೂಹ ಹತ್ಯೆ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಕ್ಕೆ ಗುಹಾ ಸೇರಿ 50 ಗಣ್ಯರ ವಿರುದ್ಧ ಎಫ್ಐಆರ್

ಸಮೂಹ ಹತ್ಯೆ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಕ್ಕೆ ಗುಹಾ ಸೇರಿ 50 ಗಣ್ಯರ ವಿರುದ್ಧ ಎಫ್ಐಆರ್

ಜನಸಮೂಹ ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದ ಇತಿಹಾಸಕಾರ ರಾಮಚಂದ್ರ ಗುಹಾ, ಮಣಿರತ್ನಂ ಮತ್ತು ಅಪರ್ಣ ಸೇನ್ ಸೇರಿದಂತೆ ಸುಮಾರು 50 ಗಣ್ಯರ ವಿರುದ್ಧ ಬಿಹಾರದ ಮುಜಾಫರ್ಪುರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

Oct 4, 2019, 01:00 PM IST
ಗೋಮಾಂಸ ಮಾರಾಟ ಅನುಮಾನದ ಮೇಲೆ ಜಾರ್ಖಂಡ್ ನಲ್ಲಿ ಓರ್ವನ ಸಮೂಹ ಹತ್ಯೆ

ಗೋಮಾಂಸ ಮಾರಾಟ ಅನುಮಾನದ ಮೇಲೆ ಜಾರ್ಖಂಡ್ ನಲ್ಲಿ ಓರ್ವನ ಸಮೂಹ ಹತ್ಯೆ

ಜಾರ್ಖಂಡ್ ನಲ್ಲಿ ಗೋಮಾಂಸ ಮಾರಾಟದ ಅನುಮಾನದ ಮೇಲೆ ಜಾರ್ಖಂಡ್ ನಲ್ಲಿ ಗ್ರಾಮಸ್ಥರಿಂದ 34 ವರ್ಷದ ವ್ಯಕ್ತಿಯಯನ್ನು ಥಳಿಸಲಾಗಿದೆ.

Sep 23, 2019, 02:48 PM IST
ತಬ್ರೇಝ್ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ ಅಟಾಪ್ಸಿ ವರದಿ, ಪೊಲೀಸರು ಮಾಡಿದ್ದೇನು?

ತಬ್ರೇಝ್ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ ಅಟಾಪ್ಸಿ ವರದಿ, ಪೊಲೀಸರು ಮಾಡಿದ್ದೇನು?

ತಬ್ರೇಝ್ ಅನ್ಸಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಅಟಾಪ್ಸಿ ವರದಿ ನೀಡಿದ ಹಿನ್ನೆಲೆಯಲ್ಲಿ, ಸಾಮೂಹಿಕ ಹಲ್ಲೆ ಪ್ರಕರಣದಲ್ಲಿ 11 ಆರೋಪಿಗಳ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಪೊಲೀಸರು ಕೈಬಿಟ್ಟಿದ್ದಾರೆ. 
 
Sep 10, 2019, 03:36 PM IST
ಸಮೂಹ ಸನ್ನಿ ಹತ್ಯೆಗೆ ಸಂಬಂಧಿಸಿದಂತೆ ಬಿಹಾರದಲ್ಲಿ 32 ಜನರ ಬಂಧನ

ಸಮೂಹ ಸನ್ನಿ ಹತ್ಯೆಗೆ ಸಂಬಂಧಿಸಿದಂತೆ ಬಿಹಾರದಲ್ಲಿ 32 ಜನರ ಬಂಧನ

ಬಿಹಾರದ ರಾಜಧಾನಿ ಪಾಟ್ನಾ ಬಳಿಯ ದಾನಾಪುರದಲ್ಲಿ ವ್ಯಕ್ತಿಯೊಬ್ಬನನ್ನು ಥಳಿಸಿದ ಕೆಲವೇ ಗಂಟೆಗಳ ನಂತರ, ಬಿಹಾರ ಪೊಲೀಸರು ಆರು ಮಹಿಳೆಯರು ಸೇರಿದಂತೆ 32 ಜನರನ್ನು ಬಂಧಿಸಿದ್ದಾರೆ. ಈ ಪ್ರದೇಶದಲ್ಲಿ ಮಕ್ಕಳ ಕಳ್ಳತನದ ಅನುಮಾನದ ಮೇಲೆ ವ್ಯಕ್ತಿಯನ್ನು ಹತ್ಯೆಗೈದರೆ ಇನ್ನಿಬ್ಬರನ್ನು ಥಳಿಸಲಾಯಿತು ಎನ್ನಲಾಗಿದೆ.

Aug 4, 2019, 12:13 PM IST
ಕೇಂದ್ರ ಸರ್ಕಾರದ ವಿರುದ್ಧ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಾಗ್ದಾಳಿ

ಕೇಂದ್ರ ಸರ್ಕಾರದ ವಿರುದ್ಧ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಸಾಮೂಹಿಕ ಹಿಂಸಾಚಾರದ ವಿಚಾರವಾಗಿ ಪತ್ರ ಬರೆದ 49 ವ್ಯಕ್ತಿಗಳಲ್ಲಿ ಈಗ 9 ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

Jul 28, 2019, 02:47 PM IST
ಗೋ ರಕ್ಷಣೆ ಹೆಸರಲ್ಲಿ ಹಿಂಸಾಚಾರ ತಡೆಗೆ ಹೊಸ ಕಾನೂನು ರೂಪಿಸಲು ಸುಪ್ರೀಂ ಆದೇಶ

ಗೋ ರಕ್ಷಣೆ ಹೆಸರಲ್ಲಿ ಹಿಂಸಾಚಾರ ತಡೆಗೆ ಹೊಸ ಕಾನೂನು ರೂಪಿಸಲು ಸುಪ್ರೀಂ ಆದೇಶ

ದೇಶದಲ್ಲಿ ಹಿಂಸಾಚಾರ ತಡೆಗೆ ಕಠಿಣ ಕಾನೂನು ರಚಿಸುವಂತೆ ಸಂಸತ್ತಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. 

Jul 17, 2018, 01:29 PM IST