Pooja Gandhi: ಕನ್ನಡದ ಪ್ರಖ್ಯಾತ ನಟಿಯರಲ್ಲಿ ಪೂಜಾ ಗಾಂಧಿ ಕೂಡ ಒಬ್ಬರು. ಮಳೆ ಹುಡುಗಿ ಎಂದೇ ಖ್ಯಾತಿ ಪಡೆದ ಇವರು ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಅತ್ಯಂತ ಜನಪ್ರಿಯ ಮತ್ತು ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದರು.
Mungaru Male : ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಚಲನಚಿತ್ರ ವಾದ ಮುಂಗಾರು ಮಳೆ ಸಿನಿಮಾ ತೆರೆಕಂಡು ಈಗಾಗಲೇ 16 ವರ್ಷಗಳಾಗಿದೆ ಇದೀಗ ಮತ್ತೆ ಮುಂಗಾರು ಮಳೆ ಜೋಡಿ ಇನ್ನೊಂದು ಸಿನಿಮಾದ ಮೂಲಕ ತೆರೆ ಮೇಲೆ ಬರಲಿದ್ದಾರೆ ಆ ಸಿನಿಮಾ ಯಾವುದು ಗೊತ್ತಾ?
ಮೈಸೂರು ಸ್ಯಾಂಡಲ್ ಸೋಪ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಹೌದು, ಶತಮಾನದ ಇತಿಹಾಸವನ್ನು ಹೊಂದಿರುವ ಈ ಸೋಪ್ ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಷ್ಟೇ ಅಲ್ಲದೆ ಅದು ಉತ್ಪನ್ನದಲ್ಲಿ ಹಾಗೂ ಮಾರುಕಟ್ಟೆ ವಿಸ್ತಾರದಲ್ಲಿಯೂ ಕೂಡ ತನ್ನ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಯಶಸ್ವಿಯಾಗಿದೆ.
Pooja Gandhi Sister : ಚಂದನವನದ ಮಳೆ ಹುಡುಗಿ ಪೂಜಾ ಗಾಂಧಿ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪೂಜಾ ಗಾಂಧಿ ಮೂಲತಃ ಕರ್ನಾಟಕದವರಲ್ಲದಿದ್ದರು ಅಪಾರ ಕನ್ನಡಾಭಿಮಾನ ಹೊಂದಿದ್ದಾರೆ. ಇವರ ತಂಗಿ ಕೂಡ ಕನ್ನಡದ ನಟಿ.
Sandalwood Actress Pooja Gandhi: ಚಂದನವನದ ನಟಿ ಪೂಜಾ ಗಾಂಧಿ ಇತ್ತೀಚೆಗೆ ಮಲೆನಾಡಿಗೆ ತೆರೆಳಿದಾಗ, ಅಲ್ಲಿಯ ತೋಟದ ಮನೆಗೆ ಭೇಟಿ ನೀಡಿದ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Pooja Gandhi: ದಕ್ಷಿಣ ಭಾರತದ ನಟಿ ಪೂಜಾ ಗಾಂಧಿ ಕೆಲವು ದಿನಗಳ ಹಿಂದೆ ಮಂತ್ರ ಮಾಂಗಲ್ಯ ಪದ್ಧತಿಯಂತೆ ಮದುವೆಯಾದ ಇವರು, ಇದೀಗ ಹನಿಮೂನ್‌ಗೆ ಹೋಗುವ ಸಮಯದಲ್ಲಿ ಪತಿ ಜೊತೆಗೆ ಕವಿ ಶೈಲಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿಯ ಫೋಟೋಗಳು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ನಟಿ ಪೂಜಾ ಗಾಂಧಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸ್ನೇಹಿತ ಹಾಗೂ ಉದ್ಯಮಿ ವಿಜಯ್ ಜೊತೆ ಹೊಸ ದಾಂಪತ್ಯ ಜೀವನವನ್ನು ಆರಂಭಿಸಿದ್ದಾರೆ.ಅವರ ಮಂತ್ರ ಮಾಂಗಲ್ಯ ವಿವಾಹದ ಸುಂದರ ಕ್ಷಣಗಳು ಇಲ್ಲಿವೆ.
Pooja Gandhi Wedding : ಮಳೆ ಹುಡುಗಿ ಪೂಜಾ ಗಾಂಧಿ ಮದುವೆ ಸಂಭ್ರಮ ಕಳೆಗಟ್ಟಿದೆ. ಮಂತ್ರ ಮಾಂಗಲ್ಯದ ಮೂಲಕ ಕನ್ನಡ ಗುರುವಿನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಕಲ ಸಿದ್ಧತೆಗಳಾಗಿವೆ.
Pooja Gandhi Age: ಮುಂಗಾರು ಮಳೆ ಮೂಲಕ ಖ್ಯಾತಿ ಪಡೆದ ನಟಿ ಪೂಜಾ ಗಾಂಧಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ನವೆಂಬರ್ 29 ರಂದು ಪೂಜಾ ಗಾಂಧಿ ತಮಗೆ ಕನ್ನಡ ಕಲಿಸಿದ ಗುರು, ಲಾಜಿಸ್ಟಿಕ್ ಕಂಪನಿಯ ಮಾಲೀಕ ವಿಜಯ್ ಜೊತೆ ಮದುವೆಯಾಗಲಿದ್ದಾರೆ.
ಕೆಲವು ನಟಿಯರು ಬೋಲ್ಡ್ ದೃಶ್ಯಗಳನ್ನು ನೀಡಲು ಹಿಂಜರಿಯುವುದಿಲ್ಲ. ಕೆಲವು ನಟಿಯರು ಯಾವುದೇ ಮುಜುಗರವಿಲ್ಲದೇ ಲವ್ ಮೇಕಿಂಗ್ ದೃಶ್ಯಗಳನ್ನು ನೀಡಿದ್ದಾರೆ. ಈ ದೃಶ್ಯಗಳ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಮುಂಗಾರು ಮಳೆ ಹುಡುಗಿ ಪೂಜಾ ಗಾಂಧಿ ಈಗ ಬೆಂಗಳೂರಿನ ಲಕ್ಸುರಿ ಹೋಟೆಲ್ ವೊಂದರ 4.5 ಲಕ್ಷ ರೂ ಬಿಲ್ ನ್ನು ಪಾವತಿಸದೆ ಹೋಟೆಲ್ ನಿಂದ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಕೆಲವು ದಿನಗಳ ಕಾಲ ಹೋಟೆಲ್ ನಲ್ಲಿ ಉಳಿದುಕೊಂಡಿದ್ದ ಪೂಜಾ ಗಾಂಧಿ,ಯಾವಾಗ ತಮ್ಮ ಬಿಲ್ 4.5 ಲಕ್ಷ ಎಂದು ತಿಳಿಯಿತು, ಆಗ ಹಣವನ್ನು ಪಾವತಿಸದೇ ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.