What happens if we skip morning breakfast: ನೀವು ಕೆಲವು ಕಾರಣಗಳಿಂದ ಉಪಹಾರವನ್ನು ತ್ಯಜಿಸುತ್ತಿದ್ದರೆ, ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಬೆಳಗಿನ ಉಪಾಹಾರವನ್ನು ತಪ್ಪಿಸಿಕೊಂಡರೆ ನಿಮ್ಮ ದೇಹಕ್ಕೆ ಏನು ಹಾನಿಯಾಗಬಹುದು ಎಂಬುದನ್ನು ತಿಳಿದುಕೊಳ್ಳಿ.
Dosa Recipe In Kannada: ದೋಸೆ ಮಾಡಲು ಅಕ್ಕಿ ನೆನೆಸಿ, ರುಬ್ಬಿ, ಹಿಟ್ಟು ತಯಾರಿಸಬೇಕು. ಆದರೆ ಇಷ್ಟೆಲ್ಲ ಮಾಡಲು ಸಮಯವಿಲ್ಲ ಎನ್ನುವವರಿಗೆ ಕೇವಲ ಐದು ನಿಮಿಷಗಳಲ್ಲಿ ದಿಢೀರ್ ದೋಸೆ ತಯಾರಿಸುವ ವಿಧಾನ ತಿಳಿಯೋಣ...
ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಇಂದು ಅನೇಕ ರೋಗಗಳು ಯುವ ಪೀಳಿಗೆಯನ್ನು ಕಾಡುತ್ತಿವೆ. ಇಂತಹ ಸಂದರ್ಭದಲ್ಲಿ ಆಹಾರ ಪದ್ದತಿಯನ್ನು ಗಮನದಲ್ಲಿಟ್ಟುಕೊಂಡು, ಅನೇಕ ಜನರು ಆರೋಗ್ಯಕರ ಉಪಹಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ ಕೆಲವರು ಅನಾರೋಗ್ಯಕರ ಆಹಾರವನ್ನೂ ಸೇವಿಸುತ್ತಿದ್ದಾರೆ. ಇನ್ನು ಕೆಲವರು ಬೆಳಗ್ಗೆ ಡ್ರೈ ಫ್ರೂಟ್ಸ್ಗಳನ್ನು ತಿನ್ನುತ್ತಿದ್ದಾರೆ. ಆದರೆ ಪ್ರತಿದಿನ ಬೆಳಗಿನ ಉಪಾಹಾರಕ್ಕೆ ಯಾವ ರೀತಿಯ ಆಹಾರಗಳನ್ನು ತಿಂದರೆ ದೇಹಕ್ಕೆ ಒಳ್ಳೆಯದು...? ಟಿಫಿನ್ ಯಾವಾಗ ತೆಗೆದುಕೊಳ್ಳಬೇಕು ಎಂದು ನಿಮಗೆ ತಿಳಿದಿಲ್ಲವಾದರೆ.. ಮುಂದೆ ಓದಿ.
Weight Loss Tips: ಅನೇಕ ಜನರು ತೂಕ ಇಳಿಸಿಕೊಳ್ಳಲು ಬಯಸುತ್ತಾರೆ, ಆದರೆ ಅವರು ದೈನಂದಿನ ಆಹಾರಕ್ರಮದಲ್ಲಿ ಸ್ವಲ್ಪ ತಪ್ಪು ಮಾಡಿದರೆ, ಫಲಿತಾಂಶ ಗೋಚರಿಸುವುದಿಲ್ಲ. ಆದ್ದರಿಂದ ಸ್ವಲ್ಪ ಕಾಳಜಿ ವಹಿಸುವುದು ಅವಶ್ಯಕ. ಅದರಲ್ಲೂ ಬೆಳಗಿನ ತಿಂಡಿಯತ್ತ ಗಮನಕೊಡುವುದು ತುಂಬಾ ಮುಖ್ಯ.
Healthy Breakfast : ಕಿತ್ತಳೆಯ ಇನ್ನೊಂದು ರೂಪದಲ್ಲಿರುವ ಕಿನ್ನೋ ಎಂಬ ಹಣ್ಣನ್ನು ಚಳಿಗಾಲದಲ್ಲಿ ಹೆಚ್ಚು ಸೇವಿಸಲಾಗುತ್ತಿದೆ. ಕಿನ್ನೋವು ಹಣ್ಣು ನೋಡಲು ಕಿತ್ತಳೆ ಹಣ್ಣಿನಂತಿದೆ. ಇದನ್ನು ಅನೇಕ ಕಡೆ ಮಾಲ್ಟಾ ಎಂದೂ ಕರೆಯುತ್ತಾರೆ. ಇದರ ಗುಣಲಕ್ಷಣಗಳು ಸಿಟ್ರಸ್ ಅಂಶಕ್ಕೆ ಬಹುತೇಕ ಹೋಲುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.