Mother's Day Wishes : ತಾಯಂದಿರ ದಿನವು ತಾಯಿಯ ಪ್ರೀತಿ, ತ್ಯಾಗ ಮತ್ತು ಸಮರ್ಪಣೆಯನ್ನು ಆಚರಿಸುವ ದಿನವಾಗಿದೆ. ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವ ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ.
Mother's Day : ಮೇ 12 ಇಂದು ವಿಶ್ವ ತಾಯಂದಿರ ದಿನಾಚರಣೆ ನಿಮ್ಮ ಅಮ್ಮನೊಂದಿಗೆ ಈ ಸಿನಿಮಾಗಳನ್ನು ನೋಡುತ್ತಾ ಕಾಲ ಕಳೆಯಿರಿ. ಅಮ್ಮಂದಿರ ಪ್ರೀತಿ, ತ್ಯಾಗ ಮತ್ತು ನಿಸ್ವಾರ್ಥತೆಗಾಗಿ ಪ್ರತಿದಿನ ಆಚರಿಸಲು ಯೋಗ್ಯರು ಇಲ್ಲಿ ಕೆಲವು ಸಿನಿಮಾಗಳ ಪಟ್ಟಿ, ಈ ಸಿನಿಮಾಗಳನ್ನು ನಿಮ್ಮ ಅಮ್ಮೊಂದಿರೊಂದಿಗೆ ಕೂತು ನೋಡಿ.
International Mother's Day 2024: ಮೊದಲ ಬಾರಿಗೆ ತಾಯಂದಿರಾಗುವ ಮಹಿಳೆಯರಿಗೆ ಪ್ರಸವಪೂರ್ವ ಆರೈಕೆಯಿಂದ ಹಿಡಿದು ಅನೇಕ ವಿಷಯಗಳಲ್ಲಿ ಅನುಭವದ ಕೊರತೆ ಇರುತ್ತದೆ. ಆದ್ದರಿಂದ ಅವರು ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.