Naga Chaitanya Samantha Ruth Prabhu: ಪ್ರೀತಿಸಿ ಮದುವೆಯಾಗಿದ್ದ ಸಮಂತಾ ರುತ್ ಪ್ರಭು ಜೊತೆಗಿನ ವಿವಾಹ ಬಂಧನವನ್ನು ಕೊನೆಗೊಳಿಸಿ ಸಿನಿ ಪ್ರಿಯರಿಗೆ ಶಾಕ್ ನೀಡಿದ್ದ ನಾಗ ಚೈತನ್ಯ ಇದೀಗ ಮೊದಲ ಬಾರಿಗೆ ಈ ಬಗ್ಗೆ ಮೌನ ಮುರಿದಿದ್ದಾರೆ.
Shruti Haasan Breakups: ಸೌತ್ ಸುಂದರಿ ನಟಿ ಶೃತಿ ಹಾಸನ್ ತಮ್ಮ ಬಾಯ್ಫ್ರೆಂಡ್ ಶಾಂತನು ಹಜಾರಿಕಾ ಜೊತೆಗೆ ಲವ್ ಬ್ರೇಕಪ್ ಆಗಿದೆ ಎನ್ನಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ನಡುವಳಿಕೆ ಈ ವಿಚಾರ ನಿಜವಾಗಿರಬಹುದೆಂದು ಅನುಮಾನ ಮೂಡಿಸಿದೆ. ಇದರ ಕಂಪ್ಲೀಟ್ ಸೋರಿ ಇಲ್ಲಿದೆ.
ಸಮಂತಾ, ನಾಗಚೈತನ್ಯ ವಿಚ್ಛೇದನ (Samantha Nagachaitanya Divorce) ಪಡೆದ ಬಳಿಕ ಹಲವು ಘಟನೆಗಳು ನಡೆದವು. ಅದರಲ್ಲೂ ಪ್ರಮುಖವಾಗಿ ಜೀವನಾಂಶದ ವಿಚಾರ ಕೂಡ ಹಲವು ಗಾಸಿಪ್ ಗಳಿಗೆ ಗುರಿಯಾಗಿತ್ತು. ಇದೆಲ್ಲವೂ ಸರಿ ಹೋಗುವ ವೇಳೆಗೆ ಮತ್ತಷ್ಟು ವದಂತಿಗಳು ಇಬ್ಬರ ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಆದ್ರೆ ಇದೀಗ ಮತ್ತೆ ಅಂತಹದ್ದೇ ಶಾಕಿಂಗ್ ಸುದ್ದಿ ಹೊರಬಿದ್ದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.