ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ನಾಗ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ದಿನ ನಾಗದೇವತೆಯನ್ನು ಪೂಜಿಸುವುದರ ಜೊತೆಗೆ ಕೆಲವು ಕೆಲಸಗಳನ್ನು ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇಲ್ಲದಿದ್ದರೆ ನಾಗದೇವತೆಗಳು ಕೋಪಗೊಳ್ಳುತ್ತವೆ ಎಂಬುದು ನಂಬಿಕೆ. ನಾಗದೇವ ಸಂಪತ್ತಿನ ರಕ್ಷಕನಾಗಿರುವುದರಿಂದ, ಹಾವುಗಳ ಅಸಮಾಧಾನವು ಮನೆಯ ಸಂತೋಷ ಮತ್ತು ಸಮೃದ್ಧಿಯನ್ನು ಕಸಿದುಕೊಳ್ಳಬಹುದು. ನಾಗ ಪಂಚಮಿಯ ದಿನದಂದು ಯಾವುದನ್ನು ಮಾಡಬಾರದು ಎಂದು ತಿಳಿಯೋಣ.
Nag Panchami 2022: ಶ್ರಾವಣ ಮಾಸದಲ್ಲಿ ನಾಗ ಪಂಚಮಿಯ ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ನಾಗ ಪಂಚಮಿಗೆ ವಿಶೇಷ ಮಹತ್ವವಿದೆ. ಈ ದಿನದಂದು ದೇವಾಧಿದೇವ ಮಹಾದೇವನ ಜೊತೆಗೆ ನಾಗ ದೇವತೆಗೆ ವಿಧಿ ವಿಧಾನಗಳ ಮೂಲಕ ಪೂಜೆ ಸಲ್ಲಿಸಲಾಗುತ್ತದೆ.
Nag Panchami 2022 Date: ನಾಗ ಪಂಚಮಿಯ ದಿನದಂದು ಹಾವಿನ ಪೂಜೆಗೆ ಹೆಚ್ಚಿನ ಮಹತ್ವವಿದೆ. ಈ ದಿನವನ್ನು ಜಾತಕದಲ್ಲಿನ ಕಾಲಸರ್ಪ ದೋಷವನ್ನು ತೊಡೆದುಹಾಕಲು ಉತ್ತಮ ದಿನವೆಂದು ಪರಿಗಣಿಸಲಾಗುತ್ತದೆ. ಆದರೆ ಈ ದಿನ ತಿಳಿದು ಅಥವಾ ತಿಳಿಯದೆ ಮಾಡಲಾಗುವ ಕೆಲ ತಪ್ಪುಗಳು ಜೀವನದಲ್ಲಿ ದುಬಾರಿಯಾಗಿ ಪರಿಣಮಿಸಲಿವೆ.
Nag Panchami 2022 Date: ನಾಗರ ಪಂಚಮಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ನಾಗರ ಪಂಚಮಿಯ ದಿನ ನಾಗದೇವರನ್ನು ಭಕ್ತಿಭಾವದಿಂದ ಪೂಜಿಸಲಾಗುತ್ತದೆ. ಕಾಳಸರ್ಪದೋಷ ನಿವಾರಿಸಲು ಈ ದಿನ ತುಂಬಾ ವಿಶೇಷ ಎಂದು ಪರಿಗಣಿಸಲಾಗುತ್ತದೆ. ನಾಗರ ಪಂಚಮಿಯ ಹಿನ್ನೆಲೆ ಹಾವುಗಳಿಗೆ ಸಂಬಂಧಿಸಿದ ಕೆಲ ಇಂಟರೆಸ್ಟಿಂಗ್ ಸಂಗತಿಗಳನ್ನು ತಿಳಿದುಕೊಳ್ಳೋಣ ಬನ್ನಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.