Rohith Sharma: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಹಾಡಿ ಹೊಗಳಿದ್ದಾರೆ . ಬ್ಯಾಟಿಂಗ್ನಲ್ಲಷ್ಟೇ ಅಲ್ಲದೆ ಹಾರ್ದಿಕ್ ಬೌಲಿಂಗ್ನಲ್ಲೂ ಉತ್ತಮ ಆಟವಾಡಿದ್ದಾರೆ. ಅವರ ಉತ್ತಮ ಪ್ರದರ್ಶನದಿಂದ ನಾವು ಗೆಲ್ಲಲು ಸಾಧ್ಯವಾಯಿತು ಎಂದು ರೋಹಿತ್ ಶರ್ಮ ಹಾರ್ದಿಕ್ಗೆ ಹೊಗಳಿಕೆಯ ಸುರಿ ಮಳೆ ಸುರಿಸಿದ್ದಾರೆ.
Kohli: ಶನಿವಾರ, ಜೂನ್ 22ರಂದು ಭಾರತ vs ಬಾಂಗ್ಲಾದೇಶದ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಿತು. ಭಾರತ ತಂಡ ಎದುರಳಿ ತಂಡದ ಎದುರು ಭರ್ಜರಿ ಆಟವಾಡಿ ಸೆಮಿಫೈನಲ್ ಕನಸ್ಸಿಗೆ ಜೀವ ತುಂಬಿತು. ಮತ್ತೊಂದೆಡೆ ಕಿಂಗ್ ಕೊಹ್ಲಿ ಈ ಪಂದ್ಯದ ಮೂಲಕ ಹೊಸ ದಾಖಲೆ ಬರೆದರು.
Chennai Super Kings: ಮೊದಲ ಪಂದ್ಯದಿಂದಲೇ ಎದುರಾಳಿ ತಂಡಗಳಿಗೆ ಭಯವನ್ನು ಹುಟ್ಟಿಸಿದ್ದ ಪರ್ಪಲ್ ಕ್ಯಾಪ್ ಹೋಲ್ಡರ್ ಮುಸ್ತಾಫಿಜುರ್ ರೆಹಮಾನ್ ತವರಿಗೆ ಮರಳಿದ್ದಾರೆ. ಹೀಗಿರುವಾಗ ಅವರು ಚೆನ್ನೈ ಮತ್ತು ಹೈದರಾಬಾದ್ ನಡುವಿನ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ಹೇಳಲಾಗುತ್ತಿದೆ.
IND vs BAN: ಭಾರತದ ವಿರುದ್ಧದ ಈ ರೋಚಕ ಗೆಲುವಿನ ನಂತರ ಬಾಂಗ್ಲಾದೇಶದ ಆಲ್ರೌಂಡರ್ ಮೆಹದಿ ಹಸನ್ ಮಿರಾಜ್ ಅತಿದೊಡ್ಡ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಮೆಹದಿ ಹಸನ್ ಮಿರಾಜ್ ಭಾರತದ ವಿರುದ್ಧ ಗೆಲುವು ಸಾಧಿಸಲು ಇದುವೇ ಪ್ರಮುಖ ಕಾರಣ ಎಂದು ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. 40ನೇ ಓವರ್ನಲ್ಲಿ ಬಾಂಗ್ಲಾದೇಶವು 4 ವಿಕೆಟ್ ನಷ್ಟಕ್ಕೆ 128ರನ್ ಗಳಿಸಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.